ಗೋಲ್ಡನ್ ಟೆಂಪಲ್ ಅನ್ನು ಶ್ರೀ ಹರಮಂದಿರ ಸಾಹೀಬ್ ಎಂತಲೂ ಕರೆಯುತ್ತಾರೆ. ವರ್ಷವಿಡೀ ಕೋಟ್ಯಂತರ ಭಕ್ತರು ಭೇಟಿ ನೀಡುವ ಪ್ರಮುಖ ಸ್ಥಳ ಇದಾಗಿದೆ. ಅಮೃತರಸದಲ್ಲಿ ಉಪಸ್ಥಿತವಿರುವ ಈ ಪವಿತ್ರ ಕ್ಷೇತ್ರದಲ್ಲಿ ಸಿಖ್ ಸಮುದಾಯದ 5ನೇ ಗುರು ಅರ್ಜುನ್ ದೇವಜೀ 16ನೇ ಶತಮಾನದಲ್ಲಿ ಗುರುದ್ವಾರ ಕಟ್ಟಿಸಿದರು. 19ನೇ ಶತಮಾನದ ಪ್ರಾರಂಭದಲ್ಲಿ...
ಭಾರತದ ಪಂಜಾಬ್ ನಲ್ಲಿರುವ ಅಮೃತಸರ ಮತ್ತು ಪಾಕಿಸ್ತಾನದ ಪಂಜಾಬ್ ನಲ್ಲಿರುವ ಲಾಹೋರ್ ನಗರಗಳ ನಡುವೆ ವಾಘಾ ಬಾರ್ಡರ್ ಆರ್ಮಿ ಔಟ್ ಪೋಸ್ಟ್ ಉಪಸ್ಥಿತವಿದೆ. ಎರಡೂ ರಾಷ್ಟ್ರಗಳ ನಡುವಿನ ಸಂಪರ್ಕ ರಸ್ತೆಯಾಗಿರುವ ವಾಘಾ ಬಾರ್ಡರ್ ನ ಎರಡೂ ಬದಿಗಳಲ್ಲಿ ಬೃಹತ್ತಾದ ಕಟ್ಟಡಗಳಿವೆ. ಗಡಿಕಾವಲು ದಳದ ಪ್ರವೇಶ ದ್ವಾರವನ್ನು ಸ್ವರ್ಣ ಜಯಂತಿ...
ಅನನ್ಯವಾದ ಗೋಥಿಕ್ ಹಾಗು ಮುಘಲ್ ಸಮ್ಮಿಲನದ ಕಟ್ಟಡದ ಶೈಲಿಯನ್ನು ಬಿಂಬಿಸುವ ಉದ್ಯಾನವನವೇ ಅಮೃತಸರದಲ್ಲಿರುವ ಕೈಸರ್ ಬಾಗ್. ಸುಮಾರು ವರ್ಷಗಳ ಹಿಂದೆ 1845-50 ಅವಧಿಯಲ್ಲಿ ಚತುಷ್ಕೋನದಾಕಾರದ ಪಾರ್ಕ್‌ನ ಆಕರ್ಷಣೀಯ ಪ್ರವೇಶದ್ವಾರದಲ್ಲಿ ಇದ್ದ ಸಾಲುಮೆಟ್ಟಿಲುಗಳು ಸೇತುವೆಯಂತೆ ಕಾಣುತ್ತಿದ್ದವು. ಸೇತುವೆಯ ಮಧ್ಯಭಾಗದಲ್ಲಿ...
ಶ್ರೀ ಅಕಾಲ್ ತಖ್ತ್ ಎಂದರೆ ಶಾಶ್ವತ ಸಿಂಹಾಸನ ಎಂದು ಅರ್ಥ. ಇದು ಖಲ್ಸಾ ಪಂಥದ ಅತ್ಯುನ್ನತ ಸ್ಥಾನವಾಗಿದ್ದು, ಸಿಖ್ ಧರ್ಮೀಯರ ಎಲ್ಲ ಆಧ್ಯಾತ್ಮಿಕ ಚಟುವಟಿಕೆಯ ಕೇಂದ್ರವಾಗಿದೆ. ಸಿಖ್ಖರ 6ನೇ ಧರ್ಮಗುರುವಾಗಿರುವ ಗುರು ಹರಗೋಬಿಂದ್ ಜೀ ಅವರು ನಿರ್ಮಿಸಿರುವ ಶ್ರೀ ಅಕಾಲ್ ತಖ್ತ್ ಅತ್ಯಂತ ಹಳೆಯದಾಗಿದ್ದು, ಭಾರತದಲ್ಲಿರುವ ಎಲ್ಲ ಐದು...
ಅಮೃತಸರಕ್ಕೆ ಭೇಟಿ ಕೊಡಲು ಸೂಕ್ತ ಎಂದು ಸೂಚಿಸುವ ಅನೇಕ ಧಾರ್ಮಿಕ ಸ್ಥಳಗಳಲ್ಲಿ ಗುರುದ್ವಾರ ದಮ್ ದಮಾ ಸಾಹೀಬ್ ಕೂಡ ಒಂದು. ಲುಧಿಯಾನದಿಂದ ಸುಮಾರು 23 ಕಿ.ಮೀ. ದೂರದಲ್ಲಿ ಈ ಗುರುದ್ವಾರವಿದೆ. ಆರನೇ ಸಿಖ್ ಗುರುವಾದ ಗುರು ಹರಗೋಬಿಂದ್ ಜಿಯವರು 1705ನೇ ಇಸ್ವಿಯಲ್ಲಿ ಇದೇ ಸ್ಥಳದಲ್ಲಿ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿದ್ದರು. ಇದರ...
ಅಮೃತಸರದ ಸುಂದರ ರಾಮ್ ಬಾಗ್ ಗಾರ್ಡನ್ ನಲ್ಲಿ ಈ ಮಹಾರಾಜ ರಂಜಿತ್ ಸಿಂಗ್ ವಸ್ತುಸಂಗ್ರಹಾಲಯ ಇದೆ. ಮೊದಲಿಗೆ ರಾಜನ ಬೇಸಿಗೆ ಅರಮನೆಯಾಗಿದ್ದ ಇದನ್ನು ಈಗ ಮಹಾರಾಜ ರಂಜಿತ್ ಸಿಂಗ್ ನ ಪರಂಪರೆಯ ಆಸ್ತಿಯ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಸುಂದರವಾದ ಗಾರ್ಡನ್ ನಲ್ಲಿ ಉಪಸ್ಥಿತವಿರುವ ಇದರ ಪ್ರವೇಶ ದ್ವಾರ ಉತ್ತಮ ರಕ್ಷಣಾ...
ಅಮೃತಸರದ ಚೌಕ್ ಮೋನಿ ಬಜಾರ್ದಲ್ಲಿ ಶ್ರೀ ಶ್ರೀ ರಾಧಾಕೃಷ್ಣ ಟೆಂಪಲ್ ಎಂದೂ ಕರೆಯಲಾಗುವ ಇಸ್ಕಾನ್ ಮಂದರವಿದೆ. 2011ರಲ್ಲಿ ಸ್ಥಾಪಿತವಾದ ಈ ಮೋಹಕ ಮಂದಿರ ವಿಶ್ವದೆಲ್ಲೆಡೆ ಇರುವ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಮಂದಿರಗಳಲ್ಲಿ ಒಂದು. ಇದನ್ನು ಹರೇ ಕೃಷ್ಣ ಮೂವ್ಮೆಂಟ್ ಎಂದೂ ಕರೆಯುತ್ತಾರೆ....
ಲೋಹಘರ್ ಗೇಟ್ ನಲ್ಲಿ ಉಪಸ್ಥಿತವಿರುವ ದುರ್ಗಿಯಾನ ಮಂದಿರ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ತಾಯಿ ದುರ್ಗೆಗೆ ಸಮರ್ಪಿಸಲಾಗಿದೆ. ಲಕ್ಷ್ಮೀನಾರಾಯಣ ಮಂದಿರ ಎಂದೂ ಕರೆಯಲ್ಪಡುವ ಈ ಧಾರ್ಮಿಕ ಕಟ್ಟಡವನ್ನು 20ನೇ ಶತಮಾನದಲ್ಲಿ ಹರಸಾಯಿಮಲ್ ಕಪೂರ್ ಅವರು ಗೋಲ್ಡನ್ ಟೆಂಪಲ್ ನ ಪ್ರತಿಕೃತಿಯಾಗಿ ಕಟ್ಟಿಸಿದರು. ಈ ಬೃಹತ್...
ಅಮೃತಸರದಲ್ಲಿನ ರಾಣಿ ಕಾ ಬಾಗ್ ನೊಳಗೆ ಈ ಮಂದಿರ ಮಾತಾ ಲಾಲ್ ದೇವಿ ಇದೆ. 20ನೇ ಶತಮಾನದಲ್ಲಿದ್ದ ಸಂತ ಮಾತಾ ಲಾಲ್ ದೇವಿಗೆ ಈ ಮಂದಿರವನ್ನು ಸಮರ್ಪಿಸಲಾಗಿದೆ. ಭಕ್ತರು ಇವರಿಗೆ ಪೂಜ್ಯ ಮಾತಾಜಿ ಎಂದೂ ಕರೆಯುತ್ತಾರೆ. ನಗರದಲ್ಲಿರುವ ಹಿಂದೂಗಳ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಮಂದಿರ ಮಾತಾ ಲಾಲ್ ದೇವಿ ಕಟ್ಟಡದ...
1628ನೇ ಇಸ್ವಿಯಲ್ಲಿ ಸಿಖ್ ಸಮುದಾಯದ 6ನೇ ಗುರು ಹರಗೋಬಿಂದ್ ಜೀಯವರು ಬಿಬೇಕಸರ್ ಸರೋವರ ನಿರ್ಮಿಸಿದರು. ಸುಂದರವಾದ ಗುರುದ್ವಾರ ಬಿಬೇಕಸರ್ ಸಾಬೀಬ್ ಅನ್ನು ಈ ಸರೋವರದ ತಟದಲ್ಲಿ ಮಹಾರಾಜ ರಂಜಿತ್ ಸಿಂಗ್ ಕಟ್ಟಿಸಿದ. ಗುರು ಹರಗೋಬಿಂದ್ ಜೀ ತಮ್ಮ ಬೇಟೆಯ ನಂತರ ವಿಶ್ರಮಿಸುತ್ತಿದ್ದ ಸ್ಥಳದಲ್ಲಿ ಗುರುದ್ವಾರವನ್ನು ಕಟ್ಟಿಸಿದರು. ಇದೇ...
ರಾಮಬಾಗ್ ಎಂಬುದು ಅಮೃತಸರದಲ್ಲಿರುವ ಆಕರ್ಷಕ ಗಾರ್ಡನ್. ಇದು ಮಹಾರಾಜ ರಂಜಿತ್ ಸಿಂಗ್‌ನ ಬೇಸಿಗೆ ಅರಮನೆಯಾಗಿತ್ತು. ಈಗ ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಮೊದಲಿಗೆ ಇದನ್ನು 'ಕಂಪನಿ ಗಾರ್ಡನ್' ಎಂದು ಕರೆಯುತ್ತಿದ್ದರು. ಈ ಸುಂದರ ಸ್ಥಳವನ್ನು ರಾಜ, ಶ್ರೇಷ್ಠ ಸಂತ, ನಗರದ ಸಂಸ್ಥಾಪಕರಾದ ಗುರು ರಾಮದಾಸಜೀ ಅವರ...
ಅಮೃತಸರದ ಹಾಲ್ ಬಜಾರ್ ನಲ್ಲಿ ಗಾಂಧಿ ಗೇಟ್ ಬಳಿ ಖೈರ್-ಉದ್-ದಿನ್ ಮಸೀದಿಯಿದೆ. ಈ ಆರಾಧನಾ ಗೃಹ ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಇದನ್ನು 1876ರಲ್ಲಿ ಮಹಮದ್ ಖೈರುದ್ದಿನ್ ಕಟ್ಟಿಸಿದ. ಬ್ರಿಟಿಷರ ವಿರುದ್ಧ ಟೂಟಿ-ಈ-ಹಿಂದ್ ಶಾಹ್ ಅತುಲ್ಲಾಹ್ ಯುದ್ಧ ಘೋಷಿಸಿದ್ದು ಇದೇ ಭವ್ಯವಾದ...
ಅಮೃತಸರದಿಂದ 22 ಕಿ.ಮೀ. ದೂರದಲ್ಲಿರುವ ಟಾರ್ನ್ ತರನ್ ಪಂಜಾಬ್ ನಲ್ಲಿರುವ ಒಂದು ಜಿಲ್ಲೆಯಾಗಿದೆ. 5ನೇ ಸಿಖ್ ಗುರು ಅರ್ಜುನ್ ದೇವ್ ಜೀ ಅವರು ಸ್ಥಾಪಿಸಿದ ಟಾರ್ನ್ ತರನ್ ಎಂಬ ನಗರದಲ್ಲಿ ಜಿಲ್ಲೆಯ ಕೇಂದ್ರ ಕಚೇರಿಯಿದೆ. ಸಿಖ್ ಸಮುದಾಯದವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಈ ಟಾರ್ನ್ ತರನ್ ಸಾಹೀಬ್, ಸಾಕಷ್ಟು ಐತಿಹಾಸಿಕ...
ದುರ್ಗಿಯಾನ ಮಂದಿರದ ವಾಯವ್ಯ ಮೂಲೆಯಲ್ಲಿ ಹನುಮಾನ ಮಂದಿರವಿದೆ. ಇದು ಹಿಂದೂಗಳು ಭೇಟಿ ಕೊಡಲೇಬೇಕಾದ ಮಂದಿರ. ಈ ಮಂದಿರವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ. ಈ ಸುಂದರವಾದ ಮಂದಿರವಿರುವ ಸ್ಥಳದಲ್ಲಿ ಶ್ರೀರಾಮನು ಅಶ್ವಮೇಧ ಯಾಗ ಮಾಡಿದ್ದ ಎಂಬ ಪ್ರತೀತಿಯಿದೆ. ಈ ಗುಡಿ ಭಕ್ತರು ಮಾಡುವ ಲಂಗೂರ್ ನೃತ್ಯಕ್ಕೆ ಪ್ರಸಿದ್ಧಿ...
ಗುರುದ್ವಾರ ಪಿಪಲಿ ಸಾಹೀಬ್ ಪುತಳಿಘರ್ ಆವರಣದಲ್ಲಿರುವ ಅಮೃತಸರ ನಿಲ್ದಾಣದ ಪಶ್ಚಿಮ ಭಾಗದಲ್ಲಿ 1.5 ಕಿ.ಮೀ. ದೂರದಲ್ಲಿದೆ. ಈ ಸಿಖ್ ಸಮುದಾಯದ ಮಂದಿರಕ್ಕೆ ಗುರುದ್ವಾರದ ಬಳಿ ಇದ್ದ ಅರಳಿ ಮರದಿಂದ ಪಿಪಲಿ ಸಾಹೀಬ್ ಎಂಬ ಹೆಸರು ಬಂದಿದೆ. 20ನೇ ಶತಮಾನದ ಪ್ರಾರಂಭದಲ್ಲಿ ಮೂರು ಪ್ರಮುಖ ಸಿಖ್ ಗುರುಗಳಾದ ಗುರು ರಾಮದಾಸಜಿ, ಗುರು...