Search
  • Follow NativePlanet
Share
» »ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣವು ಫೋರ್ಟ್ ಟೌನ್ ಎಂದು ಪ್ರಸಿದ್ಧಿ ಹೊಂದಿದೆ. ಭಾರತ ದೇಶದ ದಕ್ಷಿಣ ಪೂರ್ವ ತೀರದಲ್ಲಿರುವ ವೈಜಾಗ್ ಆಂಧ್ರ ಪ್ರದೇಶದಲ್ಲಿನ ಒಂದು ಅತಿ ದೊಡ್ಡ ನಗರವಾಗಿದೆ. ಈ ನಗರವು ಅದ್ಭುತವಾದ ಚರಿತ್ರೆಯನ್ನು ಹಾಗು ಸಂಸ್ಕøತಿಯನ್ನು ಹೊಂದಿರುವ ಈ ನಗ

ವಿಶಾಖ ಪಟ್ಟಣವು ಫೋರ್ಟ್ ಟೌನ್ ಎಂದು ಪ್ರಸಿದ್ಧಿ ಹೊಂದಿದೆ. ಭಾರತ ದೇಶದ ದಕ್ಷಿಣ ಪೂರ್ವ ತೀರದಲ್ಲಿರುವ ವೈಜಾಗ್ ಆಂಧ್ರ ಪ್ರದೇಶದಲ್ಲಿನ ಒಂದು ಅತಿ ದೊಡ್ಡ ನಗರವಾಗಿದೆ. ಈ ನಗರವು ಅದ್ಭುತವಾದ ಚರಿತ್ರೆಯನ್ನು ಹಾಗು ಸಂಸ್ಕøತಿಯನ್ನು ಹೊಂದಿರುವ ಈ ನಗರವಾಗಿದ್ದು ಪ್ರಪಂಚವನ್ನೇ ತನ್ನತ್ತ ಸೆಳೆದುಕೊಂಡಿದೆ. ವೈಜಾಗ್ ಅನ್ನು 2000 ವರ್ಷಗಳ ಹಿಂದೆ ವಿಶಾಖ ವರ್ಮ ಎಂಬ ರಾಜನು ಆಳ್ವಿಕೆ ಮಾಡಿದನು ಎಂದು ಚರಿತ್ರೆ ಹೇಳುತ್ತದೆ. ಪ್ರಾಚೀನ ಗ್ರಂಥಗಳಾದ ರಾಮಾಯಣ, ಮಹಾಭಾರತದಲ್ಲಿಯೂ ಕೂಡ ಈ ಪ್ರದೇಶದ ಪ್ರಸ್ತಾವನೆಗಳಿವೆ.

ಪ್ರಸ್ತುತ ಹೇಳಬಯಸುಯತ್ತಿರುವುದೆನೆಂದರೆ ನೀವು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಜಲಕನ್ಯೆಯರ ನೋಡಿದ್ದೀರಾ, ಕೇಳಿದ್ದೀರಾ, ವಾಸ್ತವಾಗಿ ಹತ್ತಿರದಿಂದ ನೋಡಿದ್ದೀರಾ? ಹಾಗಾದರೆ ಒಮ್ಮೆ ವಿಶಾಖ ಪಟ್ಟಣದಲ್ಲಿರುವ ಜಲಕನ್ಯೆಯನ್ನು ನೋಡಿ ಬನ್ನಿ. ಅನೇಕರು ಹೇಳುವ ಪ್ರಕಾರ ಜಲಕನ್ಯೆಯರು ಇಲ್ಲವೇ ಇಲ್ಲ ಎಂದೇ ವಾದಿಸುತ್ತಾರೆ. ಹಾಗಾದರೆ ಅವರಿಗೆಲ್ಲಾ ಉತ್ತರ ಇಲ್ಲಿದೆ ನೋಡಿ.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ನಮ್ಮ ಭಾರತ ಪುರಾಣಗಳು ಹೇಳುತ್ತಿರುವ ರಾಮಾಯಣ, ಮಹಾಭಾರತಗಳು ಕೇವಲ ಕಟ್ಟುಕಥೆಗಳು ಎಂದು ಪ್ರಪಂಚ ದೇಶಗಳು ವಾದಿಸುತ್ತವೆ. ಅವುಗಳು ಕಥೆಗಳು ಅಲ್ಲ ವಾಸ್ತವಾಗಿ ನಡೆದದ್ದು ಎಂದು ದೃಡೀಕರಿಸಲು ಸರಿಯಾದ ಆಧಾರಗಳು ಇಲ್ಲ. ಅಂತಹ ಸಮಯದಲ್ಲಿ ಸಮುದ ್ರಗರ್ಭದಲ್ಲಿರುವ ದ್ವಾರಕಾ ನಗರವು ಬೆಳಕಿಗೆ ಬಂದಿತು.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಎಷ್ಟೋ ಯುಗಗಳ ಹಿಂದೆ ನಿರ್ಮಾಣ ಮಾಡಿರುವ ಈ ನಗರ ನಿರ್ಮಾಣವನ್ನು ನೋಡಿ ಪ್ರಪಂಚ ದೇಶಗಳ ವಿಜ್ಞಾನಿಗಳು ಆಶ್ಚರ್ಯಗೊಂಡರು. ಯಾವುದೇ ಟೆಕ್ನಾಲಜಿಯೇ ಇಲ್ಲದ ಅಂದಿನ ಯುಗದಲ್ಲಿ ಅಷ್ಟು ಸುಂದರವಾದ ನಗರವನ್ನು ಹೇಗೆ ನಿರ್ಮಾಣ ಮಾಡಿದರು? ಆ ನಗರವನ್ನು ನಿರ್ಮಾಣ ಮಾಡಿದ ಇಂಜನೀಯರ್ ಯಾರು? ಎಂಬ ಹಲವಾರು ಪ್ರೆಶ್ನೆಗಳನ್ನು ಪ್ರಪಂಚ ದೇಶಗಳು ಕೇಳುತ್ತಿದ್ದರೆ, ನಮ್ಮ ಪುರಾಣಗಳು ಮಾತ್ರ ಶ್ರೀ ಕೃಷ್ಣನೇ ದ್ವಾರಕಾ ನಗರವನ್ನು ನಿರ್ಮಾಣ ಮಾಡಿದನು ಎಂದು ಹೇಳುತ್ತಿದೆ.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಇದು ಹೀಗೆ ಇದ್ದರೆ ರಾಮಾಯಣ ಕೂಡ ನಿಜವಾದುದೇ ಎಂದು ಮತ್ತೊಂದು ಆಧಾರವು ಕೂಡ ಬೆಳಕಿಗೆ ಬಂದಿತು. ಅದೇ ಸಮುದ್ರದ ಮೇಲೆ ಭಾರತಕ್ಕೂ ಶ್ರೀಲಂಕಾದ ಮಧ್ಯದಲ್ಲಿ ನಿರ್ಮಾಣ ಮಾಡಿರುವ ರಾಮಸೇತು. ರಾಮಾಯಣದ ಪ್ರಕಾರ ನೋಡಿದರೆ ಸೀತೆಯನ್ನು ಅಪಹರಿಸಿದ ರಾವಣಸುರನನ್ನು ಸಂಹಾರ ಮಾಡಬೇಕಾದರೆ ಸಮುದ್ರವನ್ನು ದಾಟಿಕೊಂಡು ಶ್ರೀಲಂಕಕ್ಕೆ ತೆರಳಬೇಕು.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಹಾಗಾಗಿ ವಾನರ ಸಹಾಯದಿಂದ ಶ್ರೀರಾಮನೇ ಈ ರಾಮಸೇತುವನ್ನು ನಿರ್ಮಾಣ ಮಾಡಿಸಿದನು ಎಂದು ರಾಮಾಯಣ ಹೇಳುತ್ತದೆ. ಸೈನ್ಸ್ ಮಾತ್ರವೇ ಇದೆಲ್ಲಾ ಸುಳ್ಳು ಎಂದು ವಾದಿಸುತ್ತಿದೆ. ಆದರೆ ಈಗಾಗಲೇ ಅಮೇರಿಕಾದ ನಾಸಾ ಸಂಸ್ಥೆ ಕೂಡ ಇದರ ಬಗ್ಗೆ ಸಂಶೋಧನೆ ಮಾಡಿದರು. ನಾಸಾ ಸಂಸ್ಥೆ ಪರಿಶೀಲನೆ ಮಾಡಿದ ಪ್ರಕಾರ ಇದು ಸಹಜವಾಗಿ ನಿರ್ಮಾಣವಾದುದಲ್ಲ, ಬದಲಾಗಿ ಮಾನವ ನಿರ್ಮಿತವೇ ಎಂದು ದೃಢಪಡಿಸಿತು.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಇಂತಹ ಸಂತೋಷಕರವಾದ ಸಮಯದಲ್ಲಿ ನಮ್ಮ ಪುರಾಣದಲ್ಲಿ ಹೇಳಿದ ಮತ್ತೊಂದು ಅದ್ಭುತವು ಕೂಡ ಬೆಳಕಿಗೆ ಬಂದಿದೆ. ಅದು ಕೂಡ ವಿಶಾಖನಗರದ ವಿವರಗಳಿಗೆ ಹೋದರೆ ನಮ್ಮ ಪುರಾಣದಲ್ಲಿ ಸಾಗರ ಕನ್ಯೆ ಎಂಬ ವಿಭಿನ್ನ ಜೀವಿಗಳ ಬಗ್ಗೆ ಕೇಳಿದ್ದೇವೆಯೇ ಹೊರತು, ಎಂದಿಗೂ ನೋಡಿಲ್ಲ. ಇದರಿಂದ ನಿಜವಾಗಿಯೂ ಸಾಗರಕನ್ಯೆಗಳು ಇದ್ದಾರೆಯೇ? ಇದ್ದರೆ ಹೇಗೆ ಇರುತ್ತಾರೆ? ಎಂಬುದು ಸಹಜವಾಗಿ ಮೂಡುವ ಪ್ರೆಶ್ನೆ ಏಳುತ್ತವೆ.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಹಳೆಯ ಸಿನಿಮಾಗಳನ್ನು ನೋಡಿದರೆ ನಮಗೆ ಜಲಕನ್ಯೆ ಎಂದರೆ ಮಾನವನ ರೂಪವೇ ಇರುತ್ತದೆ ಎಂದು ಭಾವಿಸಿರುತ್ತೇವೆ. ಇಂತಹ ಜಲಕನ್ಯೆಗಳು ಪೂರ್ವದಲ್ಲಿ ಇದ್ದಿರಬಹುದು ಎಂದು ಹೇಳಿದರು ಕೂಡ ಸೈನ್ಸ್ ಮಾತ್ರ ಇವೆಲ್ಲಾ ಕಟ್ಟು ಕಥೆಗಳು ಎಂದು ವಾದಿಸಿತು.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಆದರೆ ನಮ್ಮ ಪುರಾಣದಲ್ಲಿ ಲಿಖಿತ ರೂಪದಲ್ಲಿರುವ ಈ ಚರಿತ್ರೆ ಕೂಡ ನಿಜವಾದುದೇ ಎಂದು ನಿರೂಪಿಸುವ ಸಾಗರಕನ್ಯೆಯನ್ನು ಹೋಲುವಂತಹ ಒಂದು ವಿಭಿನ್ನ ಜೀವಿ ಬೆಳಕಿಗೆ ಬಂದಿದೆ. ಅದು ಕೂಡ ವಿಶಾಖ ಸಮುದ್ರ ತೀರದಲ್ಲಿ. ವಿಶಾಖನಗರ ತೀರದಲ್ಲಿ ಸಾಗರ ಕನ್ಯೆಯನ್ನು ಹೋಲುವಂತಹ ಜೀವಿಯನ್ನು ಕಾಣಲು ಅನೇಕ ಮಂದಿ ಜನರು ಭೇಟಿ ನೀಡುತ್ತಿದ್ದಾರೆ.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಅದರ ರೂಪ ವಿಭಿನ್ನವಾಗಿದೆ. ತಲೆ ಮಾತ್ರೆ ಭಯಂಕರವಾದ ಮೀನಿನ ಆಕಾರದಲ್ಲಿದೆ. ಹಾಗೆಯೇ ಇದು ಮನುಷ್ಯರ ರೀತಿಯಲ್ಲಿ ದೊಡ್ಡ ಹೊಟ್ಟೆ, 2 ಜೊತೆ ಸ್ತನಗಳು ಇವೆ. ಆದರೆ ಈ ಸಾಗರ ಕನ್ಯೆಗೆ ಕೈಗಳು ಕೂಡ ಮಾನವರ ಕೈಗಳ ಹಾಗೆಯೇ ಇದೆ.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಹಾಗೆಯೇ ಈ ಸಾಗರಕನ್ಯೆ ಸೊಂಟದಿಂದ ಮೀನಿನ ರೀತಿಯಲ್ಲಿಯೇ ಇದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಅರ್ಧ ಮಾನವನ ಹಾಗೆ, ಉಳಿದಿದ್ದು ಮೀನಿನ ರೂಪವನ್ನು ಹೊಂದಿದೆ. ಇವುಗಳನ್ನೇ ಅಲ್ಲವೇ ನಾವು ಸಾಗರ ಕನ್ಯೆಗಳು ಎಂದು ಹೇಳುವುದು. ಈ ವಿಚಿತ್ರವನ್ನು ನೋಡುವ ಸಲುವಾಗಿ ಅನೇಕ ಮಂದಿ ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಇಂದಿನವರೆವಿಗೂ ಸಾಗರಕನ್ಯೆಯ ಬಗ್ಗೆ ಕೇಳುವುದೇ ವಿನಃ, ಎಂದೂ ಕೂಡ ನೋಡಿರಲಿಲ್ಲ. ಮೊಟ್ಟ ಮೊದಲಬಾರಿಗೆ ಈ ವಿಚಿತ್ರವಾದ ಜೀವಿಯನ್ನು ವಿಶಾಖ ಪ್ರಜೆಗಳು ತಮ್ಮ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಮಾರ್ಪಟು ಮಾಡಿದ್ದಾರೆ.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಇಂದು ನಮ್ಮ ಹತ್ತಿರ ಕೂಡ ಜಲಕನ್ಯೆಗಳ ಬಗ್ಗೆ ಪುರಾವೆಗಳು ದೊರೆತಿವೆ. ಹಾಗಾದರೆ ನಮ್ಮ ಪುರಾಣಗಳು ನಿಜವೇ? ಅಥವಾ ಅಲ್ಲವೇ? ದ್ವಾರಕೆ ಸುಳ್ಳು ಎಂದರು, ರಾಮಾಯಣವು ಕೂಡ ಸುಳ್ಳು ಎಂದರು. ಅಂತಹ ಪುರಣಗಳಲ್ಲಿ ಒಂದಾದ ಈ ಜಲಕನ್ಯೆ ಇಂದು ಬೆಳಕಿಗೆ ಬಂದಿತು.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವೈಜಾಕ್ ಪ್ರಯಾಣಿಕರಿಗೆ ಸ್ವರ್ಗದ ರೀತಿಯಲ್ಲಿರುತ್ತದೆ. ಏಕೆಂದರೆ ವೈಜಾಗ್‍ನಲ್ಲಿ ಪ್ರವಾಸಿಗಳಿಗೆ ಬೇಕಾದ ಸಂತೋಷ ಇಲ್ಲಿ ದೊರೆಯುತ್ತದೆ. ಇಲ್ಲಿ ಸುಂದರವಾದ ಬೀಚ್‍ಗಳು, ದೊಡ್ಡ ದೊಡ್ಡ ಬೆಟ್ಟಗಳು, ಅದ್ಭುತವಾದ ಪ್ರದೇಶಗಳಿವೆ. ವೈಜಾಗ್ ಸುತ್ತ ಶ್ರೀ ವೆಂಕಟೇಶ್ವರ ಬೆಟ್ಟ, ರಾಸ್ ಬೆಟ್ಟ ಇನ್ನು ಹಲವಾರು.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ಮೂರು ಬೆಟ್ಟಗಳ ಮೇಲೆ ಮೂರು ವಿಭಿನ್ನವಾದ ಧರ್ಮಗಳಿಗೆ ಸೇರಿದ ವಿಗ್ರಹಗಳು ಇವೆ. ವೆಂಕಟೇಶ್ವರ ಬೆಟ್ಟದ ಮೇಲೆ ಲಾರ್ಡ್ ಶಿವನಿಗೆ ಅಂಕಿತವಾದ ಒಂದು ದೇವಾಲಯ, ರಾಸ್ ಹಿಲ್ ಮೇಲೆ ವರ್ಜಿನ್ ಮೇರಿ ಚರ್ಚ್ ಮತ್ತು ದರ್ಗಾ, ಇಸ್ಲಾಮಿಕ್ ಸೆಯಿಂಟ್, ಬಾಬಾ ಇಷಾಕ್ ಮದೀನಾ ಸಮಾಧಿ ಇವೆ.

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!

ವಿಶಾಖ ಪಟ್ಟಣಕ್ಕೆ ಭೇಟಿ ನೀಡಲು ಅತ್ಯುತ್ತಮವಾದ ಸಮಯ ಯಾವುದು?
ವಿಶಾಖ ಪಟ್ಟಣಕ್ಕೆ ಭೇಟಿ ನೀಡಲು ವರ್ಷಾದಾದ್ಯಂತ ಉತ್ತಮ ಸಮಯವೇ. ಆದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ವಾತಾವರಣ ಅತ್ಯಂತ ಆಹ್ಲಾದಕರವಾಗಿರುತ್ತದೆ. ಹಾಗೆಯೇ ದೀಪಾವಳಿ ಮತ್ತು ನವರಾತ್ರಿಯಂತಹ ಪ್ರಧಾನ ಹಬ್ಬಗಳಂದು ವಿಜೃಬಣೆಯಿಂದ ಆಚರಿಸುತ್ತಾರೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರಸ್ತೆ ಮಾರ್ಗದ ಮೂಲಕ
ವಿಶಾಖ ಪಟ್ಟಣಕ್ಕೆ ಬೆಂಗಳೂರಿನಿಂದ ಅನೇಕ ಖಾಸಗಿ ಹಾಗು ಸರ್ಕಾರಿ ಬಸ್ಸುಗಳ ಸೌಲಭ್ಯವಿದೆ. ಹಾಗಾಗಿ ಪ್ರವಾಸಿಗರು ಸುಲಭವಾಗಿ ಭೇಟಿ ನೀಡಬಹುದಾಗಿದೆ. ಭಾರತ ದೇಶದ ಪ್ರಧಾನ ನಗರಗಳಿಂದ ವೈಜಾಗ್‍ಗೆ ಕ್ರಮವಾಗಿ ಬಸ್ಸುಗಳು ಸಂಪರ್ಕ ಸಾಧಿಸುತ್ತವೆ. ಬೆಂಗಳೂರಿನಿಂದ ವಿಶಾಖ ಪಟ್ಟಣಕ್ಕೆ ಸುಮಾರು 988 ಕಿ,ಮೀ ದೂರದಲ್ಲಿದೆ. ಸುಮಾರು 18 ಗಂಟೆಗಳ ಕಾಲ ಸುದೀರ್ಘವಾದ ಪ್ರಯಾಣ ಮಾಡಬೇಕಾಗುತ್ತದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರೈಲು ಮಾರ್ಗ ಮೂಲಕ
ವಿಶಾಖ ಪಟ್ಟಣದ ಸಮೀಪದಲ್ಲಿ ರೈಲ್ವೆ ಸ್ಟೇಷನ್ 1894ರ ವರ್ಷದಲ್ಲಿ ಏರ್ಪಾಟು ಮಾಡಿದ್ದಾರೆ. ಈ ರೈಲ್ವೆ ಸ್ಟೇಷನ್ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರಿನಿಂದ ಅನೇಕ ನಗರಗಳಿಂದ ಇಲ್ಲಿಗೆ ರೈಲುಗಳು ಸಂಪರ್ಕ ಸಾಧಿಸುತ್ತಿರುತ್ತವೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ
ವಿಶಾಖಪಟ್ಟಣದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಇದು ವಿಶಾಖ ಪಟ್ಟಣಕ್ಕೆ ದೇಶದ ಅನೇಕ ಪ್ರಧಾನವಾದ ನಗರಗಳಿಂದ ಸಂಪರ್ಕ ಸಾಧಿಸುತ್ತವೆ. ವಿಮಾನ ನಿಲ್ದಾಣವು ನಗರದಿಂದ ಸುಮಾರು 16 ಕಿ.ಮೀ ದೂರದಲ್ಲಿದೆ. ಸುಲಭವಾಗಿ ಕ್ಯಾಬ್ ಮುಖಾಂತರ ಅನೇಕ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X