Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ದಕ್ಷಿಣಚಿತ್ರ

ದಕ್ಷಿಣಚಿತ್ರ, ಚೆನ್ನೈ

5

ದಕ್ಷಿಣಚಿತ್ರವೆಂಬುದ ಚೆನ್ನೈ ನಗರದ ಒಂದು ಆಸಕ್ತಿದಾಯಕ ಸಂಗ್ರಹಾಲಯ. ತೆರೆದ ಛಾವಣಿಯ ತನ್ನದೆ ಆದ ವೈಶೀಷ್ಟ್ಯವನ್ನು ಹೊತ್ತು ನಿಂತ ಆಧುನಿಕ ಬಗೆಯ ಸಂಗ್ರಹಾಲಯವಾಗಿದೆ ಇದು. ಅಷ್ಟೆ ಅಲ್ಲ, ಇದು ಚೆನ್ನೈನ ಸಾಂಸ್ಕೃತಿಕ ಕೇಂದ್ರವು ಕೂಡ ಹೌದು. ಇಲ್ಲಿ ಇತರೆ ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕಲೆ, ಸಂಗೀತ, ನೃತ್ಯ, ಕರಕುಶಲ ವಸ್ತುಗಳು ಮತ್ತು ಜನರ ಜೀವನ ಶೈಲಿಯ ಸಂಕ್ಷೀಪ್ತ ನೋಟವನ್ನು ಅನುಭವಿಸಬಹುದು. ಒಟ್ಟಾರೆಯಾಗಿ ಇದು ಭೇಟಿ ನೀಡಿದವರಿಗೆ ದಕ್ಷಿಣ ಭಾರತದ ಪರಿಚಯವನ್ನು ಅದ್ಭುತವಾಗಿ ಮಾಡಿಕೊಡುತ್ತದೆ.

1996 ರಲ್ಲಿ ಸ್ಥಾಪಿಸಲಾದ ಈ ತಾಣವು ಇಂದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ದಕ್ಷಿಣ ಭಾರತದ ಕುರಿತು ಸವಿಸ್ತಾರವಾಗಿ ಪರಿಚಯವಿಲ್ಲದ ಯಾರಿಗಾದರೂ ಈ ತಾಣವು ಅದನ್ನು ಕುರಿತು ತಿಳಿಯಲು ತುಂಬಾ ಪರಿಣಾಮಕಾರಿಯಾಗಿದೆ.

ಪ್ರವಾಸಿಗರ ಅನುಕೂಲಕ್ಕೆಂದು ಹಲವಾರು ಕಾರ್ಯಕ್ರಮಗಳನ್ನು ಇಲ್ಲಿ ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿರುತ್ತದೆ. ಅವುಗಳೆಂದರೆ, ಪ್ರದರ್ಶನಗಳು, ಪಾರ್ಗದರ್ಶಿತ ಪ್ರವಾಸ, ವಿಷಯ ವಸ್ತುಗಳಿಗೆ ಸಂಬಂಧಿಸಿದ ರಾತ್ರಿ ಊಟಗಳು, ಕಾರ್ಯಾಗಾರ ಶಿಬಿರಗಳು, ಜಾನಪದ ರಂಗಭೂಮಿ ಆಟಗಳು ಮತ್ತು ಸಂಸ್ಕೃತಿ ವಿನಿಮಯ ಕಾರ್ಯಕ್ರಮಗಳು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue