Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಲ್ಲೂರ್ » ಆಕರ್ಷಣೆಗಳು » ವೈನು ಬಪ್ಪು ವೀಕ್ಷಣಾಲಯ

ವೈನು ಬಪ್ಪು ವೀಕ್ಷಣಾಲಯ, ವೆಲ್ಲೂರ್

1

ಕವಲೂರ್ ವೀಕ್ಷಣಾಲಯ ವೈನು ಬಪ್ಪು ವೀಕ್ಷಣಾಲಯ (ವಿ.ಬಿ.ಒ) ಎಂದೂ ಪ್ರಸಿದ್ಧವಾಗಿದೆ. ಇದು ಕವಲೂರಿನ ಜಾವಡಿ ಬೆಟ್ಟಗಳ ನಿಸರ್ಗ ಸಹಜ ಸೌಂದರ್ಯದ ನಡುವೆ ಇದೆ. ಇದು ಏಷ್ಯಾದಲ್ಲೇ ಅತೀ ದೊಡ್ಡ ವೀಕ್ಷಣಾಲಯ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.

ಇದು ತನ್ನ ಹೆಸರನ್ನು ಭಾರತದ ಪ್ರಸಿದ್ಧ ಖಗೋಳ ಶಾಸ್ತ್ರಜ್ಞ ಡಾ. ವೈನು ಬಪ್ಪು ಅವರಿಂದ ಪಡೆಯಿತು. ಇದು ಸಮುದ್ರ ಮಟ್ಟದಿಂದ ಸುಮಾರು 725 ಮೀ ಎತ್ತರದಲ್ಲಿದೆ. ಇಲ್ಲಿ 1 ಮಿ ಕಾರ್ಲ್ ಝೈಸ್ ದೂರದರ್ಶಕದಿಂದ ಆರಂಭಗೊಂಡು  2.3 ವೈನು ಬಪ್ಪು ದೂರದರ್ಶಕದ ವರೆಗೆ ವಿಧಗಳಿವೆ. ಇದು ಶನಿವಾರ ಮಧ್ಯಾಹ್ನ 2 ರಿಂದ ಸಂಜೆ 5 ರ ತನಕ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.

ಭೂಮಧ್ಯರೇಖೆಯ ಬಳಿಯಲ್ಲಿ ಇರಬೇಕಾದ ಕಾರಣ ಇದು ನಗರದಿಂದ ಸ್ವಲ್ಪ ದೂರದಲ್ಲಿದೆ. ಹೀಗೆ ಇದು ಉತ್ತರಾರ್ಧ ಗೋಳ ಮತ್ತು ದಕ್ಷಿಣಾರ್ಧ ಗೋಳ ಗಳೆರಡನ್ನೂ ನೋಡಬಹುದಾಗಿದೆ. ಇಲ್ಲಿ ಹಲವು ರೀತಿಯ ದೂರದರ್ಶಕ ಹಾಗೂ ಇನ್ನಿತರೆ ಸಲಕರಣೆಗಳನ್ನು ಬಳಸಿ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಗ್ಯಾಲಕ್ಸಿ, ಬ್ಲೇಝಸ್, ನಕ್ಷತ್ರಗಳು, ಸೌರ ವ್ಯವಸ್ಥೆಯ ವೀಕ್ಷಣೆ ಮೊದಲಾದವುಗಳಿವೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon