Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಕಲ್ » ಆಕರ್ಷಣೆಗಳು » ನಿತ್ಯಾನಂದಾಶ್ರಮ ಗುಹೆಗಳು

ನಿತ್ಯಾನಂದಾಶ್ರಮ ಗುಹೆಗಳು, ಬೇಕಲ್

1

ನಿತ್ಯಾನಂದಾಶ್ರಮ (ಹೆಚ್ಚಾಗಿ ಪ್ರಪಂಚಕ್ಕೆ ಅರಿಯದ ) ಸ್ವಾಮಿ ನಿತ್ಯಾನಂದ ನಿಂದ ಸ್ಥಾಪಿಸಲಾಗಿದೆ. ಈ ಆಶ್ರಮವು ಹೊಸದುರ್ಗ ಪಟ್ಟಣದ ದಕ್ಷಿಣಕ್ಕೆ 500 ಮೀಟರ್ ಎತ್ತರದ ಪರ್ವತದ ಮೇಲೆ ಗಂಭೀರವಾಗಿ ನಿಂತಿದೆ. ಈ ಸ್ಥಳವು ಮೊದಲು ಕೇವಲ ಒಂದು ಕಾಡಾಗಿತ್ತು. ನಂತರ ಸ್ವಾಮಿ, ಒಂದೇ ಲ್ಯಾಟರೈಟ್ (ಕೆಂಪು ಬಣ್ಣದ ಜೇಡಿಮಣ್ಣಿನ ಕಲ್ಲು) ಕಲ್ಲಿನಿಂದ 45 ಗುಹೆಗಳನ್ನು ನಿರ್ಮಿಸಿದರು ಎನ್ನಲಾಗುತ್ತದೆ. ಈ ಗುಹೆಗಳು ಹೊಸದುರ್ಗ ಕೋಟೆಯ ಹತ್ತಿರದಲ್ಲಿದೆ. ಪ್ರತಿವರ್ಷ ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ನಿತ್ಯಾನಂದ ಸ್ವಾಮಿ ಆಶ್ರಮವು ಧ್ಯಾನ ಮಾಡುವುದಕ್ಕೆ ಅತ್ಯಂತ ಒಳ್ಳೆಯ ಸ್ಥಳವಾಗಿದ್ದು ಸ್ವಾಮಿಯೇ ಧ್ಯಾನ ಮಾಡುವುದಕ್ಕಾಗಿ ಗುಹೆಗಳಲ್ಲಿ ಕುಳಿತುಕೊಳ್ಳುತ್ತಿದ್ದರು ಎನ್ನಲಾಗುತ್ತದೆ.

ಈ ಆಶ್ರಮದ ಇನ್ನೊಂದು ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ಸ್ವಾಮಿಯು ಧ್ಯಾನಕ್ಕೆ ಕುಳಿತ ಭಂಗಿಯ ಪೂರ್ಣ ಮೂರ್ತಿ ಇದೆ. ಈ ಮೂರ್ತಿಯು ಪಂಚಲೋಹಗಳಿಂದ ಮಾಡಲ್ವಟ್ಟಿದೆ. ಈ ನಿತ್ಯಾನಂದ ಸ್ವಾಮಿ ಆಶ್ರಮವು ಕಾಸರಗೋಡಿನಿಂದ 27 ಕೀ.ಮಿ ದೂರದಲ್ಲಿದೆ. ಈ ಆಶ್ರಮವು ಪ್ರಸಿದ್ಧ  ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವಾಗಿದೆ. ಬೆಕಲ್ ಗೆ ಪ್ರವಾಸಕ್ಕಾಗಿ ನೀವು ಬಂದರೆ  ಯಾವುದೇ ಕಾರಣಕ್ಕೂ ಈ ಆಶ್ರಮದಲ್ಲಿನ ಗುಹೆಗಳನ್ನು ನೋಡದೇ ಹಿಂತಿರುಗಬೇಡಿ. ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ಕೊಡುವ ಈ ಸ್ಥಳವು ನೀವು ನೋಡಲೇ ಬೇಕಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri