Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಕಲ್ » ಆಕರ್ಷಣೆಗಳು » ಬೆಕಲ್ ಬೀಚ್

ಬೆಕಲ್ ಬೀಚ್, ಬೇಕಲ್

4

ಬೆಕಲ್ ಬೀಚ್ ಬೆಕಲ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಒದ್ದೆಯಾದ ಮರಳಿನ ತಂಪು ಅದ್ಭುತ ಅನುಭವವನ್ನು ಕೊಡುತ್ತದೆ. ಈ ಬೀಚ್ ನಲ್ಲಿ ನೀವು ನಿಮ್ಮ ಇಡೀ ದಿನವನ್ನು ಆನಂದದಿಂದ ಕಳೆಯಬಹುದು. ಪ್ರಶಾಂತವಾದ ಹಿನ್ನೀರಿನಲ್ಲಿ ನೀವು ಈಜಾಡಬಹುದು, ಆಟವಾಡಬಹುದು. ಇಲ್ಲಿನ ಸಮೃದ್ಧ  ತೆಂಗುಗಳ ಸೌಂದರ್ಯವನ್ನು ಸವಿಯುತ್ತ, ಪರ್ವತವನ್ನು ಹತ್ತಿ ನಿಮ್ಮ ಪ್ರಯಾಣವನ್ನು ಅರ್ಥಪೂರ್ಣಗೊಳಿಸಿ. ಬೆಕಲ್ ಬೀಚ್ ನ ಸೂರ್ಯಾಸ್ತ ಯಾರನ್ನಾದರೂ ಮರುಳುಗೊಳಿಸುವಂತದ್ದು. ಇಲ್ಲಿನ ಸಂಜೆಯ ಹೊತ್ತಿನ ನೀಲ ಆಕಾಶ, ತಾಳೆ ಗಿಡಗಳ ಸೊಬಗು  ಮುಳುಗುತ್ತಿರುವ ಸೂರ್ಯ ಈ ಎಲ್ಲ ದೃಶ್ಯಗಳು ಒಂದಷ್ಟು ಹೊತ್ತು ಹೊಸ ಲೋಕವೊಂದನ್ನೇ ಸೃಷ್ಟಿ ಮಾಡುತ್ತವೆ. ತನ್ನದೇ ಆದ ಸೌಂದರ್ಯವನ್ನು ಹೊಂದಿದ ಒಂದು ಪುಟ್ಟ ಮೀನುಗಾರಿಕೆಯನ್ನು ಮಾಡುವ ಹಳ್ಳಿಯೊಂದನ್ನೂ ನೀವಿಲ್ಲಿ ಕಾಣಬಹುದು. ಅಲ್ಲದೇ ಹಲವಾರು ಸಿನಿಮಾಗಳು ಇಲ್ಲಿ ತೆಗೆಯಲಾಗಿದ್ದು ಈ ಸ್ಥಳವೂ ಕೂಡಾ ನಿಮಗೆ ಖುಷಕೊಡುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri