ಪಲಮು- ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರ ತಾಣ
ಪಲಮುವಿನ ಫಲವತ್ತಾದ ಭೂಮಿ ಮತ್ತು ವನ್ಯಜೀವಿಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ದಲ್ತೊನ್ಗುಂಜ್ ಜಿಲ್ಲೆಯ ಮುಖ್ಯಕೇಂದ್ರ. ಈ ಪ್ರದೇಶದಲ್ಲಿ ಅಪಾರವಾದ ಸಸ್ಯ ಮತ್ತು ಜೀವ ವೈವಿಧ್ಯವಿದೆ. ಈ ಪ್ರದೇಶಕ್ಕೆ ಐತಿಹಾಸಿಕ......
ರಾಮಗಡ್ - ಪ್ರಾಶಂತವಾದ ಯಾತ್ರಾಸ್ಥಳ
ಜಾರ್ಖಂಡ್ ನ 24 ಜಿಲ್ಲೆಗಳಲ್ಲಿ ಒಂದಾದ ರಾಮಗಡ್ ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಈ ಜಿಲ್ಲೆ 2007 ಸೆಪ್ಟೆಂಬರ್ 12 ರಂದು ಹಜಾರಿಬಾಗ್ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೇಕ ಜಿಲ್ಲೆಯಾಯಿತು. ರಾಮಗಡ್ ಎಂದರೆ......
ಗಿರಿಡೀಹ್ - ಜೈನ್ ಧರ್ಮದ ಚಟುವಟಿಕೆಯ ಕೇಂದ್ರ.
ಗಿರಿಡೀಹ್ ಜಾರ್ಖಂಡಿನ ಒಂದು ಪ್ರಸಿದ್ಧ ಪಟ್ಟಣ. ಛೋಟಾನಾಗಪುರ ವಿಭಾಗ ಕೇಂದ್ರದ ಉತ್ತರ ಭಾಗದಲ್ಲಿರುವ ಗಿರಿಡೀಹ್ ಪಟ್ಟಣವು ಬಿಹಾರಿನ ಉತ್ತರದಲ್ಲಿರುವ ನವಾಡಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದ್ದು, ಇದಕ್ಕೆ......
ರಾಂಚಿ ಪ್ರವಾಸೋದ್ಯಮ - ಜಲಪಾತಗಳ ನಗರ
ಜಾರ್ಖಂಡ್ ರಾಜ್ಯದ ರಾಜಧಾನಿಯಾಗಿರುವ ರಾಂಚಿಯು ಜಲಪಾತಗಳ ನಗರವೆಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಈ ರಾಜ್ಯದ ಎರಡನೆ ಅತ್ಯಂತ ಜನಸಂಖ್ಯೆಯನ್ನು ಹೊಂದಿರುವ ನಗರವಾಗಿ ಸಹ ಗುರುತಿಸಲ್ಪಟ್ಟಿದೆ. ರಾಂಚಿಯು ಛೋಟಾ ನಾಗ್ಪುರ್......
ಬೋಕಾರೊ : ಕೈಗಾರಿಕಾ ನಗರ
1991ರಲ್ಲಿ ಅಸ್ತಿತ್ವಕ್ಕೆ ಬಂತು, ಬೋಕಾರೋ 1991ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್ ರಾಜ್ಯದ ಜಿಲ್ಲೆಯಲ್ಲೊಂದು. ಸಮುದ್ರ ಮಟ್ಟದಿಂದ 210ಮೀಟರ್ ಎತ್ತರದಲ್ಲಿರುವ ಬೋಕಾರೋ ಚಟ್ಟಂಗಪುರ ತಪ್ಪಲಲ್ಲಿದೆ. ಈ......
ಹಜಾರಿಬಾಗ್ - ಸಾವಿರ ಉದ್ಯಾನಗಳ ನಗರ
ಸಾಮಾನ್ಯವಾಗಿ ಎಲ್ಲರೂ ರಜಾದಿನಗಳನ್ನು ಕಳೆಯಲು ಪ್ರಶಾಂತವಾದ ಸ್ಥಳವನ್ನೇ ಇಷ್ಟಪಡುತ್ತಾರೆ. ಮರೆಯಲಾಗದಂತಹ ರಜಾದಿನಗಳನ್ನು ಕಳೆಯಲು ಎಷ್ಟೋ ದೂರದ ಪ್ರದೇಶಗಳಿಗೂ ಹೋಗುತ್ತಾರೆ. ನಮ್ಮಲ್ಲಿ ಇಂತಹ ಸ್ಥಳಗಳಿಗೇನೂ......
ಧನಬಾದ್ - ದೇಶದ ಕಲ್ಲಿದ್ದಲು ರಾಜಧಾನಿ
ಜಾರ್ಖಂಡ್ ರಾಜ್ಯದ ಕಲ್ಲಿದ್ದಲು ನಗರ ಧನಬಾದ್, ಈ ನಗರವನ್ನು ದೇಶದ ಕಲ್ಲಿದ್ದಲಿನ ರಾಜಾಧಾನಿ ಎಂದೂ ಕರೆಯುವುದುಂಟು. ಈ ನಗರದಲ್ಲಿರುವ ಬಂದರುಗಳು ಅತಿ ಶ್ರೀಮಂತ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ. ಧನಬಾದ್ ನಗರ......
ದಿಯೋಘರ್- ಶಿವನ ಪವಿತ್ರ ಭೂಮಿ
ದಿಯೋಘರ್ ಬೈದ್ಯನಾಥ ಧಾಮ ಎಂದು ಪ್ರಸಿದ್ಧವಾಗಿರುವ ಹಿಂದೂ ಯಾತ್ರಾಸ್ಥಳ. ಇದು ಆರೋಗ್ಯ ರೆಸಾರ್ಟ್ ಆಗಿ ಕೂಡ ಹೆಸರುವಾಸಿಯಾಗಿದೆ. ದಿಯೋಘರ್ ಸಣ್ಣ ಸಣ್ಣ ಬೆಟ್ಟಸಾಲುಗಳಿಂದ ಮತ್ತು ಅರಣ್ಯಗಳಿಂದ ಆವೃತವಾಗಿದೆ. ಇಲ್ಲಿನ......
ಪ್ರಕೃತಿ ಮಡಿಲಿನಲ್ಲಿ ಬುಡಕಟ್ಟು ಜನಾಂಗದ ಅನುಭವಕ್ಕಾಗಿ ಸಿಮಡೆಗಾಕ್ಕೊಮ್ಮೆ ಭೇಟಿ ಕೊಡಿ
ಪ್ರಕೃತಿ ಸೌಂದರ್ಯ ಮತ್ತು ಬುಡಕಟ್ಟು ಜನಾಂಗದವರ ಜೀವನ ಅನುಭವವನ್ನು ಪಡೆಯಬೇಕಾದರೆ ಜಾರ್ಖಂಡ್ ನಲ್ಲಿರುವ ಸಿಮಡೆಗಾಗೆ ಒಮ್ಮೆ ಭೇಟಿ ನೀಡಬೇಕು. ಜಾರ್ಖಂಡ್ ನ ಜಿಲ್ಲೆಯಾಗಿರುವ ಸಿಮಡೆಗಾ ಜಿಲ್ಲಾಕೇಂದ್ರ ಹಾಗೂ ಪ್ರಮುಖ......