Search
  • Follow NativePlanet
Share
ಮುಖಪುಟ » ಸ್ಥಳಗಳು » ಬರೇಲಿ » ತಲುಪುವ ಬಗೆ

ತಲುಪುವ ಬಗೆ

ಬರೇಲಿಯು ಉತ್ತರ ಪ್ರದೇಶದ ಮುಖ್ಯ ನಗರಗಳು ಮತ್ತು ಅಕ್ಕಪಕ್ಕದ ರಾಜ್ಯಗಳೊಂದಿಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಸಂಪರ್ಕ ಹೊಂದಿದೆ. ಇಲ್ಲಿಂದ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಜೈಪುರ, ಆಗ್ರಾ, ಮಥುರ, ಘಾಜಿಬಾದ್, ನವದೆಹಲಿ, ಲಕ್ನೋ ಮತ್ತು ವಾರಣಾಸಿಗಳಂತಹ ಪ್ರಮುಖ ನಗರಗಳಿಗೆ ಸಂಚರಿಸುತ್ತವೆ.