Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ರಾಮಕೃಷ್ಣ ದೇವಾಲಯ

ರಾಮಕೃಷ್ಣ ದೇವಾಲಯ, ಚೆನ್ನೈ

2

ಚೆನ್ನೈನಲ್ಲಿರುವ ರಾಮಕೃಷ್ಣ ಮಠವು ಶ್ರೀ ರಾಮಕೃಷ್ಣರಿಂದ ಸ್ಥಾಪಿಸಲಾಗಿರುವ ಪುರುಷರಿಗಾಗಿರುವ ಒಂದು ಆಶ್ರಮವಾಗಿದೆ. ಶ್ರೀ ರಾಮಕೃಷ್ಣರು 19 ನೇಯ ಶತಮಾನದಲ್ಲಿ ಜೀವಿಸಿದ್ದ ಬಂಗಾಳದ ಒಬ್ಬ ಪ್ರಸಿದ್ಧ ಸಂತರು. ಅವರು ತಮ್ಮ ಮಠದ ಮೊದಲನೇಯ ಶಾಖೆಯನ್ನು ದಕ್ಷಿಣ ಭಾರತದ 'ರಾಮಕೃಷ್ಣ ಆರ್ಡರ್' ಅಡಿಯಲ್ಲಿ ಚೆನ್ನೈನಲ್ಲಿ ಸ್ಥಾಪಿಸಿದರು. ಶ್ರೀ ರಾಮಕೃಷ್ಣರ ನೇರ ಅನುಯಾಯಿಯಾದ ಸ್ವಾಮಿ ರಾಮಕೃಷ್ಣಾನಂದರಿಂದ 1897 ಇದನ್ನು ಪ್ರಾರಂಭಿಸಲಾಯಿತು.

ಆಶ್ರಮದ ಮೊದಲ ಭಾಗವಾಗಿ ಐಸ್ಡ್ ಹೌಸ್ ಅನ್ನು ನಿರ್ಮಿಸಲಾಯಿತು. ಕ್ಯಾಸಲ್ ಕೆರ್ನಾನ್ ಎಂತಲೂ ಕರೆಯಲಾಗುವ ಇದನ್ನು ಚೆನ್ನೈನ ಟ್ರಿಪ್ಲಿಕೇನ್ ಕಡಲ ತೀರದ ಬಳಿ ಕಾಣಬಹುದಾಗಿದೆ. ಮೂರು ಅಂತಸ್ತುಗಳುಳ್ಳ ಈ ರಚನೆಯಲ್ಲಿ ಸ್ವಾಮಿ ವಿವೇಕಾನಂದರು ಪಾಶ್ಚಿಮಾತ್ಯ ರಾಷ್ಟ್ರದಿಂದ ಮರಳಿದಾಗ ತಂಗಿದ್ದರು. ಮದ್ರಾಸ್ ಜನರಿಂದ ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿತ್ತು.

ಈ ಐಸ್ಡ್ ಹೌಸ್ ನಲ್ಲಿ ರಾಮಕೃಷ್ಣಾನಂದರು ಸ್ವತಃ ತಂಗಿದ್ದರಲ್ಲದೆ, ತಮ್ಮ ದಿನನಿತ್ಯದ ಚಟುವಟಿಕೆಗಳನ್ನೂ ಇಲ್ಲಿಂದಲೆ ನಿಭಾಯಿಸುತ್ತಿದ್ದರು. ರಾಮಕೃಷ್ಣರಿಗೆ ಮುಡಿಪಾದ ಮಂದಿರವನ್ನು ಸ್ಥಾಪಿಸುವುದಲ್ಲದೆ, ಅನಾಥ ಮಕ್ಕಳಿಗೆ ಆಶ್ರಮವನ್ನೂ ತೆರೆದರು. ಇಂದು ಈ ಆಶ್ರಮವು ಒಂದು ಬೃಹತ್ ಸಂಸ್ಥೆಯಾಗಿ ಬೆಳೆದು 'ದಿ ರಾಮಕೃಷ್ಣ ಮಿಷನ್ ಸ್ಟುಡೆಂಟ್ಸ್ ಹೋಮ್' ಎಂದೆ ಪ್ರಸಿದ್ಧಿಯಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed