Search
  • Follow NativePlanet
Share
ಮುಖಪುಟ » ಸ್ಥಳಗಳು » ಯಮುನೋತ್ರಿ » ಆಕರ್ಷಣೆಗಳು

ಯಮುನೋತ್ರಿ ಆಕರ್ಷಣೆಗಳು

  • 01ಯಮುನೋತ್ರಿಯ ಯಮುನೋತ್ರಿ ದೇವಸ್ಥಾನ

    ಯಮುನೋತ್ರಿ ದೇವಾಲಯವು  ಗಡ್ವಾಲ್ ಹಿಮಾಲಯದ ಪಶ್ಚಿಮದಲ್ಲಿ ಸಮುದ್ರ ಮಟ್ಟದಿಂದ 3235 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಹಿಂದೂ ದೇವ ಯಮ ಹಾಗೂ ಅವನ ಜೊತೆಗೆ ಹಿಂದೂ ದೇವತೆ ಯಮುನೆಯ ಒಂದು ವಿಗ್ರಹವನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಯಮನನ್ನು ಹಿಂದೂ ದೇವತೆ  ಯಮುನೆಯ ಸಹೋದರ ಎಂದು...

    + ಹೆಚ್ಚಿಗೆ ಓದಿ
  • 02ಸೂರ್ಯ ಕುಂಡ್

    ಸೂರ್ಯ ಕುಂಡ್

    ಸೂರ್ಯ ಕುಂಡ್, ಯಮುನೋತ್ರಿಯ ಹತ್ತಿರದಲ್ಲಿರುವ ಬಿಸಿನೀರಿನ ಬುಗ್ಗೆಯಾಗಿದ್ದು, ಇಲ್ಲಿನ ನೀರಿನ ತಾಪಮಾನ  88˚ಸಿ  ಆಗಿದೆ. ಅಕ್ಕಿ ಮತ್ತು ಆಲೂಗಡ್ಡೆಗಳನ್ನು ಒಂದು ಮಕಮಲ್ಲಿನ ಬಟ್ಟೆಯಲ್ಲಿ ಹಾಕಿ ಆ ಬಟ್ಟೆಯನ್ನು ಕುದಿಯುತ್ತಿರುವ ಬಿಸಿನೀರಿನ ಬುಗ್ಗೆಯಲ್ಲಿ ಅದ್ದಿ 'ಪ್ರಸಾದ್' ಅನ್ನು ತಯಾರಿಸಲಾಗುತ್ತದೆ....

    + ಹೆಚ್ಚಿಗೆ ಓದಿ
  • 03ಹನುಮಾನ್ ಚಟ್ಟಿ

    ಹನುಮಾನ್ ಚಟ್ಟಿ

    ಹನುಮಾನ್ ಚಟ್ಟಿಯು, ಹನುಮಾನ್ ಗಂಗಾ ಮತ್ತು ಯಮುನಾ ನದಿಗಳ ಸಂಗಮ ಸ್ಥಾನದಲ್ಲಿದ್ದು, ಸಮುದ್ರ ಮಟ್ಟದಿಂದ 2400 ಮೀಟರ್ ಎತ್ತರದಲ್ಲಿದೆ. ಹಿಂದೆ, ಈ ಸ್ಥಳವು ಯಮುನೋತ್ರಿಗೆ ತೆರಳುವ ಹಿಂದೂ ಯಾತ್ರಿಕರ ಚಾರಣದ ಆರಂಭಿಕ ಸ್ಥಳವಾಗಿತ್ತು. ಇಲ್ಲಿಂದ ಯಮುನೋತ್ರಿಯು ಸುಮಾರು 13 ಕಿಮೀ ದೂರದಲ್ಲಿದೆ. ಈಗ ಹನುಮಾನ್ ಚಟ್ಟಿ ಮತ್ತು ಜಂಕಿ...

    + ಹೆಚ್ಚಿಗೆ ಓದಿ
  • 04ದಿವ್ಯ ಶಿಲಾ

    ದಿವ್ಯ ಶಿಲಾ

    ದಿವ್ಯ ಶಿಲಾ, ಕಲ್ಲಿನ ಖಂಬವು ಯಮುನೋತ್ರಿ ದೇವಾಲಯ ಮತ್ತು ಸೂರ್ಯ ಕುಂಡ್ ಗಳಿಗೆ ಹತ್ತಿರದಲ್ಲಿದ್ದು, ಇದನ್ನು ಶ್ರದ್ಧಾಭಕ್ತಿಯಿಂದ  'ದೈವಿಕ ಪ್ರಭೆಯ ಚಪ್ಪಡಿ' ಎಂದು ಕರೆಯಲಾಗುತ್ತದೆ. ಭಕ್ತರು ಯಮುನೋತ್ರಿ ದೇವಾಲಯದ ಭೇಟಿಯ ಮೊದಲು ಈ  ದಿವ್ಯ ಶಿಲಾ ಚಪ್ಪರಕ್ಕೆ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ.

    + ಹೆಚ್ಚಿಗೆ ಓದಿ
  • 05ಯಮುನೋತ್ರಿಯ ಖರ್ಸಲಿ

    ಯಮುನೋತ್ರಿಯ ಖರ್ಸಲಿ

    ಖರ್ಸಲಿ ಗ್ರಾಮವು ಯಮುನೋತ್ರಿಯಿಂದ ಕೇವಲ 1 ಕಿಮೀ ದೂರದಲ್ಲಿದೆ. ಜಂಕಿ ಚಟ್ಟಿಗೆ ಹತ್ತಿರದಲ್ಲಿರುವ ಈ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಸಮೃದ್ಧ ಹುಲ್ಲುಗಾವಲುಗಳು, ಜಲಪಾತಗಳು ಮತ್ತು ಹಲವು ಬಿಸಿನೀರಿನ ಬುಗ್ಗೆಗಳು ಪ್ರವಾಸಿಗರ ಕಣ್ಮನ ತಣಿಸುತ್ತವೆ. ಅಲ್ಲದೆ ಪ್ರವಾಸಿಗರು ಇಲ್ಲಿ ಮೂರು...

    + ಹೆಚ್ಚಿಗೆ ಓದಿ
  • 06ಬರ್ಕೊಟ್

    ಬರ್ಕೊಟ್

    ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಬರ್ಕೊಟ್ ಒಂದು ನಗರ ಪಂಚಾಯತ್ ಆಗಿದ್ದು,1220 ಮೀ ಎತ್ತರದಲ್ಲಿದೆ. ಇದು ಯಮುನೋತ್ರಿಯಿಂದ 49 ಕಿಮೀ ದೂರದಲ್ಲಿದೆ. ಪ್ರವಾಸಿಗರು ಇಲ್ಲಿಂದ ಬಂದಾರ್ ಪೂಂಚ್ ಪರ್ವತವನ್ನೊಳಗೊಂಡಂತೆ ಹಿಮಾಲಯ ಶ್ರೇಣಿಯ ಇತರ ಶಿಖರಗಳ ಭವ್ಯ ವೀಕ್ಷಣೆಗಳನ್ನು  ಆನಂದಿಸಬಹುದು. ಇಲ್ಲಿಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu