• Follow NativePlanet
Share
Menu
» »ಈ 6 ದೇಶಗಳಿಗೆ ಇಂಡಿಯಾ ಎಂದರೆ ಗೌರವ ಯಾಕೆ ಗೊತ್ತ?

ಈ 6 ದೇಶಗಳಿಗೆ ಇಂಡಿಯಾ ಎಂದರೆ ಗೌರವ ಯಾಕೆ ಗೊತ್ತ?

Written By:

ಭಾರತ ದೇಶ ಎಂದರೇ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಂಸ್ಕøತಿ, ಸಂಪ್ರದಾಯಕ್ಕೆ ಮತ್ತೊಂದು ಹೆಸರೇ ಭಾರತ ದೇಶ. ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಚರಿತ್ರೆ ಹೊಂದಿರುವ ದೇಶ ಭಾರತ. ಅದ್ದರಿಂದಲೇ ಭಾರತ ದೇಶವೆಂದರೆ ಗೌರವ, ಅಭಿಮಾನ. ಇಲ್ಲಿನ ಸಂಸ್ಕøತಿ ಹಾಗೂ ಸಂಪ್ರದಾಯಗಳನ್ನು ವಿದೇಶಿಯರು ಕೂಡ ಇಷ್ಟ ಪಡುತ್ತಾರೆ.

ಕೆಲವು ದೇಶದ ಪ್ರಜೆಗಳಂತೂ ಭಾರತ ದೇಶದಲ್ಲಿಯೇ ಇದ್ದು ಬಿಡಲು ಬಯಸುತ್ತಾರೆ ಎಂದರೆ ನಮ್ಮ ದೇಶದ ಮಹತ್ವವನ್ನು ಕಾಣಬಹುದು. ನಮ್ಮ ದೇಶಕ್ಕಿಂತ ಅಭಿವೃದ್ಧಿಯಲ್ಲಿ 2 ಪಟ್ಟು ಮುಂದೆ ಇರುವ ದೇಶವು ಕೂಡ ನಮ್ಮನ್ನು ಎಷ್ಟೂ ಗೌರವಿಸುತ್ತದೆ. ಯಾವ ದೇಶಗಳಿಗೆ ಇಂಡಿಯಾ ಎಂದರೆ ಇಷ್ಟ ಎಂಬುದನ್ನು ತಿಳಿಯೋಣ. ಹಾಗೇಯೆ ಅದಕ್ಕೆ ಕಾರಣವೇನು? ಎಂಬುದನ್ನು ತಿಳಿಯೋಣ.

ಯಾವ ಆರು ದೇಶಗಳಿಗೆ ಇಂಡಿಯಾ ಎಂದರೆ ಇಷ್ಟ ಯಾಕೆ? ಎಂಬುದನ್ನು ಪ್ರಸ್ತುತ ಲೇಖನದ ಮೂಲಕ ತಿಳಿಯಿರಿ.

ಜಪಾನ್

ಜಪಾನ್

ಪ್ರಪಂಚದಲ್ಲಿಯೇ ಟಾಪ್‍ನಲ್ಲಿರುವ ದೇಶಗಳಲ್ಲಿ ಜಪಾನ್ ಕೂಡ ಒಂದು. ಅಭಿವೃದ್ಧಿಯಲ್ಲಿ ಗಗನದಲ್ಲಿರುವ ದೇಶ. ಈ ದೇಶಕ್ಕೆ ಭಾರತ ಎಂದರೆ ಹೆಚ್ಚು ಅಚ್ಚು ಮೆಚ್ಚು ಹಾಗೂ ಗೌರವ.

PC:YOUTUBE

ಕಾರಣ

ಕಾರಣ

ಜಪಾನ್‍ನವರಿಗೆ ಭಾರತ ದೇಶ ಎಂದರೆ ಯಾಕೆ ಇಷ್ಟ? ಇದಕ್ಕೆ ಉತ್ತರ ಜಪಾನ್ ದೇಶ ಪಾಲಿಸುತ್ತಿರುವ ಬೌದ್ಧ ಮತವನ್ನು ಭಾರತ ದೇಶ ಪಾಲಿಸುತ್ತಿರುವುದಕ್ಕೆ.

PC:YOUTUBE

ಇಟಲಿ

ಇಟಲಿ

ಇಟಲಿ ದೇಶಕ್ಕೆ ನಮ್ಮ ಭಾರತೀಯ ಸಂಸ್ಕøತಿ ಅತ್ಯಂತ ಅಚ್ಚು ಮೆಚ್ಚು. ಏಕೆಂದರೆ ಈ ದೇಶ ಕುಟುಂಬ ವ್ಯವಸ್ಥೆ ಭಾರತ ದೇಶ ಕೂಡ ಒಳಗೊಂಡಿದೆ. ಅದಕ್ಕಾಗಿಯೇ ಭಾರತ ಎಂದರೆ ಈ ದೇಶಕ್ಕೆ ಇಷ್ಟ.

PC:YOUTUBE

ಕಾರಣ

ಕಾರಣ

ಅವಿಭಕ್ತ ಕುಟುಂಬ, ಬಂಧನ, ಬಂಧುತ್ವಕ್ಕೆ ಹೆಚ್ಚು ಪ್ರಧಾನ್ಯತೆ ಭಾರತ ನೀಡುತ್ತದೆ. ಹಾಗಾಗಿ ಇಟಲಿ ಕೂಡ ಈ ಇವುಗಳಿಗೆ ಪಾಧಾನ್ಯತೆ ನೀಡುವುದರಿಂದ ಭಾರತ ಎಂದರೆ ಅವರಿಗೆ ಗೌರವ.

PC:YOUTUBE

 ಥೈವಾನ್

ಥೈವಾನ್

ಈ ದೇಶದವರಿಗೆ ಭಾರತವೆಂದರೆ, ಇಲ್ಲಿನ ನಿವಾಸಿಗಳೆಂದರೆ ಬಲು ಇಷ್ಟ. ಭಾರತದ ಪ್ರಜೆಗಳ ಮೇಲೆ ಅಪರಿಮಿತವಾದ ಅಭಿಮಾನವನ್ನು ಬೆಳೆಸಿಕೊಂಡಿದ್ದಾರೆ.

PC:YOUTUBE

ಕಾರಣ

ಕಾರಣ

ಭಾರತದ ನಿವಾಸಿಗಳು ಸ್ನೇಹ ಭಾವದ ಹೃದಯವುಳ್ಳವರು ಎಂಬುದು ಥೈಲ್ಯಾಂಡಿನ ಪ್ರಜೆಗಳ ನಂಬಿಕೆ.


PC:YOUTUBE

ಕಾಂಬೋಡಿಯಾ

ಕಾಂಬೋಡಿಯಾ

ಕಾಂಬೋಡಿಯಾ ದೇಶದಲ್ಲಿ ಭಾರತೀಯ ದೇವತ ಮಾರ್ತಿಗಳ ದೇವಾಲಯಗಳನ್ನು ಕಾಣಬಹುದು.

PC:YOUTUBE

ಕಾರಣ

ಕಾರಣ

ಕಾಂಬೋಡಿಯಾ ದೇಶದ ಪೂಜಾ ವಿಧಾನ ಹಾಗೂ ಭಾರತ ದೇಶದ ಪೂಜಾ ವಿಧಾನ ಒಂದೇ ರೀತಿಯಾಗಿರುತ್ತದೆ.

PC:YOUTUBE

ಕಾರಣ

ಕಾರಣ

ಕಾಂಬೋಡಿಯಾ ದೇಶದವರು ಭಾರತ ದೇಶದವರ ಸಂಸ್ಕøತಿ ಹಾಗೂ ಸಂಪ್ರದಾಯಗಳನ್ನು ಗೌರವಿಸುತ್ತಾರೆ.


PC:YOUTUBE

 ರಷ್ಯಾ

ರಷ್ಯಾ

ಭಾರತ ದೇಶವೆಂದರೆ ರಷ್ಯಾ ದೇಶಕ್ಕೆ ಅಭಿಮಾನ ಜಾಸ್ತಿ. ಶತ್ರುವಿಗೆ ಶತ್ರುವೂ ಮಿತ್ರನೇ ಎಂದು ಈ ದೇಶ ಪಾಲಿಸುತ್ತದೆ.


PC:YOUTUBE

ಕಾರಣ

ಕಾರಣ

ಭಾರತವನ್ನು ರಷ್ಯಾ ದೇಶ ಅಭಿಮಾನ ಇರುವ ಪ್ರಧಾನ ಕಾರಣವೆನೆಂದರೆ ಅಮೇರಿಕಾ ದೃಷ್ಟಿಯಲ್ಲಿ ಭಾರತ ಶತೃತ್ವ ದೇಶವಾಗಿರುವುದರಿಂದ.


PC:YOUTUBE

ಕಾರಣ

ಕಾರಣ

ಈ ಕಾರಣದಿಂದಲೇ ಕಾರ್ಗಿಲ್ ಯುದ್ಧ ಸಮಯದಲ್ಲಿ ಭಾರತಕ್ಕೆ ಬೆಂಬಲವಾಗಿ ನಿಂತ ರಷ್ಯಾ.


PC:YOUTUBE

ಇಂಗ್ಲೆಂಡ್

ಇಂಗ್ಲೆಂಡ್

ನಿಜವಾಗಿಯೂ ಭಾರತಕ್ಕೆ ಒಂದು ಕಾಲದಲ್ಲಿ ಶತ್ರು ದೇಶವಾಗಿತ್ತು. ಪ್ರಸ್ತುತ ಮಾತ್ರ ಭಾರತ ದೇಶವನ್ನು ಅಪರಿಮಿತ ಗೌರವ ಹಾಗೂ ಅಭಿಮಾನವನ್ನು ನೀಡುತ್ತದೆ.

PC:YOUTUBE

ಕಾರಣ

ಕಾರಣ

ಸಾವಿರಾರು ವರ್ಷ ಭಾರತದಲ್ಲಿ ಆಡಳಿತ ವ್ಯವಸ್ಥೆಯನ್ನು ನಡೆಸುತ್ತಾ ಭಾರತ ದೇಶದಲ್ಲಿನ ಹಲವಾರು ಒಳ್ಳೆಯತನವನ್ನು ತನ್ನ ಜೊತೆಗೆ ತೆಗೆದುಕೊಂಡು ಹೋದರು.

PC:YOUTUBE

ಕಾರಣ

ಕಾರಣ

ತಮ್ಮ ದೇಶದಲ್ಲಿ ಭಾರತಕ್ಕೆ ಪ್ರತ್ಯೇಕವಾದ ಗೌರವವನ್ನು ನೀಡಿ ಗೌರವಿಸುತ್ತದೆ ಇಂಗ್ಲೆಂಡ್.


PC:YOUTUBE

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ