Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಕಲ್ » ತಲುಪುವ ಬಗೆ

ತಲುಪುವ ಬಗೆ

ಬೆಕಲ್ ಬೇರೆ ಬೇರೆ ಸ್ಥಳಗಳಿಗೆ ಸುಲಭವಾಗಿ ಹೋಗುವ ಹಾಗೆ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಬೆಕಲ್ ಪಟ್ಟಣಕ್ಕೆ ಹೋಗಲು ಮತ್ತು ಹಿಂತಿರುಗಲು ನಿರಂತರವಾಗಿ ಬಸ್ ಹಾಗೂ ಟ್ಯಾಕ್ಸಿ ಸೇವೆಗಳು ದೊರೆಯುತ್ತವೆ. ಬೆಕಲ್ ನಿಂದ 50 ಕೀ.ಮೀ ದೂರದಲ್ಲಿ ಮಂಗಳೂರು ಪಟ್ಟಣವಿದೆ. ಹಾಗೂ ಕಣ್ಣೂರ್ 94 ಕೀ.ಮಿ ದೂರದಲ್ಲಿದೆ. ಆದ್ದರಿಂದ ಯಾವುದೇ ನಗರದಿಂದ ಬೆಕಲ್ ಗೆ ಸುಲಭವಾಗಿ ತಲುಪಬಹುದಾಗಿದೆ.