Search
 • Follow NativePlanet
Share
ಮುಖಪುಟ » ಸ್ಥಳಗಳು » ವಯನಾಡ್ » ಆಕರ್ಷಣೆಗಳು
 • 01ಪೂಕೊಟ್ ಕೆರೆ

  ಪೂಕೊಟ್ ಕೆರೆ (ಪೂಕೊಡೆ ಕೆರೆ) ಎಂಬುದು ವಯನಾಡಿನಲ್ಲಿರುವ ತಿಳಿನೀರಿನ ಕೆರೆಯಾಗಿದೆ. ಈ ಕೆರೆಯು ದಟ್ಟ ಕಾಡಿನ ನಡುವೆ ಇದ್ದು, ತನ್ನ ಪ್ರಶಾಂತವಾದ ವಾತಾವರಣದಿಂದಾಗಿ ಕೇರಳ ರಾಜ್ಯದ ಪ್ರಸಿದ್ದ ವಿಹಾರ ತಾಣವಾಗಿದೆ. ನೀವು ನಿಮ್ಮ ಕುಟುಂಬದೊಂದಿಗೆ ಈ ಕೆರೆಯ ದಂಡೆಯ ಮೇಲೆ ಗಂಟೆಗಟ್ಟಲೆ ಸುಮ್ಮನೆ ಕುಳಿತು ಕೆರೆಯ ಅಂದವನ್ನು...

  + ಹೆಚ್ಚಿಗೆ ಓದಿ
 • 02ಕುರುವ ದ್ವೀಪ

  ಕುರುವ ದ್ವೀಪ ಎಂಬುದು ಕಬಿನಿ ನದಿಯಲ್ಲಿರುವ ನದಿ ಮುಖಜ ಭೂಮಿಯಾಗಿದೆ. ಈ ನದಿಯು ವಯನಾಡಿನ ಪ್ರಮುಖ ನದಿಯಾಗಿದೆ.

  ಈ ಮುಖಜ ಭೂಮಿಯು ಹಚ್ಚ ಹಸಿರಿನಿಂದ ಕೂಡಿದ ಕುರುವ ದ್ವೀಪವನ್ನು ನಿರ್ಮಾಣ ಮಾಡಿದೆ. ಇಲ್ಲಿಗೆ ಭೇಟಿ ಕೊಡುವ ಯಾರು ಬೇಕಾದರು ಇಲ್ಲಿನ ವೈವಿಧ್ಯ ಭರಿತವಾದ ಪ್ರಾಣಿ ಸಂಪತ್ತು ಮತ್ತು ಸಸ್ಯ ಸಂಪತ್ತನ್ನು...

  + ಹೆಚ್ಚಿಗೆ ಓದಿ
 • 03ನೀಲಿಮಲ ವೀಕ್ಷಣಾ ಸ್ಥಳ

  ನೀಲಿಮಲ ವೀಕ್ಷಣಾ ಸ್ಥಳವು ವಯನಾಡಿನಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಾಹಸ ಮನೋಭಾವ ಮತ್ತು ಕ್ರೀಡಾ  ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ. ಇದು ಚಾರಣಕ್ಕೆ ಅತ್ಯಂತ ಸೂಕ್ತ ಸ್ಥಳವಾಗಿದ್ದು, ನೀವು ಮೇಲೆ ಮೇಲೆ ಆರೋಹಣ...

  + ಹೆಚ್ಚಿಗೆ ಓದಿ
 • 04ತಿರುನೆಲ್ಲಿ ದೇವಾಲಯ

  ತಿರುನೆಲ್ಲಿ ದೇವಾಲಯವು ವಯನಾಡಿನ ಬ್ರಹ್ಮಗಿರಿ ಬೆಟ್ಟದ ಬಳಿ ನೆಲೆಗೊಂಡಿದೆ. ಇದೊಂದು ವಿಷ್ಣುವಿಗಾಗಿ ನಿರ್ಮಿಸಲಾಗಿರುವ ಅತ್ಯಂತ ಹಳೆಯ ದೇವಾಲಯವಾಗಿದೆ. ಈ ದೇವಾಲಯವು ಅತ್ಯಂತ ಸುಂದರವಾಗಿದ್ದು, ವಯನಾಡಿನಿಂದ ಕೇವಲ 900 ಮೀಟರುಗಳಷ್ಟು ದೂರದಲ್ಲಿ ನೆಲೆಸಿದೆ.

  ನಂಬಿಕೆಗಳ ಪ್ರಕಾರ ಒಂದಾನೊಂದು ಕಾಲದಲ್ಲಿ ಈ ದೇವಾಲಯವು...

  + ಹೆಚ್ಚಿಗೆ ಓದಿ
 • 05ಬನಸುರ ಸಾಗರ್ ಜಲಾಶಯ

  ಬನಸುರ ಸಾಗರ್ ಜಲಾಶಯವು ಕಲ್ಪೆಟ್ಟ ಪಟ್ಟಣದಿಂದ 21ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಜಲಾಶಯವನ್ನು ಕಬಿನಿ ನದಿಯ ಉಪನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯವನ್ನು 1979ರಲ್ಲಿ ಜಾರಿಗೆ ತರಲಾದ ಬನಸುರ ಸಾಗರ್ ಯೋಜನೆಯಡಿಯಲ್ಲಿ ನಿರ್ಮಿಸಲಾಯಿತು. ಈ ಯೋಜನೆಯನ್ನು ಈ ಪ್ರಾಂತ್ಯವು ಬೇಸಿಗೆಯಲ್ಲಿ ಅನುಭವಿಸುತ್ತಿದ್ದ ಕ್ಷಾಮ...

  + ಹೆಚ್ಚಿಗೆ ಓದಿ
 • 06ಸರಪಣಿ ಮರ

  ಸರಪಣಿ ಮರವು ವಯನಾಡಿನ ಜನಪ್ರಿಯ ಪ್ರವಾಸಿ ತಾಣವಾಗಿದೆ. ಅದರಲ್ಲಿಯು ಈ ಸ್ಥಳಕ್ಕೆ ತಳುಕು ಹಾಕಿಕೊಂಡಿರುವ ಕಥೆಯಿಂದಾಗಿ ಇದು ಮತ್ತಷ್ಟು ಜನಪ್ರಿಯವಾಗಿದೆ. ಇಲ್ಲೊಂದು ಬೃಹತ್ತಾದ ಫೈಕಸ್ ಮರವಿದ್ದು, ಅದು ಪ್ರಪಂಚದ ಎಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

  ದಂತಕಥೆಗಳ ಪ್ರಕಾರ ಬ್ರಿಟೀಷ್...

  + ಹೆಚ್ಚಿಗೆ ಓದಿ
 • 07ಫ್ಯಾಂಟಮ್ ಬಂಡೆ

  ಫ್ಯಾಂಟಮ್ ಬಂಡೆಯು  ಸುಂದರವಾದ ವಯನಾಡ್ ಪಟ್ಟಣದಲ್ಲಿ ನೆಲೆಗೊಂಡಿದೆ. ಇದು ಇಲ್ಲಿ ಪ್ರವಾಸಿಗರು ನೋಡಲೆ ಬೇಕಾಗಿರುವ ಸ್ಥಳಗಳಲ್ಲಿ ಒಂದಾಗಿದೆ.

  ಈ ಬಂಡೆಯು ಸ್ವಾಭಾವಿಕವಾಗಿ ತಲೆಬುರುಡೆಯಾಕಾರದಲ್ಲಿ ರಚನೆಗೊಂಡಿದೆ. ಸ್ಥಳೀಯ ಜನರು ಈ ಬಂಡೆಯನ್ನು “ ಚೀಂಗೆರಿ ಮಲ” ಎಂದು ಕರೆಯುತ್ತಾರೆ. ಎಲ್ಲ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 May,Sun
Return On
30 May,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 May,Sun
Check Out
30 May,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 May,Sun
Return On
30 May,Mon