Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ಮರೀನಾ ಬೀಚ್

ಮರೀನಾ ಬೀಚ್, ಚೆನ್ನೈ

6

ಚೆನ್ನೈನ ವಿಲಕ್ಷಣ ಹಾಗು ದುಬಾರಿ ಬೀಚ್ ಮರೀನಾ. ಬೇ ಆಫ್ ಬೆಂಗಾಲ್ ಅಥವಾ ಬಂಗಾಳ ಕೊಲ್ಲಿಯ ಭಾಗವಾಗಿರುವ ಈ ಬೀಚ್ ಉತ್ತರದಲ್ಲಿ ಸ್ಥಿತವಾಗಿರುವ ಸೇಂಟ್ ಜಾರ್ಜ್ ಕೋಟೆಯಿಂದ ಹಿಡಿದು ದಕ್ಷಿಣದ ಬೆಸಂಟ್ ಕಡಲ ತೀರದವರೆಗೂ ವಿಶಾಲವಾಗಿ ವ್ಯಾಪಿಸಿದೆ. 13 ಕಿ.ಮೀ ಉದ್ದವಿರುವ ಈ ಕಡಲ ತೀರ ಭಾರತದಲ್ಲಿಯೆ ಅತಿ ಉದ್ದದ ಸಮುದ್ರ ತೀರವಾಗಿರುವುದಲ್ಲದೆ, ಜಗತ್ತಿನಲ್ಲಿಯೆ ಎರಡನೇಯ ಅತಿ ಉದ್ದ ಕಡಲ ತೀರವೆಂಬ ಖ್ಯಾತಿಯನ್ನೂ ಪಡೆದಿದೆ.

ಒಂದೊಮ್ಮೆ ಮರೀನಾ ಬೀಚ್ ತನ್ನ ಸೌಂದರ್ಯದಿಂದಾಗಿ ಪ್ರವಾಸಿಗರ ವಲಯದಲ್ಲಿ ಬಹು ಜನಪ್ರಿಯ ಕಡಲ ತೀರವಾಗಿತ್ತು. ಆದರೆ, ಪ್ರಸ್ತುತ ಪ್ರವಾಸಿಗರ ನಿರ್ಲಕ್ಷ್ಯ ಹಾಗು ಅಸಡ್ಡೆಯಿಂದಾಗಿ ಇಲ್ಲಿನ ನೀರು ಕಲುಷಿತಗೊಂಡಿದ್ದು, ಮೊದಲಿನಂತಹ ಸ್ಥಿತಿ ಹೊಂದಿಲ್ಲ. ಆದರೂ ಕೆಲವು ಸ್ವಯಂಸೇವಕರು ಇದರ ನೈಜ ಅಂದವನ್ನು ಮರಳಿ ಪಡೆಯುವ ದೃಷ್ಟಿಯಿಂದ ಪ್ರತಿ ತಿಂಗಳು ಶುಚಿತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅಷ್ಟೆ ಅಲ್ಲ, ಈ ಸ್ವಯಂಸೇವಕರು, ಇಲ್ಲಿ ಕಾಣಬಹುದಾದ 'ಆಲಿವ್ ರಿಡ್ಲೆ' ಎಂಬ ಆಮೆಗಳ ಗೂಡುಗಳನ್ನು ರಕ್ಷಿಸುತ್ತಿದ್ದಾರೆ. 

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat