Search
  • Follow NativePlanet
Share
» »ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

By Sowmyabhai

ಹಾವು ಎಂಬ ಪದ ಕೇಳಿದ ತಕ್ಷಣವೇ ಯಾರಿಗೆ ಆಗಿಲಿ ಭಯ ಆವರಿಸುವುದು ಸಹಜ. ಆದರೆ ಆ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಗುಡ್ಡೆಗಳ ರೀತಿಯಲ್ಲಿ ಹಾವುಗಳು ಇರುತ್ತವೆ. ಅವುಗಳು ಕಡಿದರು ಕೂಡ ಅವರಿಗೆ ಏನೂ ಆಗುವುದಿಲ್ಲ. ಆ ಗ್ರಾಮ ಎಲ್ಲಿದೆ ಗೊತ್ತ? ಬೇರೆ ಎಲ್ಲೂ ಇಲ್ಲ ನಮ್ಮ ಕರ್ನಾಟಕ ರಾಜ್ಯದಲ್ಲಿಯೇ. ಹಾಗಾದರೆ ಆ ಗ್ರಾಮ ಯಾವುದು? ಆ ಗ್ರಾಮ ಹಾವು ಗ್ರಾಮಗಳಾಗಲು ಕಾರಣವಾದರೂ ಏನು? ಎಂಬ ಹಲವಾರು ವಿಷಯಗಳ ಬಗ್ಗೆ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1.ಎಲ್ಲಿದೆ?

1.ಎಲ್ಲಿದೆ?

ಕರ್ನಾಟಕ ರಾಜ್ಯದಲ್ಲಿನ ದಾವಣಗೆರೆ ಜಿಲ್ಲೆಯಲ್ಲಿರುವ ಪಂಚಾಯತ್ ಎಂಬ ಪಟ್ಟಣಕ್ಕೆ ಸಮೀಪದಲ್ಲಿರುವ ನಾಗೇನ ಹಳ್ಳಿ ಎಂಬ ಗ್ರಾಮವಿದೆ. ದೇವನಗಿರಿ ಪಟ್ಟಣಕ್ಕೆ ಸುಮಾರು 50 ಕಿ.ಮೀ ದೂರದಲ್ಲಿ ಈ ಪಟ್ಟಣವಿದೆ. ಸರ್ಪಗಳ ಮಹತ್ವದ ಕಾರಣವಾಗಿಯೇ ಈ ಗ್ರಾಮ ಅನೇಕ ಕಾಲದಿಂದಲೂ ಪ್ರಸಿದ್ಧಿಯನ್ನು ಹೊಂದಿದೆ.

2.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

2.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಈ ಗ್ರಾಮದಲ್ಲಿನ ವಿಶೇಷವೆನೆಂದರೆ ಈ ಗ್ರಾಮದಲ್ಲಿರುವವಿಗೂ ಆಗಲಿ ಅಥವಾ ಈ ಗ್ರಾಮಕ್ಕೆ ಯಾರಾದರೂ ಬಂದರೂ ಸಹ ಸರ್ಪಗಳ ಕಡಿತಕ್ಕೆ ಯಾವುದೇ ವಿಧದಲ್ಲಿಯೂ ಒಳಗಾಗುವುದಿಲ್ಲ. ಈ ಗ್ರಾಮದಲ್ಲಿ ಸುಮಾರು ಪ್ರತಿ ಮನೆಯಲ್ಲಿಯೂ ಹತ್ತಾರು ಹಾವುಗಳು ಸಂಚಾರ ಮಾಡುತ್ತಲೇ ಇರುತ್ತವೆ.

3.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

3.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಆದರೂ ಸಹ ಈ ಗ್ರಾಮದಲ್ಲಿ ಯಾರೂ ಕೂಡ ಹಾವುಗಳನ್ನು ಕಂಡರೆ ಭಯ ಮಾತ್ರ ಬೀಳುವುದಿಲ್ಲ. ಅಸಲಿಗೆ ನಾಗೇನಾಹಳ್ಳಿ ಎಂದರೆ ನಾಗಗಳ ಹಳ್ಳಿ ಎಂದೇ ಅರ್ಥ ಬರುತ್ತದೆ. ಈ ಪ್ರದೇಶದಲ್ಲಿ ಜನರು ಹಾವಿನ ಜೊತೆಗೆ ಜೀವನ ಸಾಗಿಸುತ್ತಿದ್ದಾರೆ ಎಂದೇ ಹೇಳಬಹುದು. ಯಾರಿಗೇ ಆಗಲಿ ಈ ವಿಷಯ ಭಯಗೊಳಿಸದೇ ಇರದು.

4.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

4.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಇನ್ನೊಂದು ವಿಚಿತ್ರವಾದ ವಿಷಯವೆನೆಂದರೆ ಈ ಪ್ರದೇಶದಲ್ಲಿನ ಅನೇಕ ಮಂದಿ ಪ್ರಜೆಗಳು ಅನೇಕ ಬಾರಿ ಕೆಲವು ಕಾರಣಗಳಿಂದಾಗಿ ಸರ್ಪಗಳ ಕಡಿತಕ್ಕೆ ಒಳಗಾಗಿದ್ದರು ಕೂಡ ಪ್ರಾಣ ಹಾನಿ ಆಗಲಿಲ್ಲ. ಸರ್ಪದ ಕೈಯಿಂದ ಕಡಿಸಿಕೊಂಡವರು ಆ ಗ್ರಾಮದಲ್ಲಿ ಇರುವವರೆವಿಗೂ ಕೂಡ ಏನೂ ಆಗುವುದಿಲ್ಲವಂತೆ.

5.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

5.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಯಾವುದಾದರೂ ಹಾವಿನಿಂದ ಕಚ್ಚಿಸಿಕೊಂಡಿರುವವರು ನಾಗೇನಹಳ್ಳಿಯ ಪ್ರವೇಶದ ದ್ವಾರದ ಬಳಿ ಮರುಕ್ಷಣವೇ ಬೀಳುತ್ತಾರಂತೆ. ಈ ರೀತಿ ಮಾಡುವುದರಿಂದ ಆ ಹಾವಿನ ವಿಷವು ದೇಹಕ್ಕೆ ಏರುವುದಿಲ್ಲ ಎಂದು ನಂಬಲಾಗಿದೆ. ಏಕೆ ಹೀಗೆ ನಡೆಯುತ್ತಿದೆ ಎಂದರೆ ವಿಜ್ಞಾನಿಗಳಿಗೂ ಕೂಡ ಅರ್ಥವಾಗುತ್ತಿಲ್ಲ.

6.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

6.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಆ ಗ್ರಾಮದಲ್ಲಿ ಯಾರಿಗಾದರೂ ಸರ್ಪ ಕಡಿದರೆ ಆ ಸರ್ಪವನ್ನು ತೆಗೆದುಕೊಂಡು ಆ ಗ್ರಾಮ ಸ್ಮಶಾನದಲ್ಲಿರುವ ಯತೀಶ್ವರ ಮಂಡಪದ ಸಮೀಪದಲ್ಲಿ ಬಿಡುತ್ತಾರೆ. ಆ ಗ್ರಾಮದಲ್ಲಿ ಸರ್ಪಗಳಿಂದ ಕಡಿತಕ್ಕೆ ಒಳಗಾದರವರು ಮೊದಲು ಸಮೀಪದಲ್ಲಿಯೇ ಇರುವ ಹನುಮಾನ್ ದೇವಾಲಯಕ್ಕೆ ಹೋಗುತ್ತಾರೆ.

7.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

7.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಅಲ್ಲಿ ಸ್ವಾಮಿಯ ತೀರ್ಥವನ್ನು ತೆಗೆದುಕೊಂಡು ಮತ್ತೊಂದು ದಿನ ಮುಂಜಾನೆಯವರೆಗೆ ಆ ದೇವಾಲಯದಲ್ಲಿಯೇ ತಂಗುತ್ತಾರೆ. ಅಷ್ಟೇ, ಏರಿದ್ದ ವಿಷವು ತನ್ನಷ್ಟಕ್ಕೇ ತಾನೇ ಕಡಿಮೆಯಾಗುತ್ತದೆ. ತದನಂತರ ಕ್ಷೇಮವಾಗಿ ಮನೆಗೆ ತೆರಳಬಹುದು. ಒಂದು ಕಾಲದಲ್ಲಿ ಈ ಗ್ರಾಮದಲ್ಲಿ ಯತೀಶ್ವರ ಸ್ವಾಮಿ ಎಂಬ ಸಾಧು ಇದ್ದನಂತೆ. ಇಲ್ಲಿನ ಸ್ವಾಮಿಗೆ ಮಹಾ ಭಕ್ತನಾಗಿದ್ದನಂತೆ.

8.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

8.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಆತನು ಪ್ರತಿ ದಿನ ಮುಂಜಾನೆ ಗ್ರಾಮದ ಮನೆ ಮನೆಗೂ ಭೀಕ್ಷೆಯನ್ನು ಬೇಡುತ್ತಿದ್ದ. ತಂದ ಬೀಕ್ಷೆಯನ್ನು ಹನುಮಾನ್ ದೇವಾಲಯದ ಪರಿಸರದಲ್ಲಿ ತಿಂದು ವಿಶ್ರಾಂತಿಯನ್ನು ತೆಗೆದುಕೊಳ್ಳೂತ್ತಿದ್ದನಂತೆ. ಒಂದು ದಿನ ಆತ ಮನೆ ಮನೆಗೆ ಬೀಕ್ಷೆಯನ್ನು ಬೇಡುವ ಸಲುವಾಗಿ ಪೊದೆಗಳ ಮಧ್ಯೆ ಒಂದು ಶಿಶುವು ಕಾಣಿಸಿತಂತೆ.

9.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

9.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಅದು ಒಂದು ಸುಂದರವಾದ ಗಂಡು ಮಗುವಾಗಿತ್ತು. ಅನಾಥನಾಗಿ ಬಿದ್ದಿದ್ದ ಆ ಮಗುವನ್ನು ಎತ್ತಿಕೊಂಡು ಆ ಸಾಧುವು ಸಾಕುವುದಕ್ಕೆ ನಿರ್ಧರಿಸಿದನು. ಕಾಲಕ್ರಮೇಣ ಆ ಮಗುವಿಗೆ 12 ವರ್ಷ ಕಳೆದು ಹೋಯಿತು. ಒಂದು ದಿನ ಆ ಮಗುವನ್ನು ಒಂದು ಮರದ ಬಳಿ ಯಥಾ ಪ್ರಕಾರ ಬಿಟ್ಟು ಬೀಕ್ಷೆ ಬೇಡಲು ಸಾಧು ತೆರಳಿದನು.

10.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

10.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಮಧ್ಯಾಹ್ನಕ್ಕೆ ಬೀಕ್ಷೆ ತೆಗೆದುಕೊಂಡು ದೇವಾಲಯದ ಸಮೀಪದಲ್ಲಿ ಬಂದ ಸಾಧುವಿಗೆ ಒಂದು ಅಘಾತ ಕಾದಿತ್ತು. ಅದೆನೆಂದರೆ ಹಾವಿನ ಕಡಿತಕ್ಕೆ ಒಳಗಾಗಿ ಸತ್ತು ಬಿದ್ದಿದ್ದ ತನ್ನ ಸಾಕಿದ ಮಗುವನ್ನು ಕಂಡನು. ತನ್ನ ಮಗುವಿನ ಆಕಾಲ ಮೃತ್ಯುವಿಗೆ ಕಾರಣವಾದ ಆ ಹಾವಿನ ಮೇಲೆ ವಿಪರೀತವಾಗಿ ಕೋಪಗೊಂಡನು.

11.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

11.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ತನ್ನ ಅಮೋಘವಾದ ತಪಸ್ಸಿನ ಶಕ್ತಿಯಿಂದಾಗಿ ಆ ಸಾಧುವು ಆಗ್ರಹದಿಂದ ನಾಗಲೋಕವನ್ನು ಆಳುತ್ತಿರುವ ನಾಗರಾಜನಿಗೆ ಶಪಿಸಲು ಪ್ರಯತ್ನಿಸಿದನು. ಆ ವಿಷಯವನ್ನು ತಿಳಿದ ನಾಗರಾಜ ತನ್ನ ಪರಿವಾರದ ಜೊತೆ ಪಾತಾಳ ಲೋಕದಿಂದ ಆ ಸಾಧುವಿರುವ ಪ್ರದೇಶಕ್ಕೆ ಬರಬೇಕು ಎಂದು ಅಜ್ಞೆ ಮಾಡಿದನು. ಆ ಸಾಧುವಿಗೆ ತನ್ನ ಜಾತಿ ಮಾಡಿದ ಪಾಪವನ್ನು ಕ್ಷಮಿಸು ಎಂದು ಕೇಳಿಕೊಂಡನು.

12.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

12.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಅಷ್ಟೇ ಅಲ್ಲ. ಸರ್ಪದ ಕಡಿತಕ್ಕೆ ಗುರಿಯಾದ ಬಾಲಕನನ್ನು ಬದುಕಿಸಿದ ನಾಗರಾಜ. ಆಗ ಆ ಸಾಧುವು ಶಾಂತಿಗೊಂಡು ಇನ್ನು ಮೇಲೆ ಎಂದಿಗೂ ಈ ಪ್ರದೇಶದಲ್ಲಿರುವರಿಗೆ ಹಾವಿನಿಂದ ಯಾವುದೇ ತೊಂದರೆಯಾಗುವುದಿಲ್ಲ, ಈ ಗ್ರಾಮದ ಒಳಗೆ ಹಾವು ಕಚ್ಚಿದವರು ಪ್ರವೇಶಿದರೂ ಕೂಡ ಪ್ರಾಣ ಹಾನಿಯಾಗುವುದಿಲ್ಲ ಎಂದು ಆ ಮುನಿಯಲ್ಲಿ ವಿನಂತಿಕೊಳ್ಳುತ್ತಾನೆ ನಾಗರಾಜ. ಹಾಗಾಗಿಯೇ ಹಾವುಗಳು ಏನಾದರೂ ಕಚ್ಚಿದರೆ ಈ ಸ್ಥಳಕ್ಕೆ ಬಂದ ನಂತರ ವಿಷವು ದೇಹಕ್ಕೆ ಏರದೇ ಶಕ್ತಿಹೀನವಾಗುತ್ತದೆ.

13.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

13.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಹಾಗಾಗಿಯೇ ಯಾರು ಕೂಡ ಸಾಯುವುದಿಲ್ಲ, ಯಾವ ಕಾರಣಕ್ಕಾದರೂ ಹಾವಿನ ಕಡಿತಕ್ಕೆ ಒಳಗಾದವರು ಈ ಗ್ರಾಮವನ್ನು ದಾಟಿದ ತಕ್ಷಣ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಆ ನಂತರ ಆ ಸಾಧುವು ಆ ಗ್ರಾಮದ ಸರಿಹದ್ದಿನ ಮೇಲೆ 4 ಬಂಡೆ ಕಲ್ಲಿಗಳ ಮೇಲೆ ಸ್ವಯಂವಾಗಿ ಹೀಗೆ ಕೆತ್ತನೆ ಮಾಡಿದ್ದಾರೆ.

14.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

14.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಈ ನಾಲ್ಕು ಬಂಡೆಗಳು ಸರಿಹದ್ದುಗಳ ಮೇಲೆ ಇರುವ ನಾಗೇನಹಳ್ಳಿ ಗ್ರಾಮದಲ್ಲಿ ಇರುವವರೆವಿಗೂ ಕೂಡ ಯಾವುದೇ ಸರ್ಪದಿಂದ ಕಡಿತಕ್ಕೆ ಒಳಗಾದರೂ ಯಾರು ಕೂಡ ಮರಣ ಹೊಂದುವುದಿಲ್ಲ,

15.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

15.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಇಂದಿಗೂ ಆ ಕಾಲದಲ್ಲಿ ಯತೀಶ್ವರಸ್ವಾಮಿಯ ಕೈಯಲ್ಲಿ ಭೂಮಿಯ ಮೇಲೆ ಸ್ಥಾಪಿಸಲಾದ ನಾಲ್ಕು ಸರಿಹದ್ದು ಬಂಡೆಕಲ್ಲುಗಳು ಹಾಗೆಯೇ ಇರುವುದನ್ನು ಕಾಣಬಹುದು. ಆದರೆ ಆ ಯತೀಶ್ವರ ಸ್ವಾಮಿಯು ಯಾವ ಕಾಲಕ್ಕೆ ಸೇರಿದವರು ಎಂದು ಮಾತ್ರ ತಿಳಿದಿಲ್ಲ. ಈ ಗ್ರಾಮದಲ್ಲಿ ಪ್ರಜೆಗಳು ಯಾವುದೇ ಕಾರಣಕ್ಕೂ ಮಾಂಸಹಾರವನ್ನು ಸೇವಿಸಬಾರದು ಎಂದು, ಸರ್ಪಗಳನ್ನು ಕೊಲ್ಲಬಾರದು ಎಂದು ನಿಯಮವನ್ನು ಆ ಯತೀಶ್ವರ ಸ್ವಾಮಿಯು ಹಾಕಿದ್ದಾನೆ.

16.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

16.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ತಿಳಿದು ಅಥವಾ ತಿಳಿಯದೇ ಈ ಗ್ರಾಮದಲ್ಲಿನ ಹಾವುಗಳನ್ನು ಕೊಂದರೆ ತೀವ್ರವಾದ ಪರಿಣಾಮವನ್ನು ಎದುರಿಸನಬೇಕಾಗುತ್ತದೆ ಎಂದು ಆ ಸಾಧುವು ಹೇಳಿದ್ದಾನೆ. ಈ ಕಥೆ ಅನೇಕ ಕಾಲದಿಂದಲೂ ಕೂಡ ಪ್ರಚಾರದಲ್ಲಿದೆ. ಆ ಗ್ರಾಮದಲ್ಲಿ ಒಟ್ಟು ಸುಮಾರು 70 ಮನೆಗಳು ಇವೆ.

17.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

17.ಸೈನ್ಸ್‍ಗೆ ಸವಾಲಾಗಿರುವ ಗ್ರಾಮ...! 10 ಲಕ್ಷ ಮಂದಿ ನೋಡಿ ಷಾಕ್...

ಹಾಗಾಗಿಯೇ ಆ ಗ್ರಾಮದಲ್ಲಿ ತೋಟಗಳಲ್ಲಿಯೇ ಆಗಲಿ, ಪೊದೆಗಳಲ್ಲಿಯೇ ಆಗಲಿ ಹಾವುಗಳು ಸ್ವತಂತ್ರವಾಗಿ ಸಂಚಾರ ಮಾಡುತ್ತಿರುತ್ತವೆ. ಆದರೆ ಜನರು ಮಾತ್ರ ಯಾವುದೇ ಭಯಗೊಳ್ಳದೇ ಸಾಮಾನ್ಯವಾಗಿ ಇರುವುದು ವಿಶೇಷವೇ ಸರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X