Search
  • Follow NativePlanet
Share
ಮುಖಪುಟ » ಸ್ಥಳಗಳು» ಬಗ್ಡೋಗ್ರಾ

ಬಗ್ಡೋಗ್ರಾ : ಟೀ ಉದ್ಯಾನಗಳ ನಡುವೆ..

5

ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ ನಗರಗಳು ಭಾರತದ ಉಳಿದ ಭಾಗಗಳಿಗಿಂತಲೂ ವಿಶಿಷ್ಟವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಒಂದೆಡೆ ಹಸಿರು ಟೀ ಉದ್ಯಾನಗಳು ಮತ್ತೊಂದೆಡೆ ಹಿಮಾಚ್ಛಾದಿತ ಹಿಮಾಲಯ ಗಿರಿಶ್ರೇಣಿಗಳು ರಜೆಯ ಮೋಜಿಗೆ, ಮಧುಚಂದ್ರಕ್ಕೆ ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡುತ್ತದೆ. ಈ ಪ್ರದೇಶವು ಡಾರ್ಜಿಲಿಂಗ್, ಸಿಲಿಗುರಿ ಮತ್ತು ಸಿಕ್ಕಿಂಗಳಿಂದ ಅನತಿ ದೂರದಲ್ಲಿದೆ. ಇದು ಈ ರಾಜ್ಯದಲ್ಲಿನ ಉತ್ತರ ಭಾಗದಲ್ಲಿನ ನಗರಗಳಿಗೆ ಪ್ರವೇಶದ್ವಾರವಿದ್ದಂತೆ.

ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು

ಬಗ್ಡೋಗ್ರಾದಲ್ಲಿನ ವಿಮಾನ ನಿಲ್ದಾಣವು ಮುಂಬೈ, ದೆಹಲಿಯಂತಹ ಮಹಾನಗರಗಳು ಮತ್ತು ವಿದೇಶಗಳೊಂದಿಗೆ ಕೂಡ ಸಂಪರ್ಕ ಹೊಂದಿದೆ. ಇಲ್ಲಿ ತೀಸ್ತಾ ನದಿ ಹರಿಯುತ್ತದೆ. ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ಸೆವೊಕೇಶ್ವರಿ ಕಾಳಿ ಮಂದಿರ ಮತ್ತು ಸಾಲುಗಾರ ಮಠ.

ಸಂಸ್ಕೃತಿ

ಬಗ್ಡೋಗ್ರಾದಲ್ಲಿ ಬೌದ್ಧ ಪ್ರಭಾವವನ್ನು ಹೆಚ್ಚಾಗಿ ಕಾಣಬಹುದು. ಇಲ್ಲಿ ದುರ್ಗಾ ಪೂಜಾ ಮತ್ತು ಕಾಳಿ ಪೂಜಾ ಹಬ್ಬಗಳನ್ನು ಆಚರಿಸಲಾಗುತ್ತದೆ. ಬೌದ್ಧ ಸಂಪ್ರದಾಯವು ಈ ನಗರವನ್ನು ಸಾಂಪ್ರದಾಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದೆ.

ತಲುಪುವುದು ಹೇಗೆ?

ಸ್ಥಳೀಯ ಸಾರಿಗೆಯು ಖಾಸಗಿ ಕಾರ್ಗಳು, ಬಸ್ಸುಗಳು ಮತ್ತು ರಿಕ್ಷಾಗಳನ್ನು ಒಳಗೊಂಡಿದೆ. ಆದರೆ ಇಲ್ಲಿ ಈ ವಾಹನಗಳ ಬಾಡಿಗೆಯ ಬಗ್ಗೆ ಎಚ್ಚರದಿಂದಿರವುದು ಅಗತ್ಯ. ಹಲವು ಹೋಟೆಲ್ಗಳು ಸಿಕ್ಕಿಂ ಮತ್ತು ಡಾರ್ಜಿಲಿಂಗ್ಗೆ ಯೋಜಿತ ಪ್ರವಾಸವನ್ನು ಆಯೋಜಿಸುತ್ತಾರೆ. ಇವು ಈ ಸ್ಥಳಗಳನ್ನು ನೋಡಲು ಉತ್ತಮ ಆಯ್ಕೆ.

ಬಗ್ಡೋಗ್ರಾ ಪ್ರಸಿದ್ಧವಾಗಿದೆ

ಬಗ್ಡೋಗ್ರಾ ಹವಾಮಾನ

ಉತ್ತಮ ಸಮಯ ಬಗ್ಡೋಗ್ರಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬಗ್ಡೋಗ್ರಾ

  • ರಸ್ತೆಯ ಮೂಲಕ
    ಬಗ್ಡೋಗ್ರಾವು ಸಿಲಿಗುರಿಯಿಂದ ಕೇವಲ 15 ಕಿಮೀ ದೂರದಲ್ಲಿದೆ. ಸಿಲಿಗುರಿಗೆ ಬಸ್ ಸೌಲಭ್ಯವಿದ್ದು ಇಲ್ಲಿಂದ ಆಟೋ ಮೂಲಕ ಬಗ್ಡೋಗ್ರಾ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬಗ್ಡೋಗ್ರಾ ರೈಲು ನಿಲ್ದಾಣವಿದ್ದು, ಪಶ್ಚಿಮ ಬಂಗಾಳದ ಹಲವು ನಗರಗಳೊಂದಿಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸಿಲಿಗುರಿ ಬಗ್ಡೋಗ್ರಾಗೆ ಹತ್ತಿರದಲ್ಲಿರುವ ವಾಯುನೆಲೆಯಾಗಿದೆ. ಇಲ್ಲಿಂದ ಮುಂಬೈ, ದೆಹಲಿಯಂತಹ ನಗರಗಳಿಗೆ ವಿಮಾನಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
21 Jun,Sun
Return On
22 Jun,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
21 Jun,Sun
Check Out
22 Jun,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
21 Jun,Sun
Return On
22 Jun,Mon