ದಿಯೋಘರ್ನ ಪಶ್ಚಿಮ ಭಾಗದಲ್ಲಿದೆ. ಇದು ಜನಪ್ರಿಯ ಪ್ರವಾಸಿ ತಾಣ. ಈ ಬೆಟ್ಟಗಳ ಮೇಲೆ ಶಿವ ಮತ್ತು ನಂದಿಯ ದೇವಸ್ಥಾನಗಳಿವೆ. ಶಿವನ ವಾಹನವಾದ ನಂದಿಯ ಬೃಹತ್ ವಿಗ್ರಹ ಇಲ್ಲಿದೆ. ಮಕ್ಕಳ ಉದ್ಯಾನವನ ಕೂಡ ಇದೆ.
ಇಲ್ಲಿ ಮಕ್ಕಳಿಗಾಗಿ ಭೂತದ ಮನೆ ಮತ್ತು ಕನ್ನಡಿ ಮನೆ ಮುಂತಾದ ಮನರಂಜನೀಯ ತಾಣಗಳಿವೆ. ದೋಣಿ ವಿಹಾರ ಮತ್ತು ರಷ್ಯನ್ ಸ್ವಿಂಗ್ ಸೌಲಭ್ಯ ಕೂಡ ಇದೆ. ನಂದನ್ ಬೆಟ್ಟದ ಮೇಲೆ ನಿಂತು ಪಟ್ಟಣದ ಅದ್ಭುತ ನೋಟವನ್ನು ನೋಡಬಹುದು.


Click it and Unblock the Notifications