Search
  • Follow NativePlanet
Share
ಮುಖಪುಟ » ಸ್ಥಳಗಳು » ಉಜ್ಜಯಿನಿ » ಆಕರ್ಷಣೆಗಳು » ಮಂಗಳನಾಥ

ಮಂಗಳನಾಥ, ಉಜ್ಜಯಿನಿ

0

ಮಂಗಳನಾಥ್,  ಪುರಾತನ ಪಟ್ಟಣ ಉಜ್ಜಯಿನಿಯಲ್ಲಿ ನೆಲೆಸಿರುವ ಭಗವಂತನಾದ ಶಿವನನ್ನು ಪೂಜಿಸುವ ಒಂದು ಮಂಗಳಕರ ದೇವಾಲಯವಾಗಿದೆ. ಈ ದೇವಾಲಯ ಗದ್ದಲಮಯ ಪ್ರಮುಖ ನಗರದಿಂದ ದೂರದಲ್ಲಿ ನೆಲೆಗೊಂಡಿದೆ. ದೇವಾಲಯವು  ಶಿಪ್ರ ನದಿಯ ಪಕ್ಕದಲ್ಲಿದೆ. ಮತ್ಸ್ಯ ಪುರಾಣದ ಪ್ರಕಾರ ಮಂಗಳನಾಥ್, ಮಂಗಳ ಹುಟ್ಟಿದ ಸ್ಥಳವಾಗಿದೆ ಎಂಬ ನಂಬಿಕೆ ಇದೆ.

ಪ್ರವಾಸಿಗರು ಈ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಊಹಿಸಲಾಗದಷ್ಟು ಶಾಂತಿಯನ್ನು ಪಡೇಯುವುದರಲ್ಲಿ ಸಂಶಯವೇ ಇಲ್ಲ. ಮೊದಲ ಮೆರಿಡಿಯನ್ (ನಡುಹಗಲು) ದೇವಸ್ಥಾನವಿರುವ ಜಾಗದಲ್ಲೇ ನಿಖರವಾಗಿ ಹಾದುಹೋಗುತ್ತದೆ.  

ಆದ್ದರಿಂದ ಈ ದೇವಸ್ಥಾನವು ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸಿದ್ದು, ಹೆಚ್ಚಿನ ಪ್ರವಾಸಿಗರು ಗ್ರಹಗಳ ಒಂದು ಸ್ಪಷ್ಟ ನೋಟವನ್ನು ಪಡೆಯಲು ಸ್ಥಳಕ್ಕೆ ಭೇಟಿ ನೀಡುತ್ತಾರೆ. ದೇವಾಲಯವು ಭಕ್ತರ ಮನಸ್ಸನ್ನು ಶಾಂತಿಗಳಿಸುವ ಅದ್ಭುತವಾದ ಸ್ಥಳವಾಗಿದೆ. ಈ ಸ್ಥಳವು ಖಗೋಳ ಅಧ್ಯಯನಕ್ಕೂ ಸೂಕ್ತ ಸ್ಥಳವಾಗಿದೆ. ಮಂಗಳವಾರವನ್ನು ಅತ್ಯಂತ ಪವಿತ್ರವಾದ ದಿನ ಎಂದು ಪರಿಗಣಿಸಲಾಗಿದ್ದು ಭಕ್ತರುಈ ದಿನ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬರುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue