Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಘರ್ » ಹವಾಮಾನ

ದಿಯೋಘರ್ ಹವಾಮಾನ

ದಿಯೋಘರ್ಗೆ ಭೇಟಿ ನೀಡಲು ಸೂಕ್ತ ಕಾಲ ಶ್ರಾವಣ ಮಾಸ ಅಂದರೆ ಜುಲೈನಿಂದ ಆಗಸ್ಟ್. ಅಕ್ಟೋಬರ್-ಫೆಬ್ರವರಿ ಕೂಡ ಇಲ್ಲಿಗೆ ಭೇಟಿ ನೀಡಲು ತಕ್ಕ ಸಮಯ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಹೆಚ್ಚು ತಾಪಮಾನದಿಂದ ಕೂಡಿದ್ದು ಶುಷ್ಕಹವೆಯಿರುತ್ತದೆ.

ಮಳೆಗಾಲ

ಜುಲೈ-ಸೆಪ್ಟೆಂಬರ್ ಮಳೆಗಾಲ.

ಚಳಿಗಾಲ

ನವಂಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ.