Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಲ್ಲೂರ್ » ಆಕರ್ಷಣೆಗಳು » ರಾಜ್ಯ ಸರ್ಕಾರಿ ವಸ್ತು ಸಂಗ್ರಹಾಲಯ

ರಾಜ್ಯ ಸರ್ಕಾರಿ ವಸ್ತು ಸಂಗ್ರಹಾಲಯ, ವೆಲ್ಲೂರ್

4

ರಾಜ್ಯ ಸರ್ಕಾರಿ ವಸ್ತು ಸಂಗ್ರಹಾಲಯ ವೆಲ್ಲೂರಿನ ಒಂದು ಬಹಳ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಇದು ಲಕ್ಷ್ಮಣಸ್ವಾಮಿ ಪಟ್ಟಣದ ಬಳಿ ಇದೆ. ಇದು ಮುಖ್ಯ ಬಸ್ ನಿಲ್ದಾಣದ ಬಳಿಯಲ್ಲಿಯೇ ಇದೆ. ಇದು ಸಾರ್ವಕನಿಕರಿಗೆ 1985 ರಲ್ಲಿ ತೆರೆಯಲಾಯಿತು. ಇಲ್ಲಿ ಎಂಟು ಗ್ಯಾಲರಿಗಳಿವೆ.

ಅವುಗಳೆಂದರೆ ಜಿಲ್ಲಾ ಗ್ಯಾಲರಿ, ಇತಿಹಾಸ್ ಪೂರ್ವ ಫಿಲಾಟಲಿ ಗ್ಯಾಲರಿ, ಚಿತ್ರಕಲೆಗಳ ಗ್ಯಾಲರಿ, ಪ್ರಾಣಿಶಾಸ್ತ್ರೀಯ ಗ್ಯಾಲರಿ, ಕಲ್ಲುಗಳ ಶಿಲ್ಪಕಲಾ ಗ್ಯಾಲರಿ ಹಾಗೂ ನಾಣ್ಯಗಳ ಗ್ಯಾಲರಿ, ಕಂಚಿನ ಗ್ಯಾಲರಿ, ಮತ್ತು ಮಾನವಶಾಸ್ತ್ರ ಗ್ಯಾಲರಿ. ಇವುಗಳಲ್ಲಿ ಒಂದರಲ್ಲಿ ಉತ್ತರ ಆರ್ಕಾಟ್ ಜಿಲ್ಲೆಯ ಪರಂಪರಾಗತ ಕಟ್ಟಗಳನ್ನು ಪ್ರೆತಿಬಿಂಬಿಸುವ ಒಂದು ಗ್ಯಾಲರಿ ಇದೆ. ಇವುಗಳ ಜೊತೆಗೆ ಇಲ್ಲಿ ಐವೊರಿ ಚೆಸ್ ಬೋರ್ಡ್ ಮತ್ತು ಕಾಯಿಗಳ ಸಂಗ್ರಹವೂ ಇದೆ.

ಇವುಗಳನ್ನು ವಿಕ್ರಮ ರಾಜಾ ಸಿಂಹ ಬಳಸಿದ್ದನು ಎಂದು ಹೇಳಲಾಗಿದೆ. ಇಲ್ಲಿ ಕಂಚಿನಿಂದ ಮಾಡಲಾದ ಎರಡು ಅಲಗುಗಳುಳ್ಳ ಕತ್ತಿಯೂ ಇದೆ. ಪಲ್ಲವರ ಯುಗದಿಂದ ಆರಭಗೊಂಡು ವಿಜಯನರಗದ ಆಳ್ವಿಕೆಯ ಕಾಲದ ತನಕದ ಹಲವು ಕಲ್ಲುಗಳ ಸಂಗ್ರಹವಿದೆ. ಇದು ಬೆಳಗ್ಗೆ ಒಂಬತ್ತರಿಂದ ಮಧ್ಯಾಹ್ನ ಹನ್ನೆರಡು ಮತ್ತು ಸಂಜೆ ಎರಡು ಗಂಟೆಯಿಂದ ಸಂಜೆ ಐದರ ತನಕ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue