Search
  • Follow NativePlanet
Share
ಮುಖಪುಟ » ಸ್ಥಳಗಳು » ಬರೇಲಿ » ಆಕರ್ಷಣೆಗಳು » ಫನ್ ಸಿಟಿ

ಫನ್ ಸಿಟಿ, ಬರೇಲಿ

1

ಬರೇಲಿಯಲ್ಲಿರುವ ಫನ್ ಸಿಟಿಯು ಉತ್ತರ ಭಾರತದಲ್ಲಿನ ಅತಿದೊಡ್ಡ ಮನೋರಂಜನಾ ಉದ್ಯಾನವನ. ಇಲ್ಲಿ ಎಲ್ಲ ವಯೋಮಾನದವರಿಗೂ ಮನೋರಂಜನಾ ಸೌಲಭ್ಯಗಳಿವೆ. ಆದ್ದರಿಂದಲೇ ಇದು ಬರೇಲಿಯಲ್ಲಿರುವವರಿಗೆ ಮಾತ್ರವಲ್ಲ ಪ್ರವಾಸಿಗರಿಗೆ ಕೂಡ ಮೆಚ್ಚಿನ ತಾಣ.

ಈ ಉದ್ಯಾನವನವು 2000 ದಲ್ಲಿ ನಗರದಲ್ಲಿನ 13 ಎಕರೆ ಪ್ರದೇಶದಲ್ಲಿ ಆರಂಭವಾಯಿತು. ಇಲ್ಲಿ ನೀರಿನಾಟಗಳು, ಕಾರು, ಬಸ್ಸು ಮತ್ತು ರೈಲು ಸವಾರಿಗಳು, ಸಮುದ್ರದಂಡೆಯ ಅನುಭವಗಳು ಮತ್ತು ಮಕ್ಕಳಿಗಾಗಿ ಆಟ ಆಡುವ ಯಂತ್ರಗಳು ಇನ್ನೂ ಹೆಚ್ಚು ಮನೋರಂಜನಾ ಸೌಲಭ್ಯಗಳಿವೆ.

ಇವುಗಳಲ್ಲಿನ ಕೆಲವು ಮನೋರಂಜನಾ ಸೌಲಭ್ಯಗಳೆಂದರೆ ಆಕ್ವಾ ಶೂಟ್, ಹರಾ-ಕಿರಿ, ಬಂಪಿಂಗ್ ಕಾರ್, ಫ್ಲೈಯಿಂಗ್ ಬಸ್, ಫನ್ಸಿಟಿ ಎಕ್ಸಪ್ರೆಸ್, ಫ್ರೀಜ್ಬೀ, ಬ್ರೇಕ್ ಡ್ಯಾನ್ಸ್, ಫ್ರೀ ಫಾಲ್, ಅರೌಂಡ್ ದ ವರ್ಲ್ಡ್, ಡಾರ್ಕ್ ರೈಡ್ಸ್, ಗೋರಿಲ್ಲ ಅಂಡ್ ವಿಡಿಯೋ ಗೇಮ್ಸ್, ಗೋಸ್ಟ್ ಟ್ರೈನ್ ಮತ್ತು ಮುಗ್ಯಾಂಬೋ ಕೇವ್. ಇದರ ಇನ್ನಿತರ ಜನಪ್ರಿಯ ಆಟಗಳೆಂದರೆ ಬೂಂದ್ ಎನ್ನುವ ಜಲೋದ್ಯಾನ. ಇದರಲ್ಲಿ ಹಲವು ಬಗೆಯ ಸಾಹಸಭರಿತ ಸವಾರಿಗಳು, ರೋಲರ್ ಕೋಸ್ಟರ್, ಡಿಸ್ಕೋತೆಕ್ ಮತ್ತು ಆ್ಯಂಪಿ ಥಿಯೇಟರ್ ಇದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun