Search
  • Follow NativePlanet
Share
ಮುಖಪುಟ » ಸ್ಥಳಗಳು » ವಯನಾಡ್ » ಆಕರ್ಷಣೆಗಳು » ಫ್ಯಾಂಟಮ್ ಬಂಡೆ

ಫ್ಯಾಂಟಮ್ ಬಂಡೆ, ವಯನಾಡ್

3

ಫ್ಯಾಂಟಮ್ ಬಂಡೆಯು  ಸುಂದರವಾದ ವಯನಾಡ್ ಪಟ್ಟಣದಲ್ಲಿ ನೆಲೆಗೊಂಡಿದೆ. ಇದು ಇಲ್ಲಿ ಪ್ರವಾಸಿಗರು ನೋಡಲೆ ಬೇಕಾಗಿರುವ ಸ್ಥಳಗಳಲ್ಲಿ ಒಂದಾಗಿದೆ.

ಈ ಬಂಡೆಯು ಸ್ವಾಭಾವಿಕವಾಗಿ ತಲೆಬುರುಡೆಯಾಕಾರದಲ್ಲಿ ರಚನೆಗೊಂಡಿದೆ. ಸ್ಥಳೀಯ ಜನರು ಈ ಬಂಡೆಯನ್ನು “ ಚೀಂಗೆರಿ ಮಲ” ಎಂದು ಕರೆಯುತ್ತಾರೆ. ಎಲ್ಲ ವಯೋಮಾನದವರು ಈ ವಿಶಿಷ್ಟವಾದ ರಚನೆಯ ಬಂಡೆಯನ್ನು ನೋಡಲು ಆಗಮಿಸುತ್ತಾರೆ ಮತ್ತು ನೋಡಿ ಆನಂದಿಸುತ್ತಿರುತ್ತಾರೆ. ಇದು ತಲೆ ಬುರುಡೆಯಾಕಾರದಲ್ಲಿ ಸುಂದರವಾಗಿ ರಚನೆಗೊಂಡಿರುವುದರಿಂದಾಗಿ “ ಫ್ಯಾಂಟಮ್ ಬಂಡೆ” ಎಂದು ಕರೆಯಲ್ಪಡುತ್ತದೆ.

ಫ್ಯಾಂಟಮ್ ಬಂಡೆಯು ಚಾರಣ ಮತ್ತು ಶಿಬಿರಗಳನ್ನು ಹಾಕಲು ಹೇಳಿ ಮಾಡಿಸಿದ ತಾಣದಲ್ಲಿ ನೆಲೆಸಿದೆ. ಆದರೆ ಇವುಗಳಿಗಾಗಿ ನೀವೆ ಸಾಮಾನು ಸರಂಜಾಮುಗಳನ್ನು ತರಬೇಕಾದುದು ಹಾಗು ಬೆಟ್ಟ ಗುಡ್ಡಗಳ ಹಾದಿ ತಿಳಿದಿರಬೇಕಾದುದು ಅತ್ಯಾವಶ್ಯಕ.

ಫ್ಯಾಂಟಮ್ ಬಂಡೆಯ ಸುತ್ತ-ಮುತ್ತ ಕಲ್ಪೆಟ್ಟ ಮತ್ತು ಸುಲ್ತಾನ್ ಭತ್ತೇರಿಗಳು ಇವೆ. ಈ  ಎರಡು ಸ್ಥಳಗಳು ತಮ್ಮಲ್ಲಿರುವ ಸುಂದರವಾದ ಪ್ರಾಕೃತಿಕ ಸೊಬಗಿನ ತಾಣಗಳಿಗೆ ಹೆಸರಾಗಿವೆ. ಇಲ್ಲಿಗೆ ಹೋಗುವಾಗ ನಿಮ್ಮ ಕ್ಯಾಮೆರಾಗಳನ್ನು ತರುವುದನ್ನು ಮರೆಯಬೇಡಿ. ಈ ಎರಡು ಊರುಗಳು ನಿಮಗೆ ನಿಬ್ಬೆರಗಾಗಿಸುವ ಹಲವಾರು ಸುಂದರವಾದ ದೃಶ್ಯಗಳನ್ನು ಒದಗಿಸುತ್ತವೆ. ಕಲ್ಪೆಟ್ಟ ಫ್ಯಾಂಟಮ್ ಬಂಡೆಯಿಂದ 25 ಕಿ.ಮೀ ದೂರದಲ್ಲಿ ನೆಲೆಸಿದ್ದರೆ, ಸುಲ್ತಾನ್ ಭತೇರಿಯು ಇಲ್ಲಿಂದ 10 ಕಿ.ಮೀ ದೂರದಲ್ಲಿ ನೆಲೆಸಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon