Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಘರ್ » ಆಕರ್ಷಣೆಗಳು » ತ್ರಿಕೂಟ್

ತ್ರಿಕೂಟ್, ದಿಯೋಘರ್

1

ತ್ರಿಕೂಟ ಬೆಟ್ಟಗಳು ತ್ರಿಕೂಟಚಲ ಮಹದೇವನ ದೇಗುಲಕ್ಕೆ ಪ್ರಸಿದ್ಧವಾದದ್ದು. ಇದು ದಿಯೋಘರ್ನಿಂದ 10 ಕಿಮೀ ದೂರದಲ್ಲಿದೆ. ಈ ದೇವಾಲಯವು 2470 ಅಡಿ ಎತ್ತರದ ಬೆಟ್ಟದಲ್ಲಿದೆ. ಇಲ್ಲಿ ಮಯೂರಾಕ್ಷಿ ನದಿಯಿದೆ. ಇದು ಶಿವನ ದೇಗುಲ.

ಇಲ್ಲಿ ಮೂರು ಮುಖ್ಯ ಶೃಂಗಗಳಿವೆ. ಆದ್ದರಿಂದಲೇ ಇದಕ್ಕೆ ತ್ರಿಕೂಟ ಎಂದು ಹೆಸರು. ಇಲ್ಲಿನ ಪ್ರಾಕೃತಿಕ ಸೌಂದರ್ಯದ ಕಾರಣದಿಂದ ಇದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ಬೆಟ್ಟಗಳ ನಡುವೆ ತ್ರಿಕೂಟಚಲ ಆಶ್ರಮವು ಇದೆ. ಇದನ್ನು ಸಂಪದಾನಂದ ದೇವ ಎನ್ನುವವರು ಸ್ಥಾಪಿಸಿದರು. ನಂತರದಲ್ಲಿ ಅವರ ಅನುಯಾಯಿಗಳು ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ತ್ರಿಶೂಲಿ ದೇವಿಯ ದೇವಸ್ಥಾನ ಕೂಡ ಇದೆ. ಜಾರ್ಖಂಡ್ ನ ಮೊದಲ ರೋಪ್-ವೇ ಇಲ್ಲಿದೆ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu