Search
 • Follow NativePlanet
Share
ಮುಖಪುಟ » ಸ್ಥಳಗಳು » ವಯನಾಡ್ » ಆಕರ್ಷಣೆಗಳು » ತಿರುನೆಲ್ಲಿ ದೇವಾಲಯ

ತಿರುನೆಲ್ಲಿ ದೇವಾಲಯ, ವಯನಾಡ್

3

ತಿರುನೆಲ್ಲಿ ದೇವಾಲಯವು ವಯನಾಡಿನ ಬ್ರಹ್ಮಗಿರಿ ಬೆಟ್ಟದ ಬಳಿ ನೆಲೆಗೊಂಡಿದೆ. ಇದೊಂದು ವಿಷ್ಣುವಿಗಾಗಿ ನಿರ್ಮಿಸಲಾಗಿರುವ ಅತ್ಯಂತ ಹಳೆಯ ದೇವಾಲಯವಾಗಿದೆ. ಈ ದೇವಾಲಯವು ಅತ್ಯಂತ ಸುಂದರವಾಗಿದ್ದು, ವಯನಾಡಿನಿಂದ ಕೇವಲ 900 ಮೀಟರುಗಳಷ್ಟು ದೂರದಲ್ಲಿ ನೆಲೆಸಿದೆ.

ನಂಬಿಕೆಗಳ ಪ್ರಕಾರ ಒಂದಾನೊಂದು ಕಾಲದಲ್ಲಿ ಈ ದೇವಾಲಯವು ಹಿಂದೂಗಳ ಅತ್ಯಂತ ಪ್ರಮುಖ ಯಾತ್ರಾಸ್ಥಳವಾಗಿತ್ತು. ಈ ದೇವಾಲಯವು ನಾಲ್ಕೂ ಕಡೆಗಳಲ್ಲಿ ಬೆಟ್ಟಗಳಿಂದ ಆವೃತವಾಗಿರುವ ಒಂದು ಕಣಿವೆಯಲ್ಲಿ ನೆಲೆಸಿದೆ. ಈ ದೇವಾಲಯವನ್ನು ತಲುಪಲು ಅಭೇದ್ಯವಾದ ಕಾಡಿನ ಮೂಲಕ ಸಾಗಬೇಕು, ಇದು ಸ್ವಲ್ಪ ತ್ರಾಸದಾಯಕವಾದ ಹಾದಿಯಾಗಿದೆ.

ಈ ದೇವಾಲಯವು ಎಷ್ಟು ಪ್ರಾಚೀನ, ಯಾವಾಗ ನಿರ್ಮಾಣವಾಯಿತು ಎಂಬ ಯಾವ ಮಾಹಿತಿಗಳು ದೊರೆತಿಲ್ಲ. ದಾಖಲೆಗಳು ಈ ದೇವಾಲಯ ಕ್ರಿ.ಶ 962 ರಿಂದ 1019ರಲ್ಲಿಯೆ ಅಸ್ತಿತ್ವದಲ್ಲಿತ್ತು ಎಂಬುದನ್ನು ಸಾಭೀತುಗೊಳಿಸಿವೆ. ಅಷ್ಟೇ ಅಲ್ಲದೆ ದಕ್ಷಿಣ ಭಾರತೀಯರಿಗೆ ಈ ದೇವಾಲಯವು ಅತ್ಯಂತ ಪವಿತ್ರವಾದುದಾಗಿದೆ. ಪ್ರಾಚ್ಯ ವಸ್ತು ಶಾಸ್ತ್ರಜ್ಞರು ಈ ದೇವಾಲಯದ ಸಮೀಪದಲ್ಲಿ ಕನಿಷ್ಠ ಎರಡು ಹಳ್ಳಿಗಳ ಅವಶೇಷಗಳನ್ನು ಸಂಶೋಧಿಸಿದ್ದಾರೆ.

ಹಲವು ಶತಮಾನಗಳಿಂದಲು ಈ ದೇವಾಲಯದ ರಚನೆ ಒಂದಿಷ್ಟು ಕುಂದಾಗದೆ ಉಳಿದಿರುವ ರೀತಿಯು ಇಲ್ಲಿಗೆ ಭೇಟಿ ಕೊಡುವ ಪ್ರತಿಯೊಬ್ಬ ಪ್ರವಾಸಿಗರನ್ನು ಬೆರಗಾಗಿಸುತ್ತದೆ.

One Way
Return
From (Departure City)
To (Destination City)
Depart On
19 May,Thu
Return On
20 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 May,Thu
Check Out
20 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 May,Thu
Return On
20 May,Fri