Search
  • Follow NativePlanet
Share
ಮುಖಪುಟ » ಸ್ಥಳಗಳು » ಬಗ್ಡೋಗ್ರಾ » ಹವಾಮಾನ

ಬಗ್ಡೋಗ್ರಾ ಹವಾಮಾನ

ನವಂಬರ್-ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

ಬೇಸಿಗೆಗಾಲ

ಬಗ್ಡೋಗ್ರಾದಲ್ಲಿ ಬೇಸಿಗೆಯಲ್ಲಿ ಉಷ್ಣತೆಯು 25 ರಿಂದ 30 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ.

ಮಳೆಗಾಲ

ಜುಲೈನಲ್ಲಿ ಇಲ್ಲಿ ಹೆಚ್ಚು ಮಳೆಯಾಗುತ್ತದೆ. ಅಕ್ಟೋಬರ್ವರೆಗೆ ಮಳೆಗಾಲವಿರುತ್ತದೆ.

ಚಳಿಗಾಲ

ಚಳಿಗಾಲವು ತಂಪಾಗಿ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣತೆಯು 10 ಡಿಗ್ರಿಗಳಿಗಿಂತ ಕಡಿಮೆಯಾಗಬಹುದು.