• Follow NativePlanet
Share
» »ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

Written By:

ಎಷ್ಟೋ ವರ್ಷಗಳಿಂದ ಆ ದೇವಾಲಯವನ್ನು ಕಾಯುತ್ತಿರುವ 19 ಅಡಿ ನಾಗರ ಹಾವು. ಇದೊಂದು ಆಶ್ರ್ಚಯವೇ ಸರಿ. ನಮ್ಮ ಹಿಂದೂ ಸಂಸ್ಕøತಿಯ ಪ್ರಕಾರ ನಾಗಗಳನ್ನು ದೇವತೆಗಳ ಹಾಗೆ ಆರಾಧಿಸುವ ಪರಿಪಾಠವಿದೆ. ಮಹಾಶಿವನು ತನ್ನ ಆಭರಣವಾಗಿ ಹಾವನ್ನು ಧರಿಸಿದ್ದಾನೆ. ತಮ್ಮ ಜಾತಕ ಸಮಸ್ಯೆಯಲ್ಲಿಯೂ ಕೂಡ ಅನೇಕ ನಾಗದೋಷಗಳು ಇರುತ್ತವೆ. ಹಾವುಗಳಿಗೆ ಒಂದು ಲೋಕವಿದೆ. ಅದನ್ನು ನಾಗಲೋಕ ಎಂದು ಕರೆಯುತ್ತಾರೆ. ನಾಗದೇವತೆಗಳಿಗೆ ವಿಗ್ರಹ ಆರಾಧನೆ ಮಾಡುತ್ತೇವೆ. ನಾಗಗಳಿಗೆ ಎಂದು ನಮ್ಮ ಭಾರತ ದೇಶದಲ್ಲಿ ಅನೇಕ ಪವಿತ್ರ ಪುಣ್ಯ ಕ್ಷೇತ್ರಗಳಿವೆ. ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿಯೂ ಕೂಡ ನಾಗಗಳನ್ನು ಆರಾಧಿಸುತ್ತಾರೆ.

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ನೀವು ಯಾವುದೇ ದೇವಾಲಯಕ್ಕೆ ಭೇಟಿ ನೀಡಿದರು ಕೂಡ ಅಲ್ಲಿ ನಾಗ ದೇವತೆಗಳ ಪ್ರತಿರೂಪಕ್ಕಾಗಿ ಪ್ರತ್ಯೇಕ ಸ್ಥಳವಿರುತ್ತದೆ. ನಾಗ ದೇವತೆಗಳಿಗೆ ಪ್ರತ್ಯೇಕವಾದ ಹಬ್ಬಗಳು ಕೂಡ ಇವೆ. ಅಂದು ವಿಜೃಂಬಣೆಯಿಂದ ದೇವಾಲಯದಲ್ಲಿ ಪೂಜೆಗಳನ್ನು ಸಲ್ಲಿಸಲಾಗುತ್ತದೆ.

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಎಷ್ಟೋ ದೇವಾಲಯಗಳಲ್ಲಿ ನಾಗಗಳ ವಿಗ್ರಹಗಳನ್ನು ಕಾಣುತ್ತೇವೆ. ಆದರೆ ಈ ದೇವಾಲಯದಲ್ಲಿ ಮಾತ್ರ ನಿಜವಾದ ಸರ್ಪವನ್ನೇ ಕಾಣಬಹುದಾಗಿದೆ.

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆದರೆ ಆಗಾಗ ಗುಡಿಯೊಳಗೆ ಹಾವುಗಳು ಬರುತ್ತಿರುತ್ತವೆ. ಆಗ ಅನೇಕ ಮಂದಿ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿರುತ್ತಾರೆ. ಆದರೆ ನಿತ್ಯವು ದೇವಾಲಯದಲ್ಲಿಯೇ ಇರುವ ಹಾವನ್ನು ಎಂದಾದರೂ ನೋಡಿದ್ದೀರಾ? ಹಾಗಾದರೆ... ಕೇಳಿ..

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆದರೆ ಈ ದೇವಾಲಯದಲ್ಲಿ ನಿತ್ಯವು ಪೂಜೆಗಳು ಮಾಡುತ್ತಾರೆ. ಇಲ್ಲಿನ ಹಾವುಗಳು ಕೇವಲ 6 ರಿಂದ 7 ಅಡಿ ಇರುವುದಿಲ್ಲ. ಸುಮಾರು 19 ಅಡಿ ಉದ್ದವಿದೆ. ಈ ನಾಗವನ್ನು ದೈವವಾಗಿ ಆರಾಧಿಸುತ್ತಾರೆ.

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಇಲ್ಲಿ ಪೂಜೆ ಮಾಡಿಕೊಳ್ಳುತ್ತಿರುವ ಹಾವು 19 ಅಡಿ ಉದ್ದದ ಕೋಬ್ರಾ ಈ ದೇವಾಲಯ ಮಲೇಷಿಯಾದಲ್ಲಿ ಇದೆಯಾದರೂ ಕೂಡ ಮಾಡುವ ಪೂಜೆ ಮಾತ್ರ ಸ್ವಚ್ಛವಾದ ತಮಿಳು ಸಂಪ್ರದಾಯದ ರೀತಿಯಲ್ಲಿ.

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ದೇವರಿಗೆ ಹೇಗೆಲ್ಲಾ ಧೂಪದೀಪ ನೈವೇದ್ಯಗಳನ್ನು ಸಮರ್ಪಿಸುತ್ತಾರೆಯೋ ಹಾಗೆಯೇ ಆ ಹಾವನ್ನು ಕೂಡ ಆ ದೇವರ ಪಕ್ಕದಲ್ಲಿಯೇ ಇಟ್ಟು ಪೂಜಿಸುತ್ತಾರೆ.

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಗಂಟೆಗಟ್ಟಲೆ ನಡೆಯುವ ಈ ಪೂಜೆಯಲ್ಲಿ ಆ ಹಾವು ಮಾತ್ರ ದೈವಾರಾಧನೆಯಲ್ಲಿ ಇರುತ್ತದೆ. ಯಾವುದೇ ಕಾರಣಕ್ಕೂ ಭಯಗೊಳ್ಳುವುದಿಲ್ಲ.

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?

ಈ ಹಾವು ಎಷ್ಟು ವರ್ಷಗಳಿಂದ ಇದೆ? ಹೇಗೆ ಬಂದಿತು ಎಂಬ ವಿಷಯ ಎಂದಿಗೂ ತಿಳಿಯದು. ಈ ಹಾವನ್ನು ಸಾಕ್ಷತ್ ಆ ಶಿವನೇ ಕಳುಹಿಸಿದ್ದಾನೆ ಎಂದು ಇಲ್ಲಿ ಪೂಜಿಸುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ