Search
  • Follow NativePlanet
Share
ಮುಖಪುಟ » ಸ್ಥಳಗಳು » ವಯನಾಡ್ » ಆಕರ್ಷಣೆಗಳು » ಬನಸುರ ಸಾಗರ್ ಜಲಾಶಯ

ಬನಸುರ ಸಾಗರ್ ಜಲಾಶಯ, ವಯನಾಡ್

5

ಬನಸುರ ಸಾಗರ್ ಜಲಾಶಯವು ಕಲ್ಪೆಟ್ಟ ಪಟ್ಟಣದಿಂದ 21ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಜಲಾಶಯವನ್ನು ಕಬಿನಿ ನದಿಯ ಉಪನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯವನ್ನು 1979ರಲ್ಲಿ ಜಾರಿಗೆ ತರಲಾದ ಬನಸುರ ಸಾಗರ್ ಯೋಜನೆಯಡಿಯಲ್ಲಿ ನಿರ್ಮಿಸಲಾಯಿತು. ಈ ಯೋಜನೆಯನ್ನು ಈ ಪ್ರಾಂತ್ಯವು ಬೇಸಿಗೆಯಲ್ಲಿ ಅನುಭವಿಸುತ್ತಿದ್ದ ಕ್ಷಾಮ ರೀತಿಯ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಇಲ್ಲಿನ ಜನರಿಗೆ ನಿರಂತರವಾಗಿ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಸಲುವಾಗಿ ಜಾರಿಗೊಳಿಸಲಾಯಿತು.  ಬನಸುರ ಜಲಾಶಯವನ್ನು ಭೂ ಸಮತಲದ ಮೇಲೆ ಕಲ್ಲು ಮತ್ತು ಬಂಡೆಗಳನ್ನು ಬಳಸಿ ನಿರ್ಮಿಸಲಾಗಿದೆ. ಇಂತಹ ಪ್ರಕಾರದಲ್ಲಿ ನಿರ್ಮಾಣಗೊಂಡ ಜಲಾಶಯಗಳಲ್ಲಿ ಇದು, ಭಾರತದ ಅತಿದೊಡ್ಡ ಮತ್ತು ಏಶಿಯಾದ ಎರಡನೆ ಅತಿದೊಡ್ಡ ಜಲಾಶಯ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಈ ಜಲಾಶಯವನ್ನು ನಿರ್ಮಿಸಿದಾಗ ಇದು ಇಲ್ಲಿ ಸುತ್ತಮುತ್ತಲಿರುವ ತಗ್ಗು ಪ್ರದೇಶಗಳನ್ನು ತನ್ನೊಳಗೆ ಅಪೋಶನ ತೆಗೆದುಕೊಂಡಿತು. ಅಳಿದುಳಿದ ಸ್ವಲ್ಪ ಎತ್ತರದ ಭೂಮಿಗಳು ಇಲ್ಲಿ ಚಿಕ್ಕ ಚಿಕ್ಕ ದ್ವೀಪಗಳಾದವು. ಈ ದ್ವೀಪಗಳು ಮಂತ್ರ ಮುಗ್ಧಗೊಳಿಸುವಂತಹ ಬನಸುರ ಬೆಟ್ಟಗಳ ನೋಟವನ್ನು ಒದಗಿಸುತ್ತವೆ. ಬಹಳಷ್ಟು ಮಂದಿ ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗಳಿಗೆ ಕೈಗೊಳ್ಳುವ ತಮ್ಮ ಚಾರಣವನ್ನು ಈ ಜಲಾಶಯದಿಂದಲೆ ಆರಂಭಿಸುತ್ತಾರೆ. ವಿದೇಶದಿಂದ ಚಾರಣಕ್ಕೆ ಆಗಮಿಸುವ ಪ್ರವಾಸಿಗರಿಗೆ ಈ ಕಾರಣಕ್ಕಾಗಿ ಈ ಜಲಾಶಯ ಅತ್ಯಂತ ಪ್ರಿಯವಾಗಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat