Search
  • Follow NativePlanet
Share
ಮುಖಪುಟ » ಸ್ಥಳಗಳು » ಯಮುನೋತ್ರಿ » ಆಕರ್ಷಣೆಗಳು » ಯಮುನೋತ್ರಿಯ ಯಮುನೋತ್ರಿ ದೇವಸ್ಥಾನ

ಯಮುನೋತ್ರಿಯ ಯಮುನೋತ್ರಿ ದೇವಸ್ಥಾನ, ಯಮುನೋತ್ರಿ

3

ಯಮುನೋತ್ರಿ ದೇವಾಲಯವು  ಗಡ್ವಾಲ್ ಹಿಮಾಲಯದ ಪಶ್ಚಿಮದಲ್ಲಿ ಸಮುದ್ರ ಮಟ್ಟದಿಂದ 3235 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಹಿಂದೂ ದೇವ ಯಮ ಹಾಗೂ ಅವನ ಜೊತೆಗೆ ಹಿಂದೂ ದೇವತೆ ಯಮುನೆಯ ಒಂದು ವಿಗ್ರಹವನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಯಮನನ್ನು ಹಿಂದೂ ದೇವತೆ  ಯಮುನೆಯ ಸಹೋದರ ಎಂದು ಪರಿಗಣಿಸಲಾಗಿದೆ.

ಈ ದೇವಾಲಯವು ಮೂಲತಃ ಜೈಪುರದ ಮಹಾರಾಣಿ ಗುಲೇರಿಯಾಳಿಂದ 19 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿತ್ತು. ಅಲ್ಲದೆ ನಾಲ್ಕು ಪವಿತ್ರ ದೇವಾಲಯಗಳಲ್ಲಿ ಇದೂ ಒಂದಾಗಿದೆ (ಚಾರ್ ಧಾಮ್ ಗಳನ್ನು ಒಟ್ಟಾಗಿ). ಹಿಂದೂ ತಿಂಗಳಾದ ವೈಶಾಖದಲ್ಲಿ ಅಮವಾಸೆಯ ಮೂರನೇದಿನವಾದ 'ಅಕ್ಷಯ್ ತೃತೀಯಾ' ದಂದು ದೇವಾಲಯದ ಮಹಾದ್ವಾರವು ತೆರೆಯಲ್ಪಡುತ್ತಿದ್ದು, ದೀಪಾವಳಿ ನಂತರದ ಎರಡನೇ ದಿನದಂದು ಮುಚ್ಚಲ್ಪಡುತ್ತದೆ. ಯಮುನಾ ನದಿಯ ಮೂಲವಾದ ಯಮುನೋತ್ರಿಯು ಇದರ  ಹತ್ತಿರದಲ್ಲೇ ಇದೆ. ಸೂರ್ಯ ಕುಂಡ್ ಮತ್ತು ಗೌರಿ ಕುಂಡ್ ಗಳೆಂಬ ಎರಡು ಬಿಸಿನೀರಿನ ಬುಗ್ಗೆಗಳು ಯಮುನೋತ್ರಿಯ ಇತರ ಪ್ರಮುಖ ಆಕರ್ಷಣೆಗಳಾಗಿವೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed