Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಕಲ್ » ಆಕರ್ಷಣೆಗಳು » ಬೆಕಲ್ ಕೋಟೆ

ಬೆಕಲ್ ಕೋಟೆ, ಬೇಕಲ್

3

ಬೆಕಲ್ ಕೋಟೆ ಪಾಮ್-ಫ್ರಿಂಜ್ಡ್ ಕಡಲತೀರಗಳು ನಡುವೆ ಮುಗಿಯದ ಅಲೆಗಳ ಹೊಡೆತಕ್ಕೆ ಅಲುಗಾಡದೇ ಎತ್ತರದಲ್ಲಿ ನಿಂತಿದೆ. ಇತಿಹಾಸದ ಪ್ರಕಾರ ಅತ್ಯಂತ ಹಳೆಯದಾದ ಹಾಗೂ ಚಿರಕ್ಕಲ್ ರಾಜರ ಕಾಲದಲ್ಲಿ ಶತ್ರುಗಳಿಂದ ತಮ್ಮನ್ನು ಕಾಪಾಡಿಕೊಳ್ಳುವುದಕ್ಕಾಗಿ ನಿರ್ಮಿಸಲಾಗಿದೆ. ಈ ಕೋಟೆಯಲ್ಲಿನ  ತಿರುವು ಮುರುವಾದ ಕಿರಿದಾದ ದ್ವಾರಗಳು  ಹಾಗೂ ಇನ್ನಿತರ ವಿಶೇಷತೆಗಳು ಇದು ರಕ್ಷಣೆಗಾಗಿ ಕಟ್ಟಿದ್ದು ಎಂಬುದಕ್ಕೆ ಸಾಕ್ಷಿಯನ್ನೊದಗಿಸುತ್ತವೆ. ಇತಿಹಾಸ ಆಸಕ್ತರಿಗೆ ಇದು ಕುತೂಹಲಕಾರಿ ಅನೇಕ ವಿಷಯಗಳನ್ನು ಒದಗಿಸುತ್ತದೆ. ಅಲ್ಲದೇ ಪ್ರವಾಸಿಗಳಿಗೂ  ತಮ್ಮ ಪ್ರವಾಸದ ಅತ್ಯಂತ ಮೌಲ್ಯಯುತ ಸ್ಥಳ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೆಕಲ್ ಕೋಟೆಯು ಕೇರಳದಲ್ಲಿಯೇ ಅತ್ಯಂತ ದೊಡ್ಡ ಕೋಟೆಯಾಗಿದ್ದು 40 ಎಕರೆ ಪ್ರದೇಶವನ್ನು ವ್ಯಾಪಿಸಿದೆ. ಈ ಕೋಟೆಯ ಪ್ರಮುಖ ಗುರುತುಗಳೆಂದರೆ, ದಕ್ಷಿಣದಲ್ಲಿನ ಸುರಂಗ, ಸೈನಿಕರಿಗಾಗಿ ಆಹಾರ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿಡುವುದಕ್ಕಾಗಿ ವಿಶಾಲವಾದ ಕೋಣೆ/ಸ್ಥಳ ಹಾಗೂ ಶತ್ರುಗಳ ಬರುವಿಕೆಯನ್ನು ಕಂಡುಹಿಡಿಯಲು ಅತ್ಯಂತ ಎತ್ತರದಲ್ಲಿ ಕಟ್ಟಲಾದ ದಿಕ್ಸೂಚಿಯಂತಹ ಟವರ್. ನಿಮ್ಮ ರಜಾ ದಿನಗಳನ್ನು ನೆನಪಿಸಿಕೊಳ್ಳುವಂತಹ ಉತ್ತಮ ಪ್ರವಾಸದಲ್ಲಿ ಕಳೆಯಬೇಕೆಂದಿದ್ದರೆ ಬೆಕಲ್ ಕೋಟೆಗೆ ಬನ್ನಿ, ಐತಿಹಾಸಿಕ ಅಚ್ಚರಿಯನ್ನೊಳಗೊಂಡ ಈ ಕೋಟೆ ನಿಮ್ಮ ಪ್ರಯಾಣವನ್ನು ಪರಿಪೂರ್ಣಗೊಳಿಸುವುದು !

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed