Search
  • Follow NativePlanet
Share
ಮುಖಪುಟ » ಸ್ಥಳಗಳು » ಧನಬಾದ್ » ಹವಾಮಾನ

ಧನಬಾದ್ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಸಮಯದಲ್ಲಿ ಧನಾಬಾದ್ ನಗರಕ್ಕೆ ತೆರಳುವುದು ಅತ್ಯಂತ ಸೂಕ್ತ ಮತ್ತು ಉಳಿದ ಸಮಯದಲ್ಲಿ ತೀವ್ರ ಉಷ್ಣ ವಾತಾವರಣವಿರುತ್ತದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶ 22°C ಇಂದ 44°C ವರೆಗೆ ಮತ್ತು ಕೆಲವೊಮ್ಮೆ 48°C ಡಿಗ್ರಿಯವರೆಗೂ ಇರುತ್ತದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ಇಲ್ಲಿ ತೀವ್ರ ಸೆಖೆ ಇರುವುದರಿಂದ ಈ ಸಮಯದಲ್ಲಿ ಇಲ್ಲಿಗೆ ತ್ರಾಸದಾಯಕ, ಜೂನ್ ಮಧ್ಯಭಾಗದವರೆಗೂ ಇಲ್ಲಿ ಈತರ ವಾತಾವರಣವಿರುತ್ತದೆ.

ಮಳೆಗಾಲ

ಜೂನ್ ಅಂತ್ಯದಲ್ಲಿ ಮುಂಗಾರು ಆರಂಭವಾಗುತ್ತದೆ. ಆದರೂ ಉಷ್ಣಾಂಶ ಜುಲೈನಿಂದ ಅಕ್ಟೋಬರ್ ವರೆಗೆ ಉಷ್ಣಾಂಶವರೆಗ್ ತೀವ್ರವಾಗಿರುತ್ತದೆ. ಜುಲೈ ಮತ್ತು ಆಗಸ್ಟ್ ಅವಧಿಯಲ್ಲಿ ಮುಂಗಾರು ವಿಪರೀತವಾಗಿರುತ್ತದೆ. 287 ಎಂಎಂ ನಿಂದ 445 ಎಂಎಂವರೆಗೆ ಮಳೆಯಾಗುತ್ತದೆ. ಒಟ್ಟಿಗೆ ಈ ಅವಧಿಯಲ್ಲಿ 1300 ಎಂಎಂ ಮಳೆಯಾಗುತ್ತದೆ.

ಚಳಿಗಾಲ

ನವೆಂಬರ್ ಮತ್ತು ಫೆಬ್ರವರಿ ತಿಂಗಳ ನಡುವೆ ತೀವ್ರ ಶೀತದ ವಾತಾವರಣವಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಇಲ್ಲಿ ಭೇಟಿ ನೀಡಿದರೆ ರಮಣೀಯವಾಗಿರುತ್ತದೆ. ಉಷ್ಣಾಂಶ 22°C ಇಂದ 8°C ವರೆಗಿರುತ್ತದೆ.