Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಲ್ಲೂರ್ » ಆಕರ್ಷಣೆಗಳು » ಜಲಕಂಡೇಶ್ವರ ದೇವಾಲಯ

ಜಲಕಂಡೇಶ್ವರ ದೇವಾಲಯ, ವೆಲ್ಲೂರ್

6

ಜಲಕಂಡೇಶ್ವರ ದೇವಾಲಯ ವೆಲ್ಲೂರ್ ಕೋಟೆಯ ಒಳಭಾಗದಲ್ಲಿರುವ ದೇವಾಲಯವಾಗಿದೆ ಹಾಗೂ ಇಲ್ಲೊಂದು ಗೋಪುರವಿದ್ದು ಇಲ್ಲಿ ಶಿವ ದೇವರನ್ನು ಜಲಕಂಡೇಶ್ವರನ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿ ಎರಡು ಅಂಗಳಗಳಿದ್ದು ಇಲ್ಲಿನ ಮುಖ್ಯ ದೇವರ ಬಳಿ ಮುಚ್ಚಲಾದ ದಾರಿ ಇದೆ.  ಹಾಗೂ ಹಲವು ದೇವರ ಮೂರ್ತಿಗಳಿವೆ. ಇದನ್ನು ವಿಜಯನರಗದ ಅರಸರು ನಂತರದ ದಿನಗಳಲ್ಲಿ ಬಳಸಿದ ಶೈಲಿಯಲ್ಲಿ ಕಟ್ಟಲಾಗಿದೆ.

ನೀರಿನ ದೇವರು ಎಂಬ ರ್ಥ ಬರುವ ಜಲಕಂಡೇಶ್ವರ ದೇವಾಲಯದ ಮುಖ್ಯ ದ್ವಾರವು ದೊಡ್ಡದಾದ ಗೋಪುರದ ಮೂಲಕ ಕಟ್ಟಲಾಗಿದೆ. ಇದಕ್ಕೆ ದೊಡ್ಡ ಮರದ ಬಾಗಿಲುಗಳಿವೆ. ಹಾಗೂ ಕಮಲ್ದ ಹೂವುಗಳ ಕೆತ್ತನೆಯಿದೆ. ಈ ದೇವಾಲಯವನ್ನು ಸಿಂಗರಿಸಲು ಕೆಲವು ಪ್ರಮುಖ ಶಿಲ್ಪಕಲೆಗಳನ್ನು ಬಳಸಲಾಗಿದೆ. ಇದರ ಜೊತೆಗೆ ನೀವು ದೇವಾಲಯದ ಒಳಭಾಗದಲ್ಲಿ ಹಾಗೂ ಸ್ಮಾಮಿ ಸನ್ನತಿಯಲ್ಲಿಯೂ ಇಂತಹುದೇ ಕೆಲವು ಕೆತ್ತನೆಗಳ ಸೌಂದರ್ಯವನ್ನು ಸವಿಯಬಹುದಾಗಿದೆ.

ಇಲ್ಲಿನ ಪ್ರವೇಶ ದ್ವಾರದಲ್ಲಿ ಬಹಳ ಶಿಲ್ಪಕಲೆಗಳನ್ನು ಹೊಂದಿರುವ ಹಾಗೂ ಬಹಳ ಸುಂದರವಾದ ಗೋಪುರಗಳಿವೆ. ಛಾವಣಿ ಮತ್ತು ದೇವಾಲಯದ ಒಳಭಾಗದಲ್ಲಿರುವ ಕೆತ್ತನೆಗಳು ಬಹಳವೇ ಸುಂದರವಾಗಿವೆ. ಇಲ್ಲಿನ ನೆಲಮಹಡಿಯು ಒಂದು ಸುರಂಗ ಮಾರ್ಗವನ್ನು ಹೊಂದಿದ್ದು ಪಲಾರ್ ನದಿಯ ವರೆಗೆ ಇದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu