Search
  • Follow NativePlanet
Share
ಮುಖಪುಟ » ಸ್ಥಳಗಳು » ಬರೇಲಿ » ಆಕರ್ಷಣೆಗಳು
  • 01ಅಲಕನಾಥ ದೇವಾಲಯ

    ಅಲಕನಾಥ ದೇವಾಲಯ

    ಶಿವನ ಭಕ್ತರನ್ನು ಹಲವು ನಂಬಿಕೆಗಳು, ಪಂಥಗಳು ಮತ್ತು ಅಖರಾಸುಗಳಲ್ಲಿ ಕಾಣಬಹುದು. ಅಖರಾಸು ಪಂಥದವರನ್ನು ಬಾಬಾಗಳು ಎಂದು ಗುರುತಿಸಲಾಗುತ್ತದೆ. ಇವರು ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಕಂಡುಬರುತ್ತಾರೆ. ಬರೇಲಿಯಲ್ಲಿ ಈ ರೀತಿಯ ನಾಲ್ಕು ಬಗೆಯ ಅಖರಾಸರನ್ನು ಕಾಣಬಹುದು. ಇವರಲ್ಲಿ ಒಂದು ಪಂಥದವರನ್ನು ಆನಂದ ಕ್ರಮದ ನಾಗಾ...

    + ಹೆಚ್ಚಿಗೆ ಓದಿ
  • 02ದೂಪೇಶ್ವರನಾಥ ದೇವಾಲಯ

    ದೂಪೇಶ್ವರನಾಥ ದೇವಾಲಯ

    ದೂಪೇಶ್ವರನಾಥ ದೇವಾಲಯವು ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯ ಪಡೆದ ಸ್ಥಳದಲ್ಲಿದೆ. ಈ ಸ್ಥಳದಲ್ಲಿ ಮಹಾಭಾರತದ ಕೇಂದ್ರ ಪಾತ್ರವಾದ ದ್ರೌಪದಿ ಮತ್ತು ದೃಷ್ಟದ್ಯುಮ್ನನು ಶಿವನ ಆಶೀರ್ವಾದಿಂದ ಜನಿಸಿದರು. ಗ್ರಂಥಗಳ ಪ್ರಕಾರ, ಋಷಿ ಅತ್ರಿಯ ಅನುಯಾಯಿಗಿದ್ದ ಋಷಿ ಧೂಮನ ಮುಂದೆ ಶಿವನು ಲಿಂಗ ಸ್ವರೂಪನಾಗಿ ಪ್ರತ್ಯಕ್ಷನಾದಾಗ ಈ...

    + ಹೆಚ್ಚಿಗೆ ಓದಿ
  • 03ದರ್ಗಾ ಏ ಅಲ-ಹಜ಼ರತ್

    ಬರೇಲಿಗೆ ಅಂತರ ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟ ಸ್ಮಾರಕ ದರ್ಗಾ ಏ ಅಲ ಹಜ಼ರತ್. ಇದು ನಗರದ ಸೌದಾಗರನ್ ಮೊಹಲ್ಲಾದಲ್ಲಿದೆ. ಇದು ಮುಸ್ಲಿಂ ಸಂತ ಮತ್ತು ಪಂಡಿತ ಅಲ್‍ಹಜರತ್ ಇಮಾಂ ಅಹಮದ್ ರಜಾ಼ ಖಾನನ ನೆನಪಿಗೆ ಕಟ್ಟಿದ್ದು.

    1856 ಜೂನ್ 14ರಂದು ಹುಟ್ಟಿದ ಈ ಮಹಾನ್ ಪಂಡಿತನಿಗೆ ಅಲ-ಹಜ಼ರತ್- ಬುದ್ಧಿವಂತ ವ್ಯಕ್ತಿ...

    + ಹೆಚ್ಚಿಗೆ ಓದಿ
  • 04ತ್ರಿವಾತಿನಾಥ ದೇವಾಲಯ

    ತ್ರಿವಾತಿನಾಥ ದೇವಾಲಯ

    ಶ್ರೀ ತ್ರಿವಾತಿ ನಾಥ ದೇವಾಲಯವು ಪುರಾತನ ಶಿವನ ದೇವಾಲಯಗಳಲ್ಲಿ ಒಂದು. ಇದು ಬರೇಲಿಯ ಹೊರಭಾಗದಲ್ಲಿದೆ. ಇಲ್ಲಿ ಶಿವನನ್ನು ತ್ರಿವಾತಿನಾಥ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ ಶಿವ ಅಥವಾ ತ್ರಿವಾತಿ ನಾಥನು ಪಾಂಚಾಲ ಪ್ರದೇಶದಲ್ಲಿನ ಕಾಡಿನಲ್ಲಿ ಮೂರು ಆಲದ ಮರಗಳಡಿಯಲ್ಲಿ ಮಲಗಿರುವ ಕುರುಬನ ಕನಸಲ್ಲಿ ಬರುವುದಾಗಿ ಭವಿಷ್ಯ...

    + ಹೆಚ್ಚಿಗೆ ಓದಿ
  • 05ಚುನ್ನೆ ಮಿಯಾಂ ಲಕ್ಷ್ಮೀ ನಾರಾಯಣ ದೇವಾಲಯ

    ಚುನ್ನೆ ಮಿಯಾಂ ಲಕ್ಷ್ಮೀ ನಾರಾಯಣ ದೇವಾಲಯವು ಬರೇಲಿಯ ಕತ್ರಾ ಮಾಮ್ರೈನ ಕೊಹ್ರಾಪೀರ್ ಪ್ರದೇಶದಲ್ಲಿದೆ. ಇದು ಬುಧವಾರಿ ಮಸೀದಿಯ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ನಂತರ ಪಾಕಿಸ್ತಾನದಿಂದ ವಲಸೆ ಬಂದವರು ನೆಲೆಸಿದ್ದರು. ಇವರು ಮುಸ್ಲಿಂ ಧರ್ಮಕ್ಕೆ ಸೇರಿದ್ದ ಚುನ್ನೆ ಮಿಯಾಂ ಎಂಬುವವರ ಸ್ಥಳದಲ್ಲಿ...

    + ಹೆಚ್ಚಿಗೆ ಓದಿ
  • 06ಫನ್ ಸಿಟಿ

    ಫನ್ ಸಿಟಿ

    ಬರೇಲಿಯಲ್ಲಿರುವ ಫನ್ ಸಿಟಿಯು ಉತ್ತರ ಭಾರತದಲ್ಲಿನ ಅತಿದೊಡ್ಡ ಮನೋರಂಜನಾ ಉದ್ಯಾನವನ. ಇಲ್ಲಿ ಎಲ್ಲ ವಯೋಮಾನದವರಿಗೂ ಮನೋರಂಜನಾ ಸೌಲಭ್ಯಗಳಿವೆ. ಆದ್ದರಿಂದಲೇ ಇದು ಬರೇಲಿಯಲ್ಲಿರುವವರಿಗೆ ಮಾತ್ರವಲ್ಲ ಪ್ರವಾಸಿಗರಿಗೆ ಕೂಡ ಮೆಚ್ಚಿನ ತಾಣ.

    ಈ ಉದ್ಯಾನವನವು 2000 ದಲ್ಲಿ ನಗರದಲ್ಲಿನ 13 ಎಕರೆ ಪ್ರದೇಶದಲ್ಲಿ ಆರಂಭವಾಯಿತು....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun