Search
  • Follow NativePlanet
Share
» »ತಿರುವಿರಿಂಜಿಪುರಂ ಮಾರ್ಗಪಂತೀಶ್ವರ ದೇವಾಲಯ...ಈ ದೇವಾಲಯಕ್ಕೊಮ್ಮೆ ಭೇಟಿ ನೀಡಿ...

ತಿರುವಿರಿಂಜಿಪುರಂ ಮಾರ್ಗಪಂತೀಶ್ವರ ದೇವಾಲಯ...ಈ ದೇವಾಲಯಕ್ಕೊಮ್ಮೆ ಭೇಟಿ ನೀಡಿ...

ನಮ್ಮ ಸ್ಥಳೀಯ ದೇವಾಲಯದಲ್ಲಿ ನಮಗೆ ತಿಳಿಯದ ಅನೇಕ ಶಾಸ್ತ್ರೀಯ ಮತ್ತು ಖಗೋಳ ವಸ್ತುಗಳು ಇವೆ.

ನಮ್ಮ ಪೂರ್ವಿಕರು ಮೂರ್ಖರಲ್ಲ. ಆ ಕಾಲದಲ್ಲಿ ಇಂದಿನ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದ ಮೇಧಾವಿಗಳು.

ವಾಸ್ತವಕ್ಕೆ ನಮ್ಮ ಪೂರ್ವಿಕರು ದೇವಾಲಯವನ್ನು ನಿರ್ಮಾಣ ಮಾಡುವ ಸಮಯದಲ್ಲಿ ಅವರಿಗೆ ತಿಳಿಯದ ವಿಜ್ಞಾನವನ್ನು ಉಪಯೋಗಿಸುತ್ತಿದ್ದರು.

ಈ ದೇವಾಲಯಲ್ಲಿರುವ ಖಗೋಳ ಮತ್ತು ಶಾಸ್ತ್ರೀಯ ಧರ್ಮಗಳು ನೋಡೋಣ.

ತಿರುವಿರಿಂಜಿಪುರಂ ಮಾರ್ಗ ಪಂತೀಶ್ವರ ದೇವಾಲಯ. ಈ ದೇವಾಲಯ ಯಾತ್ರಾ ಸ್ಥಳವನ್ನು ಸಂದರ್ಶಿಸಿ.

1.ದೇವಾಲಯ

1.ದೇವಾಲಯ

ಈ ಕಲ್ಲು ನಿಜಕ್ಕೆ ಒಂದು ಕ್ಯಾಲೆಂಡರ್. ನಿಮಗೆ ಗೊತ್ತ ಇದೊಂದು ಗಂಟೆಯ ಗಡಿಯಾರ. ಆಶ್ಚರ್ಯ ಪಡುತ್ತಿದ್ದೀರಾ?

2.ಸೌರ ಗಡಿಯಾರ

2.ಸೌರ ಗಡಿಯಾರ

ಮ್ಯಾನ್ ವರ್ಸ್‍ಸ್ ವೈಲ್ಡ್ ಎಂದು ಕರೆಯಲಾಗುವ ಕಾರ್ಯಕ್ರಮದಲ್ಲಿ ಪೆರ್ಲ್ ಗ್ರಿಲ್ ಎಂದು ಹೇಳುವ ಮೂಲಕ ಅನೇಕ ಮಂದಿಗೆ ಈ ಸೂರ್ಯ ರಶ್ಮಿ ಗಡಿಯಾರದ ಕುರಿತು ತಿಳಿದುಕೊಂಡರು. ಆದರೆ ಪೂರ್ವಿಕರು ಈ ಸೌರ ಗಡಿಯಾರವನ್ನು ಸೃಷ್ಟಿ ಮಾಡಿದರು.

3.ಅದು ಹೇಗೆ ಕೆಲಸ ಮಾಡುತ್ತದೆ?

3.ಅದು ಹೇಗೆ ಕೆಲಸ ಮಾಡುತ್ತದೆ?

ಈ ಗಡಿಯಾರ ಆಕಾರದ ಮೇಲಿನ ಭಾಗದಲ್ಲಿ ವ್ಯವಸ್ಥೆ ಮಾಡಿದ್ದಾರೆ. ನೀವು ಒಂದು ಅರ್ಧ ವೃತ್ತದ ಮಧ್ಯದಲ್ಲಿ ಒಂದು ಕಡ್ಡಿಯನ್ನು ಇಟ್ಟು, ನೆರಳು ಕಲ್ಲಿನ ಮೇಲೆ ಬೀಳುತ್ತದೆ. ಷೆಡಿಂಗ್ ಪ್ರದೇಶವನ್ನು 12 ಕ್ಕೆ ವಿಭಜಿಸಿದ್ದಕ್ಕಾಗಿ ಸಮಯವು ತೋರಿಸುತ್ತದೆ.

4.ದೊಡ್ಡ ಬಾವಿ

4.ದೊಡ್ಡ ಬಾವಿ

ಷಡ್ಭುಜ ಆಕಾರದಲ್ಲಿ ಅಂದರೆ, 6 ಭಾಗಗಳಿಂದ ಮೆಟ್ಟಿಲು ಹೊಂದಿರುವ ಬಾವಿ ಇದೆ. ಆದರೆ ಪ್ರಸ್ತುತ ಹುಲ್ಲುಗಳು ಬೆಳೆದಿವೆ.

5.ಸಿಂಗ ತೀರ್ಥ

5.ಸಿಂಗ ತೀರ್ಥ

ನೀವು ಸಿಯಾನೈಡ್ ವ್ಯವಸ್ಥೆಯನ್ನು ನೋಡಿದ್ದರೆ ಈ ಬಾವಿಯ ಬಗ್ಗೆ ಇನ್ನು ಹೆಚ್ಚು ಅರ್ಥವಾಗುತ್ತದೆ. ಇದೇ ಸಿಂಗ ತೀರ್ಥ. ಈ ಅದ್ಭುತದ ಬಗ್ಗೆ ನಿಮಗೆ ಗೊತ್ತ?

6.ಮಕ್ಕಳು ಖಚಿತವಾಗಿ ಹುಟ್ಟುತ್ತಾರೆ.

6.ಮಕ್ಕಳು ಖಚಿತವಾಗಿ ಹುಟ್ಟುತ್ತಾರೆ.

ಕಾರ್ತಿಕ ಮಾಸದ ಭಾನುವಾರದಲ್ಲಿ ಇಲ್ಲಿ ಸಂತಾನ ಇಲ್ಲದೇ ಇರುವವರು ಈ ಸಿಂಗ ತೀರ್ಥದಲ್ಲಿ ಸ್ನಾನವನ್ನು ಮಾಡಿದರೆ ಖಚಿತವಾಗಿ ಮಕ್ಕಳು ಹುಟ್ಟುತ್ತಾರೆ ಎಂದು ನಂಬಲಾಗಿದೆ.

7.ಇತರ ರಹಸ್ಯಗಳು

7.ಇತರ ರಹಸ್ಯಗಳು

ಇಲ್ಲಿ ಅನೇಕ ಅದ್ಭುತಗಳು ಇವೆ. ಅವುಗಳಿಗೆ ಕೆಲವು ಶಾಸನಗಳು ಕೂಡ ಇವೆ. ಆ ಶಾಸನಗಳು ಏನೋ ಅರ್ಥವಾಗದು. ಆದರೆ ಇಲ್ಲಿನ ಅದ್ಭುತವಾದ ನಿರ್ಮಾಣವನ್ನು ನೀವು ಕಾಣಬಹುದು.

8.ಪ್ರಾಂಗಣ

8.ಪ್ರಾಂಗಣ

ಇದು ಈ ದೇವಾಲಯಕ್ಕೆ ಅತ್ಯಂತ ಆಕರ್ಷಣೆಯುತವಾದ ನಿರ್ಮಾಣವಾಗಿದೆ. ಈ ಸ್ತಂಭಗಳು ಅತ್ಯಂತ ಸುಂದರವಾಗಿ ಹಾಗು ಕಲಾತ್ಮಕವಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಅದ್ಭುತವಾದ ಸೌಂದರ್ಯವನ್ನು ಕಾಣಬಹುದು. ಇಲ್ಲಿನ ರಮಣೀಯತೆಯನ್ನು ಮಾತಿನಲ್ಲಿ ವರ್ಣಿಸಲಾಗುವುದಿಲ್ಲ.

9.ಶಿಲ್ಪಕಲೆ

9.ಶಿಲ್ಪಕಲೆ

ಆ ಸ್ತಂಭದ ಮೇಲೆ ಕಲಾತ್ಮಕವಾಗಿ ಕೆತ್ತನೆ ಮಾಡಿದ ಶಿಲ್ಪಗಳು ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ರಾಜನ ಜೊತೆ ಜೊತೆಗೆ ಸಿಂಹಗಳ ಕೆತ್ತನೆ ಕೂಡ ಅದ್ಭುತವಾದ ಸೌಂದರ್ಯವನ್ನು ಪ್ರವಾಸಿಗರಿಗೆ ಆಕರ್ಷಿಸುತ್ತದೆ.

10.ದೇವಾಲಯದ ವ್ಯವಸ್ಥೆ

10.ದೇವಾಲಯದ ವ್ಯವಸ್ಥೆ

ಈ ದೇವಾಲಯದಲ್ಲಿ ಪ್ರಪಂಚದಲ್ಲಿ ಎಲ್ಲಿಯೋ ಇಂತಹ ಅಪರೂಪವಾದ ಶಿಲಾ ಸೌಂದರ್ಯ ಹಾಗು ವಾಸ್ತುಶಿಲ್ಪವನ್ನು ಕಾಣಲಾಗದು. ಈ ದೇವಾಲಯಕ್ಕೆ ತನ್ನದೇ ಆದ ವಿಶೇಷತೆ ಇದೆ.

11.ತಾಳೆ ಮರ

11.ತಾಳೆ ಮರ

ದೇವಾಲಯದ ಪ್ರಾಂಗಣದಲ್ಲಿ ಒಂದು ಅದ್ಭುತವಾದ ತಾಳೆ ಮರವಿದೆಯಂತೆ. ಈ ಮರವು ಬಿಳಿಯ ಬಣ್ಣವಾಗಿ ಸೂರ್ಯಾಸ್ತ ಸಮಯದಲ್ಲಿ ಮಾರ್ಪಾಟಾಗುತ್ತಿದೆ. ಉಳಿದ ಸಮಯದಲ್ಲಿ ಕಪ್ಪು ಬಣ್ಣದಲ್ಲಿರುವುದು ಅದ್ಭುತವೇ ಎಂದು ಹೇಳಬಹುದು.

12.ರುದ್ರಾಕ್ಷಿಯನ್ನು ಸಹಜವಾಗಿ ಗರ್ಭಗುಡಿಯಲ್ಲಿ ಏರ್ಪಾಟು ಮಾಡುವುದು ನಡೆಯಿತು

12.ರುದ್ರಾಕ್ಷಿಯನ್ನು ಸಹಜವಾಗಿ ಗರ್ಭಗುಡಿಯಲ್ಲಿ ಏರ್ಪಾಟು ಮಾಡುವುದು ನಡೆಯಿತು

ಗರ್ಭಗುಡಿಯಲ್ಲಿ ರುದ್ರಾಕ್ಷಿಯನ್ನು ಸಹಜವಾಗಿ ಉದ್ಭವಿಸಿದೆ. ಇದು ದೇವಾಲಯದಲ್ಲಿ ಸಹಜವಾಗಿ ದೊಡ್ಡದಾಯಿತು ಎಂದು ಹೇಳಬಹುದು.

13.ನಾಟರ್

13.ನಾಟರ್

ಈ ದೇವಾಲಯದಲ್ಲಿನ ಸ್ವಾಮಿಯನ್ನು ನಾಟರ್ ಎಂದು ಕರೆಯುತ್ತಾರೆ.

14.ಸಮಯ ಯಂತ್ರ ಟೈಮ್ ಮಿಷಿನ್

14.ಸಮಯ ಯಂತ್ರ ಟೈಮ್ ಮಿಷಿನ್

ಪ್ರಾಂಗಣದ ನಿರ್ಮಾಣ, ಸಮಯದ ಯಂತ್ರದ ಗೇಟ್ವೆ. ಇಂದಿಗೂ ಒಂದು ರಹಸ್ಯವಾಗಿಯೇ ಇದೆ. ಈ ದೇವಾಲಯವು ವೆಲ್ಲೂರು ಜಿಲ್ಲೆಯಲ್ಲಿದೆ.

15.ಚೋಳರ ಕಾಲ

15.ಚೋಳರ ಕಾಲ

ಇದು 13 ನೇ ಶತಮಾನದ ದೇವಾಲಯವಾಗಿದೆ. ಈ ದೇವಾಲಯವು ವೆಲ್ಲೂರು ಜಿಲ್ಲೆಯಲ್ಲಿನ ತಿರುವಿರಿಂಜಿಯಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X