ಅಲೀಗಢ - ಇತಿಹಾಸ ಪ್ರಸಿದ್ಧ ಬೀಗಗಳ ಊರು
ಅಲೀಗಢ ನಗರವು ಭಾರತದ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿದೆ. ಈ ನಗರವು ಬಹುಮುಖ್ಯ ಶಿಕ್ಷಣ ಕೇಂದ್ರವಾಗಿದ್ದು ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಪ್ರಸಿದ್ಧ ಅಲೀಗಢ ಮುಸ್ಲಿಂ......
ಬುಲಂದ್ ಶಹರ್ - ಮಹಾಭಾರತದೊಂದಿಗೆ ನಂಟು ಹೊಂದಿರುವ ತಾಣ
ಬುಲಂದ್ ಶಹರ್ ನಗರ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ ಮತ್ತು ಇದು ಆಡಳಿತ ಮುಖ್ಯಾಲಯವೂ ಹೌದು. ಈ ನಗರದ ಬಗ್ಗೆ ಇತಿಹಾಸ ಜಾಲಾಡಿಸಿದರೆ ಮಹಾಭಾರತದ ಅವಧಿಯಲ್ಲಿ ತಂದು ನಿಲ್ಲಿಸುತ್ತದೆ. ಹಲವು ಭೂಶೋಧನೆಯ......
ಆಗ್ರಾ - ತಾಜ್ ಮಹಲಿನಿಂದ ಆಚೆಗೂ ಇದೆ ಅಂದ ಚೆಂದದ ಆಗರ.
ನಮ್ಮ ದೇಶದ ರಾಜಧಾನಿಯಾದ ದೆಹಲಿಯಿಂದ 200 ಕಿ.ಮೀ ದೂರದಲ್ಲಿ, ಉತ್ತರ ಪ್ರದೇಶ ರಾಜ್ಯದಲ್ಲಿ ನೆಲೆಗೊಂಡಿದೆ ಆಗ್ರಾ ನಗರ. ಆಗ್ರಾ ಎಂದರೆ ತಕ್ಷಣ ನೆನಪಿಗೆ ಬರುವುದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್......
ಹಸ್ತಿನಾಪುರ : ಮಹಾಭಾರತದ ಭೂಮಿಯಲ್ಲಿ
ಉತ್ತರ ಪ್ರದೇಶ ರಾಜ್ಯದ ಮೀರತ್ ನಗರದ ಸಮೀಪದಲ್ಲಿ ಈ ಹಸ್ತಿನಾಪುರವಿದೆ. ಗಂಗಾ ನದಿಯ ತೀರದಲ್ಲಿ ನೆಲೆಗೊಂಡಿರುವ ಈ ಹಸ್ತಿನಾಪುರವು ಮಹಾಭಾರತ ಕಾಲದಿಂದಲೂ ಹೆಸರುವಾಸಿಯಾಗಿದೆ. ಅದರ ಮೂಲಗಳ ಕುರಿತು ಮಾಹಿತಿ ನಮಗೆ ಮಹಾ......
ಅಲ್ಮೋರಾ - ಸಾಹಸಕ್ಕೂ ಜೈ ವಿರಾಮಕ್ಕೂ ಜೈ
ಸುಂದರ ಹಿಮಾಲಯದ ಬೆಳ್ಳನೆಯ ಹಿಮದಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಇಂತಹ ಅನುಭವವನ್ನು ನೀವು ಪಡೆಯಬೇಕೆಂದರೆ... ಇಗೊ, ಅಲ್ಮೋರಾ ಗಿರಿಧಾಮ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ......
ಘಜಿಯಾಬಾದ್ : ಉತ್ತರ ಪ್ರದೇಶದ ಹೆಬ್ಬಾಗಿಲು
ದೆಹಲಿಯ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಘಜಿಯಾಬಾದ್ ಉತ್ತರ ಪ್ರದೇಶದ ಹೆಬ್ಬಾಗಿಲು ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಈ ನಗರವನ್ನು ಸ್ಥಾಪಿಸಿದ ಘಜಿ-ಉದ್-ದಿನ್ ಇದಕ್ಕೆ ತನ್ನ ಹೆಸರಿನಲ್ಲಿ......
ನೈನಿತಾಲ್ - ದಟ್ಟ ಹಸಿರಿನ ನಡುವೆ ಒಂದು ತಾಜಾ ಅನುಭವ
'ಭಾರತದ ಸರೋವರ ಜಲ್ಲೆ' ನೈನಿತಾಲ್ ನ ಹೆಸರು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಅಲ್ಲಿನ ಸೌಂದರ್ಯವನ್ನು ಬಣ್ಣೀಸುವುದೇ ಅಸಾಧ್ಯ. ಹಲವಾರು ಪುರಾಣ ಕಥೆಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಈ ಪ್ರದೇಶ ಇಲ್ಲಿಗೆ ಬಂದ......
ವೃಂದಾವನ : ಶ್ರೀಕೃಷ್ಣನ ಲೀಲೆಗಳಿಗೆ ವೇದಿಕೆಯಾದ ನೆಲ
ಯಮುನಾ ನದಿ ತೀರದಲ್ಲಿರುವ ವೃಂದಾವನ ಪಟ್ಟಣವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಊರಾಗಿದೆ. ಏಕೆಂದರೆ ಈ ಊರಿನಲ್ಲಿ ಶ್ರೀ ಕೃಷ್ಣನು ತನ್ನ ಬಾಲ್ಯದ ಬಹುಪಾಲು ಭಾಗವನ್ನು ಕಳೆದನಂತೆ. ಶ್ರೀ ಕೃಷ್ಣನಿಗೆ ಸಂಬಂಧಿಸಿದ......
ಭಾರತದ ವೇಗವಾಗಿ ಬೆಳೆಯುತ್ತಿರುವ ನಗರ ಮೀರತ್
ಉತ್ತರ ಪ್ರದೇಶದ ಮೀರತ್ ನಗರ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 63ನೇ ಸ್ಥಾನ ಮತ್ತು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 14ನೇ ಸ್ಥಾನದಲ್ಲಿದೆ. ಉತ್ತರ ಭಾರತದ ಪ್ರಮುಖ ಸೇನಾ ದಂಡು......
ಮಥುರಾ : ಶ್ರೀ ಕೃಷ್ಣನ ಜನ್ಮಭೂಮಿ
ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ.......
ಪಿಲಿಭಿಟ್ : ಹುಲಿಗಳ ಗಮ್ಯ ಸ್ಥಾನ
ಉತ್ತರಪ್ರದೇಶದ ಒಂದು ರಮಣೀಯ ಪಟ್ಟಣ, ಪಿಲಿಭಿಟ್, ರಾಜ್ಯದಲ್ಲಿರುವ ಶ್ರೀಮಂತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿದೆ. ಪಟ್ಟಣ ಅತಿ ಹೆಚ್ಚು ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ, ಆದರೆ, ನೇಪಾಳ ಜೊತೆ 54 ಕಿ. ಮೀ ಉದ್ದದ......
ರಾನಿಖೇತ್ - ಬೇಸಿಗೆಯ ಸಮಯ ಕಳೆಯಲೊಂದು ಆದರ್ಶ ತಾಣ
ರಾಣಿಖೇತ್ ಅನ್ನು 'ಕ್ವೀನ್ಸ್ಮೆಡೊವ್' ಅಥವಾ 'ರಾಣಿ ಹುಲ್ಲುಗಾವಲು' ಎಂದು ಕರೆಯಲಾಗುತ್ತದೆ. ಇದು ಅಲ್ಮೋರಾ ಜಿಲ್ಲೆಯಲ್ಲಿರುವ ನೋಡಲೇ ಬೇಕಾದ ಗಿರಿಧಾಮ. ಒಂದು ದಂತಕಥೆಯ ಪ್ರಕಾರ, ಕುಮಾವೂನ್ ಪ್ರದೇಶದ ಸುಂದರರಾಣಿ......
ಮೊರಾದಾಬಾದ್ - ಭಾರತದ ಹಿತ್ತಾಳೆ ನಗರ
ಉತ್ತರಪ್ರದೇಶದಲ್ಲಿ ಅದೇ ಹೆಸರಿನ ಜಿಲ್ಲೆಯಲ್ಲಿರುವ ನಗರವೇ ಮೊರಾದಾಬಾದ್. ಈ ನಗರ ಜನ್ಮ ತಾಳಿದ್ದು ಹೇಗೆ ಎಂದು ಚರಿತ್ರೆ ಹುಡುಕ ಹೊರಟರೆ ಅದು 1600 ರಲ್ಲಿ ಸುಲ್ತಾನ್ ಶಹಜಹಾನ್ ಪುತ್ರ ಮುರಾದ್ ಅವರಿಂದಎಂದು......
ದುಧ್ವಾ : ರಾಯಲ್ ಹುಲಿ ಭೂಮಿ
ದುಧ್ವಾ ಉತ್ತರಪ್ರದೇಶದ ಉಪಹಿಮಾಲಯದ ಭಾಗವಾದ ಟೆರೈ ಪ್ರದೇಶದಲ್ಲಿ ನೆಲೆಸಿದೆ. ದುಧ್ವಾ ಎಂದರೆ ಸಾಕು ದುಧ್ವಾ ಟೈಗರ್ ರಿಸರ್ವ್ ಪ್ರದೇಶವೇ ನೆನಪಿಗೆ ಬರುತ್ತದೆ. ಈ ಉದ್ಯಾನವನವು ಭಾರತ ಮತ್ತು ನೇಪಾಳದ ಗಡಿ ಪ್ರದೇಶವಾದ......