Search
  • Follow NativePlanet
Share
ಮುಖಪುಟ » ಸ್ಥಳಗಳು » ಉಜ್ಜಯಿನಿ » ಆಕರ್ಷಣೆಗಳು » ವಿಕ್ರಮ್ ಕೀರ್ತಿ ಮಂದಿರ್

ವಿಕ್ರಮ್ ಕೀರ್ತಿ ಮಂದಿರ್, ಉಜ್ಜಯಿನಿ

1

ವಿಕ್ರಮ್ ಕೀರ್ತಿ ಮಂದಿರ್ ಮೌರ್ಯ ರಾಜವಂಶದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮುಡಿಸುವ ಕಾರಣದಿಂದ ಕಟ್ಟಲಾಗಿದೆ. ಸಿಂಧಿಯಾ ಓರಿಯೆಂಟಲ್ ರಿಸರ್ಚ್ ಸಂಸ್ಥೆ, ಪುರಾತತ್ವ ವಸ್ತುಸಂಗ್ರಹಾಲಯ, ಒಂದು ಕಲಾ ಗ್ಯಾಲರಿ ಹಾಗೂ ಒಂದು ಆಡಿಟೋರಿಯಂ ವಿಕ್ರಮ್ ಕೀರ್ತಿ ಮಂದಿರ್ ನ ಒಡೆತನದಲ್ಲಿದೆ. ವಿಕ್ರಮ್ ಯುಗದ ಎರಡನೆ ಸಹಸ್ರವರ್ಷ ಆಚರಿಸಲು ಇದನ್ನು ಕಲಾ ಕೇಂದ್ರವಾಗಿ ಕಟ್ಟಲಾಗಿತ್ತು. ಈ ವಸ್ತುಸಂಗ್ರಹಾಲಯದಲ್ಲಿ ನರ್ಮದಾ ಕಣಿವೆಯಲ್ಲಿ ಸಿಕ್ಕ ದೊಡ್ಡ ಸಂಖ್ಯೆಯ ಚಿತ್ರಗಳು, ತಾಮ್ರದ ತಟ್ಟೆಗಳು, ಹಾಗೂ ಪಳೆಯುಳಿಕೆಗಳು ಇವೆ.

ಇಲ್ಲಿ ಹಳೆಯ ಕಾಲದ ಆನೆಯ ಪಳೆಯುಳಿಕೆ ಇದ್ದು ಇದು ಜನರಲ್ಲಿ ಬಹಳ ಆಕರ್ಷಣೆಯಾಗಿದೆ. ಇಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚಿನ ಹಸ್ತಪ್ರತಿಗಳಿದ್ದು ಇವು ವಿವಿಧ ವಿಷಯಗಳಿಗೆ ಸಂಬಂಧಿಸಿವೆ. ಇಲ್ಲಿ ಪರ್ಷಿಯನ್, ಅರೆಬಿಕ್ ಮತ್ತು ಇತರ ಭಾರತೀಯ ಭಾಷೆಯ ಹಸ್ತಪ್ರತಿಗಳಿವೆ. ವಿಕ್ರಮ್ ಕೀರ್ತಿ ಮಂದಿರದ ಬಹಳ ಪ್ರಮುಖ ಸ್ಥಳ ಈ ಸಂಶೋಧನಾ ಸಂಸ್ಥೆಯಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu