Search
  • Follow NativePlanet
Share
» »ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯ ಸಿಕ್ರೇಟ್ಸ್!

ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯ ಸಿಕ್ರೇಟ್ಸ್!

By Sowmyabhai

ತಾಜ್ ಮಹಲ್‍ನ ಬಗ್ಗೆ ಅನೇಕ ಮಂದಿಗೆ ಅನೇಕ ವಿಷಯಗಳು ಗೊತ್ತು. ಆದರೆ ಯಾವುದೇ ವಿಷಯ ಕೂಡ ಪೂರ್ತಿಯಾಗಿ ಮಾತ್ರ ತಿಳಿಯದು ಎಂದೇ ಹೇಳಬಹುದು. ಆದರೆ ತಾಜ್ ಮಹಾಲ್‍ಗೆ ಸಂಬಂಧಿಸಿದ ಕೆಲವು ನಿಜಗಳು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಅತ್ಯದ್ಭುತವಾದ ತಾಜ್ ಮಹಾಲ್ ಆಗ್ರಾದಲ್ಲಿದೆ. ಇದು ಉತ್ತರ ಭಾರತ ರಾಷ್ಟ್ರವಾದ ಉತ್ತರ ಪ್ರದೇಶದಲ್ಲಿ, ದೆಹಲಿಯಿಂದ 200 ಕಿ.ಮೀ ದೂರದಲ್ಲಿದೆ. ಆಗ್ರಾದಲ್ಲಿ ಅತ್ಯದ್ಭುತವಾದ ತಾಜ್ ಮಹಾಲ್ ಅಲ್ಲದೇ, ಆಗ್ರಾ ಕೋಟೆ ಮತ್ತು ಫತ್ತೆಪೂರ್ ಸಿಕ್ರಿ ಎಂದು 2 ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳಿವೆ. ಆಗ್ರಾ ಚರಿತ್ರೆ ಸುಮಾರು 11 ನೇ ಶತಮಾನದಲ್ಲಿ ಪ್ರಾರಂಭವಾಯಿತು. ಅದರ ಚರಿತ್ರೆಯ ಕಾಲದಲ್ಲಿ, ಆಗ್ರಾ ಹಿಂದೂ ಮತ್ತು ಮುಸ್ಲಿಂ ಧರ್ಮದ ಆಳ್ವಿಕೆಗಳ ಮಧ್ಯಯಲ್ಲಿ ಕೈಗಳು ಬದಲಾಯಿತು. ಚರಿತ್ರೆ 1526 ದಿಂದ 1658 ರವರೆಗೆ ಮೊಘಲ್ ಸಾಮ್ರಾಜ್ಯ ರಾಜಧಾನಿಯಾಗಿರುವ ಆಗ್ರಾ, ಮೊಗಲ್ ಕಾಲದಲ್ಲಿ ಬೆಳಕಿಗೆ ಬಂದಿತು. ಮೊಘಲ್ ಚಕ್ರವರ್ತಿ ಬಾಬರ್ 1526ರಲ್ಲಿ ಆಗ್ರಾ ತನ್ನ ರಾಜಧಾನಿಯಾಗಿ ಮಾಡಿಕೊಂಡಿದ್ದನು.

1.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

1.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಮೊಘಲ್ ಆಳ್ವಿಕೆಗಾರರು ಪ್ರಖ್ಯಾತ ಭವನ ನಿರ್ಮಾಣಗಳು ಮತ್ತು ನಗರದಲ್ಲಿ ಅಸಂಖ್ಯಾತ ಕಲೆಗಳನ್ನು ಹೊಂದಿರುವ ನಿರ್ಮಾಣ ಮಾಡಿದರು. ಈ ಶಕೆಯಲ್ಲಿ ಪ್ರತಿ ಆಳ್ವಿಕೆಯು ಅದ್ಭುತವಾದ ಹಾಗು ಆಡಂಬರದಿಂದ ಕೂಡಿದ ಸ್ಮಾರಕ ಕಟ್ಟಡಗಳ ನಿರ್ಮಾಣದ ಮೂಲಕ ಮೊಘಲ್ ಸಾಮ್ರಾಜ್ಯವು ಪ್ರಸಿದ್ಧಿಯನ್ನು ಪಡೆಯಿತು. ಪ್ರಪಂಚ ವ್ಯಾಪಕವಾಗಿ ಹೆಸರುವಾಸಿಯಾಗಿರುವ ಹಾಗು ಪ್ರೇಮದ ಪ್ರತಿರೂಪವಾಗಿ ಕಟ್ಟವೇ ತಾಜ್ ಮಹಲ್.

2.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

2.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಇದನ್ನು ಚಕ್ರವರ್ತಿ ಷಾಹಹಾನ್ ತನ್ನ ಪ್ರಿಯವಾದ ಪತ್ನಿ ಮುಂತಾಜ್‍ನ ಮೇಲಿದ್ದ ಪ್ರೇಮದ ಗುರುತಿಗಾಗಿ ಈ ಸ್ಮಾರಕವನ್ನು ನಿರ್ಮಾಣ ಮಾಡಿದನು. ಚಕ್ರವರ್ತಿ ಅಕ್ಬರ್ ಕೂಡ ಆಗ್ರಾ ಕೋಟೆಯನ್ನು ಪುನರ್ ನಿರ್ಮಾಣ ಮಾಡಿದನು. ಹಾಗೆಯೇ ನಗರದಲ್ಲಿಯೇ ಸ್ವಲ್ಪ ದೂರದಲ್ಲಿ ಫತ್ತೆಪೂರ್ ಸಿಕ್ರಿ ನಿರ್ಮಾಣ ಮಾಡಿದನು. ಆಗ್ರಾದಲ್ಲಿ ಆಗ್ರಾ, ಜೈಪೂರ್, ದೆಹಲಿ ಹೊಂದಿರುವ ಬಂಗಾರ ತ್ರಿಕೋಣದ ಒಂದು ಭಾಗವೆಂದೇ ಹೇಳಬಹುದು. ದೆಹಲಿಗೆ ಸಮೀಪದಲ್ಲಿರುವ ಆಗ್ರಾವನ್ನು ಸಾಧಾರಣವಾಗಿ ಒಂದೇ ದಿನದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

3.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

3.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಅದರೆ, ತಾಜ್ ಮಹಲ್ ಬಿಟ್ಟು ಬೇರೆಡೆಗೆ ತೆರಳಬೇಕು ಎಂದು ಅಂದುಕೊಳ್ಳುವವರು ನಿದ್ರೆ ಹಾಗು ಆಹಾರಕ್ಕೆ ವಿಸ್ತಾರವಾದ ಪ್ರದೇಶಗಳಿವೆ. ಫತ್ತೆಪೂರ್ ಸಿಕ್ರಿ ಮತ್ತು ಮಥುರನಂತಹ ಸಮೀಪದಲ್ಲಿರುವ ಪ್ರದೇಶಗಳ ಪ್ರಯಾಣಗಳು ಕೂಡ ಮಾಡಬಹುದು. ನಗರದಲ್ಲಿ ಷಾಪಿಂಗ್ ಮಾಡಲು ಅನೇಕ ಸ್ಥಳಗಳಿವೆ. ಇಲ್ಲಿ ಯಾವಾಗಲೂ ಗಜಿಬಿಜಿಯಾಗಿ ಜನರಿಂದ ಕೂಡಿರುವ ಮಾರ್ಕೆಟ್ ಕೂಡ ಇದೆ.

4.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

4.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಒಂದು ಭಾಗದಲ್ಲಿ ರಿಕ್ಷಾಗಳಿಂದ ಹಾಗು ಕಡಿದಾದ ಮಾರ್ಗಗಳಿಂದ ಹೊರಗೆ ಬರಲು ಸಿದ್ಧವಾಗಿರಿ. ಆಗ್ರಾದಲ್ಲಿ ಮತ್ತು ಸುತ್ತ ಇರುವ ಪ್ರವಾಸಿ ಸ್ಥಳಗಳು ಆಗ್ರಾದಲ್ಲಿರುವ ಚಾರಿತ್ರಿಕ ಕಟ್ಟಡಗಳು ಮತ್ತು ಭವನಗಳು ನಿಸ್ಸೆಂದೇಹವಾಗಿ ಪ್ರಧಾನವಾದ ಆಕರ್ಷಣೆಯಾಗಿರುತ್ತದೆ. ತಾಜ್ ಮಹಲ್ ಮಾತ್ರವೇ ಅಲ್ಲದೇ ನೀವು ಯಮುನಾ ನದಿ ತೀರದಲ್ಲಿರುವ ಆಗ್ರಾ ಕೋಟೆಯನ್ನು ಮತ್ತು ಅಕ್ಬರ್ ದಿ ಗ್ರೇಟ್ ಸಮಾಧಿಗೆ ಕೂಡ ಭೇಟಿ ನೀಡಬಹುದು.

5.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

5.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಚಿನಿ-ಕಾ-ರೌಜಾ, ದಿವಾನ್-ಇ-ಅಂ, ಮತ್ತು ದಿವನ್-ಇ-ಖಾಸ್‍ನಂತಹ ಸ್ಮಾರಕ ಚಿಹ್ನೆಗಳು ಮೊಘಲ್ ಆಳ್ವಿಕೆಯ ಜೀವನ ಪ್ರಾವಿಣ್ಯತೆಯನ್ನು ಕಾಣಬಹುದಾಗಿದೆ. ಇತ್ಮದ್-ಉದ್-ದೌಲಾ ಸಮಾಧಿ, ಜಾಮನಿ ಸಮಾಧಿ, ಜಸ್ವಂತ್ ಕಿ ಚ್ಚತ್ರಿ, ಚೌಸತ್ ಖಂಬ ಮತ್ತು ತಾಜ್ ಮ್ಯೂಸಿಯಂನಂತಹ ಆಸಕ್ತಿಯನ್ನು ಹುಟ್ಟಿಸುವ ಇತರ ಪ್ರದೇಶಗಳೂ ಕೂಡ ಇಲ್ಲಿವೆ.

6.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

6.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಭಾರತದೇಶದಲ್ಲಿನ ಇತರ ನಗರಗಳ ಮಾದರಿಯ ಹಾಗೆ, ಆಗ್ರಾದಲ್ಲಿಯೂ ಕೂಡ ಪ್ರವಾಸಿ ಆಕರ್ಷಣೆಗಳು ಪ್ರತಿಬಿಂಬಿಸುತ್ತದೆ. ಇಲ್ಲಿ ಜಾಮ ಮಸೀದಿ, ಪ್ರಸಿದ್ಧ ಹಿಂದೂ ದೇವಾಲಯವಾದ ಬಾಗೇಶ್ವರ ನಾಥ ದೇವಾಲಯಗಳು ಕೂಡ ಇವೆ. ಹಾಗಾಗಿಯೇ ದೇಶದ ಮೂಲೆ ಮೂಲೆಯಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಈ ಪ್ರದೇಶದ ಪ್ರವಾಸಿ ಆಕರ್ಷಣೆಯನ್ನು ಪೂರ್ತಿಯಾಗಿ ಅನುಭವಿಸಲು ಭೇಟಿ ನೀಡುತ್ತಾರೆ.

7.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

7.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಹಾಗೆಯೇ ಸೋಯಾಮಿ ಬಾಗ್ ಮತ್ತು ಮೆಹಾತಾಬ್ ಬಾಗ್ ಬೋಟಾನಿಕಲ್ ಗಾರ್ಡನ್ಸ್‍ನಂತಹ ಪ್ರಶಾಂತವಾದ ಪ್ರದೇಶಗಳಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು. ಇದು ತಾಜ್ ಮಹಲ್‍ನ ಜನಜಂಗುಳಿಯಿಂದ ಸ್ವಲ್ಪ ದೂರವೇ ಇದೆ ಎಂದೇ ಹೇಳಬಹುದು. ಪ್ರವಾಸಿಗರಿಗೆ ಕೇವಲ ಆಗ್ರಾ ಮಾತ್ರವೇ ಆಕರ್ಷಿಸುತ್ತಿಲ್ಲ ಬದಲಾಗಿ ಇಲ್ಲಿನ ಎಲ್ಲಾ ತಾಣಗಳು ಎಲ್ಲರಿಗೂ ಅಚ್ಚು-ಮೆಚ್ಚು ಎಂದೇ ಹೇಳಬಹುದು.

8.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

8.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಇಲ್ಲಿ ಅನೇಕ ಜಲಚರಗಳು ಹಾಗು ವಲಸೆ ಪಕ್ಷಿಗಳು ಇರುವುದು ಮತ್ತಷ್ಟು ಆಕರ್ಷಣೆಯನ್ನು ಉಂಟು ಮಾಡಿದೆ ಎಂದೇ ಹೇಳಬಹುದು. ಇಲ್ಲಿ ನದಿಗಳು ಅಭಯಾರಣ್ಯಗಳು ಕೂಡ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಆಗ್ರಾ ಸೇರಿಕೊಳ್ಳಬೇಕಾದರೆ ವಿಮಾನ, ರೈಲ್ವೆ ಹಾಗು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು.

9.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

9.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ತನ್ನ ಪತ್ನಿಯ ಮೇಲಿದ್ದ ಪ್ರೇಮದ ಗುರುತಿಗಾಗಿ ನಿರ್ಮಾಣ ಮಾಡಿದನು. ಈ ಮಹತ್ತರವಾದ ನಿರ್ಮಾಣವು 1631 ರಲ್ಲಿ ಪ್ರಾರಂಭವಾಗಿ 1650 ರಲ್ಲಿ ನಿರ್ಮಾಣವು ಪೂರ್ತಿಯಾಯಿತು. ಬಿಳಿ ಅಮೃತಶಿಲೆಯಿಂದ ತಾಜ್ ಮಹಲ್ ಅನ್ನು ನಿರ್ಮಾಣ ಮಾಡಲಾಯಿತು. ತಾಜ್ ಮಹಲ್ ದಿನದಲ್ಲಿ ವಿವಿಧ ಸಮಯದಲ್ಲಿ ವಿಭಿನ್ನವಾದ ಬಣ್ಣಗಳಲ್ಲಿ ಮಾರ್ಪಾಟಾಗುತ್ತದೆ.

10.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

10.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಇದೊಂದೇ ಸಿಜನ್ ಎಂಬ ಯಾವುದೂ ಇಲ್ಲದೇ ವರ್ಷಾದಾದ್ಯಂತ ದೇಶದ ಮೂಲೆ ಮೂಲೆಗಳಿಂದ ಮತ್ತು ವಿದೇಶದಿಂದ ಅನೇಕ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ತಾಜ್ ಮಹಲ್ ಮೊಗಲ್ ಚಕ್ರವರ್ತಿ ತನ್ನ ಪತ್ನಿ ಮುಂತಾಜ್‍ಳ ಪ್ರೇಮದ ನೆನಪಿಗಾಗಿ ನಿರ್ಮಾಣ ಮಾಡಿದನು. ತಾಜ್ ಮಹಲ್ ವಿವಿಧ ಸಮಯದಲ್ಲಿ ಬಗೆ-ಬಗೆಯ ಬಣ್ಣಗಳು ಬದಲಾಗುತ್ತಾ ಇರುತ್ತದೆ ಎಂಬ ವಿಷಯ ನಿಮಗೆ ಗೊತ್ತ? ಬೆಳಗ್ಗೆಯ ಸಮಯದಲ್ಲಿ, ತಾಜ್‍ಮಹಲ್ ಪಿಂಕ್ ಕಲರ್‍ನಲ್ಲಿ, ನಂತರ ಬಿಳಿ ಬಣ್ಣದಲ್ಲಿ, ರಾತ್ರಿಯ ಸಮಯದಲ್ಲಿ ಬಂಗಾರದ ಬಣ್ಣದಲ್ಲಿ ಇರುತ್ತದೆ, ಈ ಬಣ್ಣಗಳು ಮಹಿಳೆಯ ವಿವಿಧ ಮನೋಭಾವನೆಗಳು ಎಂದು ಹೇಳಲಾಗುತ್ತದೆ.

11.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

11.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ತಾಜ್ ಮಹಲ್ ಅನ್ನು ಮೊಗಲ್ ಚಕ್ರವರ್ತಿ ನಿರ್ಮಾಣ ಮಾಡಿದನು. ಅಪರೂಪವಾದ ಈ ಕಟ್ಟಡವನ್ನು ಸುಮಾರು 22 ವರ್ಷಗಳ ಕಾಲ ನಿರ್ಮಾಣ ಮಾಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಸುಮಾರು 22.000 ಮಂದಿ ಕಾರ್ಮಿಕರು ಈ ತಾಜ್ ಮಹಲ್ ನಿರ್ಮಾಣದಲ್ಲಿ ಕೈ ಹಾಕಿದ್ದಾರೆ.

12.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

12.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಅಮೃತ ಶಿಲೆಯಲ್ಲಿ ನಿರ್ಮಾಣ ಮಾಡಲಾದ ಈ ತಾಜ್ ಮಹಲ್‍ನನ್ನು ತಪ್ಪಾದೇ ಭೇಟಿ ನೀಡಲೇಬೇಕಾದ ಸ್ಥಳವೇ ಆಗಿದೆ. ತಾಜ್ ಮಹಲ್‍ನಲ್ಲಿನ ಸ್ತಂಭಗಳು, ಆ ಕಟ್ಡಡಗಳು ಯಾವುದೇ ರೀತಿಯಿಂದಲೂ ಪ್ರಕೃತಿ ವಿಪತ್ತಿನಿಂದಾಗಿ ಧ್ವಂಸವಾಗದೇ ಇರಬೇಕು ಎಂದು ಕಟ್ಟಡವನ್ನು ಕಟ್ಟಿದ್ದಾರೆ. ಇಲ್ಲಿನ ಸ್ತಂಭಗಳು ಅತ್ಯಂತ ಆಕರ್ಷಕ ಎಂದೇ ಹೇಳಬಹುದು.

13.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

13.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ತಾಜ್ ಮಹಲ್ ನಿರ್ಮಾಣಕ್ಕೆ ಏಶಿಯಾ ಖಂಡದಲ್ಲಿನ ವಿವಿಧ ಪ್ರದೇಶಗಳಿಂದ ಅನೇಕ ಬೆಲೆಬಾಳುವ ಕಲ್ಲುಗಳನ್ನು ತರಿಸಿದರು. ರಾಜಸ್ಥಾನದಿಂದ ಮಾರ್ಬಲ್, ಪಂಜಾಬ್‍ನಿಂದ ಜಾಸ್ಪರ್, ಟಿಬೆಟ್‍ನಿಂದ ನೀಲಿ ಕ್ಲಲು, ಅಫಘಾನಿಸ್ತಾನದಿಂದ ಲಪಿಜ್, ಶ್ರೀಲಂಕದಿಂದ ಎಮೆರಾಲ್ಡ್, ಚೈನಾದಿಂದ ಕ್ರಿಸ್ಟಲ್ಸ್ ತರಿಸಿದರಂತೆ.

14.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

14.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ತಾಜ್ ಮಹಾಲ್ ನಿರ್ಮಾಣದಲ್ಲಿ ನಾಲ್ಕು ವಾಸ್ತುಶಿಲ್ಪಗಳನ್ನು ಅನುಸರಿಸಿದ್ದಾರೆ. ಪರ್ಶಿಯನ್, ಇಂಡಿಯಾನ್ ಮತ್ತು ಇಸ್ಲಾಮಿಕ್ ಶೈಲಿ ಎಲ್ಲಾ ಸೇರಿ ತಾಜ್ ಮಹಲ್ ನಿರ್ಮಾಣ ಮಾಡಲಾಯಿತು.

15.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

15.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಈ ಅದ್ಭುತ ನಿರ್ಮಾಣದಲ್ಲಿ ಪಾಲ್ಗೊಂಡ ಕೆಲಸಗಾರರ ಕೈಗಳನ್ನು ಕತ್ತರಿಸಿ ಹಾಕಬೇಕು ಎಂದೂ. ಹಾಗೆಯೇ ಅವರು ಯಾವುದೇ ಇತರ ಪ್ರದೇಶಗಳಲ್ಲಿ ಇಂತಹ ಅದ್ಭುತವಾದ ಕಟ್ಟಡವನ್ನು ನಿರ್ಮಾಣ ಮಾಡಬಾರದು ಎಂದು ಆಜ್ಞೆಯನ್ನು ಜಾರಿಗೊಳಿಸುತ್ತಾರೆ. ಇದರ ಫಲಿತವಾಗಿ ತಾಜ್ ಮಹಲ್ ನಿರ್ಮಾಣ ಮಾಡಿದ ಸಲುವಾಗಿ ತಮ್ಮ ಕೈಗಳನ್ನು ಕಳೆದುಕೊಂಡರು ಎಂದು ಇತಿಹಾಸಕಾರರು ಹೇಳುತ್ತಾರೆ.

16.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

16.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಕಥೆಗಳ ಪ್ರಕಾರ ಯಮುನಾ ನದಿ ತೀರದಲ್ಲಿ ತಾಜ್ ಮಹಲ್‍ನಂತೆಯೇ ಹೋಲಿಕೆಯಾಗುವ ಮತ್ತೊಂದು ತಾಜ್ ಮಹಲ್ ಅನ್ನು ಕಪ್ಪು ಬಣ್ಣದಲ್ಲಿ ನಿರ್ಮಾಣ ಮಾಡು ಎಂದು ಕೇಳಿಕೊಳ್ಳುತ್ತಾರೆ. ಆದರೆ ತನ್ನ ಕುಮಾರನಾದ ಔರಂಗಜೇಬ್ ಆತನನ್ನು ಸೇರೆವಾಸದಲ್ಲಿ ಇಟ್ಟ ಕಾರಣವಾಗಿ ಷಾ ಜಹಾನ್ ಆ ಕೆಲಸ ಮಾಡದೇ ಹೋಗುತ್ತಾನೆ.

17.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

17.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಆಗ್ರಾದಲ್ಲಿರುವ ತಾಜ್ ಮಹಲ್ ಸ್ಮಾರಕ ನಿರ್ಮಾಣದ ಒಳಭಾಗದಲ್ಲಿರುವ ಷಾಹಜಹಾನ್ ಮತ್ತು ಮುಂತಾಜ್‍ರ ಇಬ್ಬರ ಸಮಾಧಿಗಳನ್ನು ಬಿಟ್ಟು ಉಳಿದ ಎಲ್ಲಾ ನಿರ್ಮಾಣವು ಸಮ ರೂಪದಲ್ಲಿ ಒಂದೇ ವಿಧವಾಗಿ ನಿರ್ಮಾಣ ಮಾಡಲ್ಪಟ್ಟಿದೆ.

18.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

18.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಚಕ್ರವರ್ತಿ ಮತ್ತು ಆತನ ಪತ್ನಿ ಮುಂತಾಜ್‍ಳ ಸಮಾಧಿಗಳು ಪ್ರಜೆಗಳಿಗೆ ಹೊರಗೆ ಕಾಣುವುದಿಲ್ಲ. ಸಂದರ್ಶಕರು ನೋಡುವ ಪ್ರಕಾರ ಒಳಭಾಗದಲ್ಲಿ ಅವು ಇರುತ್ತವೆ. ಈ ಸಮಾಧಿಗಳು ಸುಮಾರು 7 ಅಡಿ ಒಳಗೆ ಇರುತ್ತದೆ. ಒಂದು ಮೆಟಲ್ ಡೋರ್‍ನಿಂದ ಲಾಕ್ ಮಾಡಲಾಗಿರುತ್ತದೆ.

19.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

19.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ನಿರ್ಮಾಣದ ಮುಖ್ಯ ಪ್ರವೇಶ ದ್ವಾರದ ಮೇಲೆ ಕುರಾನ್‍ನಲ್ಲಿನ ಶ್ಲೋಕಗಳು ಇರುತ್ತದೆ. ಮುಂತಾಜ್ ಸಮಾಧಿ ಬಲಭಾಗದಲ್ಲಿ ಅಲ್ಲಾಗೆ ಸಂಬಂಧಿಸಿದಂತೆ 99 ಹೆಸರುಗಳನ್ನು ಕೆತ್ತನೆ ಮಾಡಿದ್ದಾರೆ.

20.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

20.ತಾಜ್ ಮಹಲ್‍ನ ಒಳಗೆ ಇರುವ ಸಮಾಧಿಯಲ್ಲಿರುವ ಸಿಕ್ರೇಟ್ಸ್!

ಆಗ್ರಾಗೆ ಅದರ ಸ್ವಂತ ವಿಮಾನ ನಿಲ್ದಾಣವೆಂದರೆ ಅದು ಖೇರಿಯಾ ವಿಮಾನ ನಿಲ್ದಾಣವೇ ಆಗಿದೆ. ನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಇದು ದೇಶ ವ್ಯಾಪಕವಾಗಿ ದೊಡ್ಡ ಸಂಖ್ಯೆಯಲ್ಲಿ ವಿಮಾನ ಸ್ಥಳಗಳು ಸೇವೆಗಳನ್ನು ನೀಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X