• Follow NativePlanet
Share
» »ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

Posted By:

ಪುರುಷರನ್ನು ಸ್ತ್ರಿಗಳಾಗಿ ಮರ್ಪಾಟು ಮಾಡುವ ಬಗ್ಗೆ ನಿಮಗೆ ಗೊತ್ತ? ನಮ್ಮ ಪುರಾಣಗಳು ನೋಡಿದರೆ ಎಷ್ಟೊ ಆಸಕ್ತಿಕರವಾದ ವಿಷಯಗಳು ನಮಗೆ ದೊರೆಯುತ್ತದೆ . ಅಂತಹ ಕಥನಗಳಲ್ಲಿ ನಾವು ಇಂದು ತಿಳಿದುಕೊಳ್ಳಬಹುದಾದ ಕಥೆ ಒಂದಿದೆ. ಆದರೆ ಈ kaಇಂದು ಲೇಖನದ ಮೂಲಕ ತಿಳಿಯೋಣ. ಮನುವಿನ ಪತ್ನಿಯ ಹೆಸರು ಶ್ರದ್ಧಾದೇವಿ. ಇವರು ಸಂತಾನಕ್ಕಾಗಿ ಒಂದು ಯಾಗವನ್ನು ಮಾಡಲು ಮುಂದಾಗುತ್ತಾರೆ. ಆದರೆ ಶ್ರದ್ಧಾದೇವಿಗೆ ಹೆಣ್ಣುಮಗುವೆಂದರೆ ಇಷ್ಟ. ಹಾಗಾಗಿಯೇ ಯಾಗ ಕಾರ್ಯ ನಿರ್ವಹಿಸುವವರನ್ನು ಕರೆದು ಸ್ತ್ರೀ ಸಂತಾನ ಆಗುವ ಹಾಗೆ ನಡೆಸು ಎಂದು ರಹಸ್ಯವಾಗಿ ಹೇಳುತ್ತಾಳೆ. ಅವರು ಅದೇ ವಿಧವಾಗಿ ಮಂತ್ರಗಳನ್ನು ಓದುತ್ತಾ ಯಾಗವನ್ನು ನೆರವೇರಿಸುತ್ತಾರೆ. ಅದರ ಫಲಿತವಾಗಿ ಶ್ರದ್ಧಾದೇವಿಗೆ ಹೆಣ್ಣು ಮಗು ಜನನವಾಗುತ್ತದೆ.

1. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

1. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ಆ ಮಗುವಿನ ಹೆಸರು ಇಲ. ಆಶ್ಚರ್ಯ ಪಡುವ ಶ್ರದ್ಧಾ ದೇವಿಯ ಪತಿ ವಶಿಷ್ಟನನ್ನು ಭೇಟಿ ಮಾಡಿದನು. ಆಗ "ಗುರುದೇವ ನಾನು ಪುತ್ರಾಕಾಂಶದಿಂದ ಯಾಗ ಮಾಡಿದರೆ ಹೆಣ್ಣು ಮಗು ಜನಿಸಿತಲ್ಲ ಏಕೆ? ನಿಮ್ಮಂಥ ಮಹಾನ್ ಮಹರ್ಷಿಗಳ ಕೈಯಿಂದ ಯಾಗವನ್ನು ಮಾಡಿಸಿದರು ಕೂಡ ಹೀಗೆ ಯಾಕೆ ಆಗಿಯಿತು? ಎಂದು ಕೇಳಿದನು.

2. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

2. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ವಶಿಷ್ಟನ ದಿವ್ಯದೃಷ್ಟಿಯಿಂದ ನಡೆದುದೆಲ್ಲಾ ತಿಳಿದುಕೊಂಡನು. ರಾಜ ಶಾಂತನಾಗು ಮಾಡಿದ ತಪ್ಪಿನಿಂದಾಗಿ ಈ ಅಚಾರ್ತುಯ ನಡೆಯಿತು. ಆದರೂ ಕೂಡ ಚಿಂತೆ ಮಾಡಬೇಡ. ನಿಮ್ಮ ಮಗಳನ್ನು ನಾನು ಮಗನಾಗಿ ಮರ್ಪಾಟು ಮಾಡಿತ್ತೇನೆ ಎಂದು ಶ್ರೀ ಮಹಾವಿಷ್ಣುವು ಪ್ರಾರ್ಥಿಸಿದನು. ವಶಿಷ್ಟನ ಮಹಾನ್ ಶಕ್ತಿಯಿಂದಾಗಿ ಆ ಬಾಲಕಿಯನ್ನು ಬಾಲಕನಾಗಿ ಮಾರ್ಪಾಟು ಮಾಡಿದನು.

3. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

3. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ಆ ಬಾಲಕನ ಹೆಸರು ಸುದ್ಯುಮ್ಮುಡು. ಸುದ್ಯುಮ್ಮುಡು ಬೆಳೆದು ದೊಡ್ಡವನಾಗಿ ರಾಜ್ಯಪಾಲನೆಯ ಭಾದ್ಯತೆಗಳನ್ನು ಸ್ವೀಕಾರ ಮಾಡಿದನು. ಒಂದು ದಿನ ತನ್ನ ಪರಿವಾರದಿಂದ ಕೂಡಿ ಸುದ್ಯುಮ್ಮುಡು ದೂರದ ಪ್ರದೇಶದಲ್ಲಿದ್ದ ಕುಮಾರವನಕ್ಕೆ ಬೇಟೆಗಾಗಿ ಹೋಗುತ್ತಾನೆ.

4. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

4. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ಅವರು ಆ ವನದಲ್ಲಿ ಪ್ರವೇಶಿಸುತ್ತಿದ್ದಂತೆ ಸುದ್ಯುಮ್ಮಡು ಆತನ ಪರಿವಾರ ಹೆಣ್ಣಾಗಿ ಮಾರ್ಪಾಟಾಗುತ್ತಾರೆ. ಅವರ ಕುದುರೆಗಳು ಕೂಡ ಹೆಣ್ಣಾಗಿ ಮಾರ್ಪಾಟಾಗುತ್ತಾರೆ. ನಡೆದ ಈ ಕಾರ್ಯಕ್ಕೆ ಎಲ್ಲರೂ ಆಶ್ವರ್ಯಗೊಳ್ಳುತ್ತಾರೆ. ಈ ಮಾರ್ಪಾಟು ಆಗುವುದಕ್ಕೆ ಕಾರಣವಿದೆ...

5. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

5. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ಕುಮಾರವನವು ಪಾರ್ವತಿ ಪರಮೇಶ್ವರರ ಏಕಾಂತವಿಹಾರ ಭೂಮಿ. ಒಂದು ದಿನ ಕೆಲವರು ಮಹರ್ಷಿಗಳು ಪರಮೇಶ್ವರನ ದರ್ಶನಕ್ಕಾಗಿ ಕುಮಾರ ವನಕ್ಕೆ ಭೇಟಿ ನೀಡಿದರು. ಆ ಸಮಯದಲ್ಲಿ ಪಾರ್ವತಿ ಪರಮೇಶ್ವರರು ಏಕಾಂತ ತಪಸ್ಸಿನಲ್ಲಿರುತ್ತಾರೆ.

6. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

6. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ಬರಬಾರದ ಸಮಯದಲ್ಲಿ ಬಂದಿದ್ದಕ್ಕೆ ಮಹರ್ಷಿಗಳು ಪಶ್ಚತ್ತಾಪದಿಂದ ಕ್ಷಮಿಸು ಎಂದು ಪರಮೇಶ್ವರನನ್ನು ಕೇಳಿಕೊಂಡು ಹೊರಟು ಹೋಗುತ್ತಾರೆ. ಅಸಂತೃಪ್ತಿಯಾದ ಪಾರ್ವತಿ ದೇವಿಯನ್ನು ಪರಮೇಶ್ವರನು ಸಮಾಧಾನ ಮಾಡುತ್ತಾ ಬಾಧೆ ಪಡುತ್ತಿದ್ದ ಪಾರ್ವತಿಯನ್ನು ಹೀಗೆ ಹೇಳುತ್ತಾನೆ. ಅದೆನೆಂದರೆ " ಈ ವನದಲ್ಲಿ ಯಾವುದೇ ಪುರುಷ ಪ್ರಾಣಿ ಪ್ರವೇಶಿದರು ಕೂಡ ಸ್ತ್ರೀಯಾಗಿ ಮಾರ್ಪಾಟಾಗಬೇಕು ಎಂದು ಹೇಳುತ್ತಾನೆ.

7. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

7. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ಆ ಕಾರಣವಾಗಿ ಸುದ್ಯುಮ್ಮುಡು ಹಾಗು ಆತನ ಪರಿವಾರ, ಕುದುರೆಗಳು ಕೂಡ ಸ್ತ್ರೀಗಳಾಗಿ ಮಾರ್ಪಾಟಾಗುತ್ತಾರೆ. ತನ್ನ ಅನುಚರರೊಂದಿಗೆ ಆ ಕುಮಾರ ವನದಲ್ಲಿ ವಿಹಾರಿಸುತ್ತಿರುವಾಗ ಚಂದ್ರನ ಕುಮಾರನಾದ ಬುದ್ಧನನ್ನು ಕಂಡು ಮೋಹಿಸಿ ಆತನನ್ನು ಕರೆದುಕೊಂಡು ಹೋಗುತ್ತಾನೆ. ಹೀಗೆ ಬುದ್ಧನ ಪ್ರಣಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಹುಟ್ಟಿದವನೆ ಪುರೂರವು.

8. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

8. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ಈ ವಿಧವಾಗಿ ಜೀವನದಲ್ಲಿ ಜಿಗುಪ್ಸೆ ಪಟ್ಟು ಇಲ ವಶಿಷ್ಟನನ್ನು ಪ್ರಾರ್ಥಿಸುತ್ತಾಳೆ. ವಶಿಷ್ಟನು ಶಿವನನ್ನು ಪ್ರಾರ್ಥಿಸಿ ಇಲಳನ್ನು ಮತ್ತೇ ಸುದ್ಯುಮ್ಮುಡನಾಗಿ ಮಾರ್ಪಾಟು ಮಾಡು ಎಂದು ಪ್ರಾರ್ಥಿಸುತ್ತಾನೆ. ಶಿವನು ಕರುಣಿಸಿ ತಾನು ಪಾರ್ವತಿಗೆ ನೀಡಿದ ಮಾತಿಗೆ ಭಂಗವಾಗದೇ ಇರುವ ರೀತಿಯಲ್ಲಿ ಇಲ ಒಂದು ತಿಂಗಳು ಸ್ತ್ರೀಯಾಗಿ ಒಂದು ತಿಂಗಳು ಪುರುಷನಾಗಿ ಇರುವ ಹಾಗೆ ವರವನ್ನು ನೀಡಿದನಂತೆ.

9. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

9. ಪುರುಷರನ್ನು ಸ್ತ್ರೀಗಳಾಗಿ ಮಾರ್ಪಾಟು ಮಾಡುವ ಕುಮಾರವನದ ರಹಸ್ಯ..!

ಈ ವಿಧವಾಗಿ ಶಿವ ಪಾರ್ವತಿಗಳು ಏಕಾಂತವಾದ ಸಮಯದಲ್ಲಿ ಮುನಿಗಳು ಬಂದ ಕಾರಣವಾಗಿ ಆ ವನಕ್ಕೆ ಯಾವ ಪುರುಷನು ಹೋದರು ಕೂಡ ಮಹಿಳೆಯರಾಗಿ ಮಾರ್ಪಟಾಗುತ್ತಾರೆ ಎಂದು ಶಿವನು ಪಾರ್ವತಿ ದೇವಿಗೆ ಮಾತನ್ನು ನೀಡಿದ್ದಾನೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ