Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಲ್ಲೂರ್ » ಆಕರ್ಷಣೆಗಳು » ವಿರಿಚಿಪುರಂ

ವಿರಿಚಿಪುರಂ, ವೆಲ್ಲೂರ್

1

ಅನೈಕಟ್ ತಾಲೂಕಿನಲ್ಲಿ ಇರುವ ಸಣ್ಣದೊಂದು ಗ್ರಾಮದ ಹೆಸರು ವಿರಿಚಿಪುರಂ. ವಾಸ್ತುಶಿಲ್ಪಕ್ಕೆ ಬಹಳವಾಗಿ ಹೆಸರುವಾಸಿಯಾದ ಮಾರ್ಗಬಂದೇಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಇದು ಸುಮಾರು 1300 ವರ್ಷ ಹಳೆಯದಾದ ದೇವಾಲಯವಾಗಿದೆ. ಇಲ್ಲಿನ ಭವ್ಯಾವಾದ ರಾಜಗೋಪುರ ಹಾಗೂ ಕಲ್ಲಿನ ಕೆತ್ತನೆಗಳಿಗೆ ಇದು ಪ್ರಸಿದ್ಧ. ಸುಂದರವಾದ ಸ್ತಂಭಗಳು ಮತ್ತು ಶಾಸನಗಳಿಗೆ ಇದು ಹೆಸರುವಾಸಿಯಾಗಿದೆ.

ಇದು ನಗರದಿಂದ 15 ಕಿ.ಮೀ ದೂರದಲ್ಲಿದೆ ಹಾಗೂ ವೆಲ್ಲೂರಿನ ಜಲಕಂಡೇಶ್ವರ ದೇವಾಲಯಕ್ಕೆ ಸುರಂಗ ದಾರಿಯನ್ನು ಹೊಂದಿದೆ. ಮರಗದಂಬಾಯಿ ದೇವಿ ಇಲ್ಲಿನ ದೇವತೆಯಾಗಿದೆ. ಇಲ್ಲಿ ಎರಡೂ ವಿಗ್ರಹಗಳು ಪೂರ್ವಾಭಿಮುಖವಾಗಿವೆ. ಪೂರ್ವ ದಿಕ್ಕಿನಲ್ಲಿಯೇ ಸುಂದರವಾದ ಸ್ತಂಭವೂ ಇದೆ. ಎರಡು ಕಲ್ಯಾಣ ಮಂಟಪಗಳು ಅಥವಾ ಸಭಾಂಗಣ ಗಳು ಇಲ್ಲಿವೆ. ಎರಡೂ ವಾಸ್ತುಶಿಲ್ಪದಲ್ಲಿ ಸ್ತಂಭಗಳ ಕೆತ್ತನೆಯಲ್ಲಿ ವಿಶಿಷ್ಟವಾಗಿವೆ.

One Way
Return
From (Departure City)
To (Destination City)
Depart On
29 Jul,Wed
Return On
30 Jul,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Jul,Wed
Check Out
30 Jul,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Jul,Wed
Return On
30 Jul,Thu