Search
  • Follow NativePlanet
Share
» »2024 ರಲ್ಲಿ ಕರ್ನಾಟಕದ ಸಾರ್ವಜನಿಕ ರಜಾದಿನಗಳ ಪಟ್ಟಿ

2024 ರಲ್ಲಿ ಕರ್ನಾಟಕದ ಸಾರ್ವಜನಿಕ ರಜಾದಿನಗಳ ಪಟ್ಟಿ

By Kruthika Mani

2024 ರಲ್ಲಿ ರಾಜ್ಯಾದ್ಯಂತ ಇರುವ ಕರ್ನಾಟಕ ಸರ್ಕಾರಿ ಕಚೇರಿಗಳು ಗ್ಯಾಜೆಟ್‌ನಲ್ಲಿ ಪಟ್ಟಿ ಮಾಡಲಾದ ರಜಾದಿನಗಳನ್ನು ಆಚರಿಸಲು ನಿರ್ಧರಿಸಿವೆ. ನೀವು ದೀರ್ಘ ವಾರಾಂತ್ಯ, ಕೆಲಸದಿಂದ ಬ್ರೇಕ್ ಅಥವಾ ಯಾವುದೇ ಪ್ರವಾಸ ಹೋಗುವ ಪ್ಲ್ಯಾನ್ ನೀವು ಮಾಡುತ್ತಿದ್ದರೇ, ಅದಕ್ಕೆ ನಮ್ಮ ಈ ಸುದ್ದಿ ನಿಮಗೆ ಸಹಾಯಕವಾಗಲಿದೆ.

List of Government Holidays

ಆಫೀಸ್ ಮೆಮೊರಾಂಡಮ್ ಪ್ರಕಾರ 2024 ರಲ್ಲಿ ಒಟ್ಟು 24 ರಜಾದಿನಗಳು ಇರುತ್ತವೆ. ಈ ವರ್ಷ ಶುಕ್ರವಾರದ ರಜೆಯೊಂದಿಗೆ ಆರು ಲಾಂಗ್ ವೀಕೆಂಡ್ ಕೂಡ ಇರಲಿದೆ. ಇನ್ನು, ನಾಲ್ಕು ಇತರ ದೀರ್ಘ ವಾರಾಂತ್ಯಗಳನ್ನು ಏಂಜಾಯ್ ಮಾಡಬಹುದು.

ಕರ್ನಾಟಕದಲ್ಲಿ ಈ ವರ್ಷ ಸರ್ಕಾರಿ ರಜಾದಿನಗಳನ್ನು ಹುಡುಕುತ್ತಿರುವಿರಾ? 2024 ರ ಕರ್ನಾಟಕ ಸಾರ್ವಜನಿಕ ರಜಾದಿನಗಳ ಅಧಿಕೃತ ಪಟ್ಟಿ ಇಲ್ಲಿದೆ.

ದಿನಾಂಕ ದಿನ ರಜೆ Holiday
1
15 Jan ორშაბათი ಮಕರ ಸಂಕ್ರಾಂತಿ Makara Sankranti
2
26 Jan პარასკევი ಗಣರಾಜ್ಯೋತ್ಸವ Republic Day
3
8 Mar პარასკევი ಮಹಾ ಶಿವರಾತ್ರಿ Maha Shivaratri
4
29 Mar პარასკევი ಶುಭ ಶುಕ್ರವಾರ Good Friday
5
9 Apr სამშაბათი ಯುಗಾದಿ yugadi
6
10 Apr ოთხშაბათი ಈದ್ ಉಲ್ ಫಿತ್ರ್ eid ul fitr
7
14 Apr კვირა ಡಾ ಅಂಬೇಡ್ಕರ್ ಜಯಂತಿ Dr Ambedkar Jayanti
8
21 Apr კვირა ಮಹಾವೀರ ಜಯಂತಿ Mahavir Jayanti
9
1 May ოთხშაბათი ಮೇ ದಿನ / ಕಾರ್ಮಿಕರ ದಿನ May Day
10
10 May პარასკევი ಬಸವ ಜಯಂತಿ Basava Jayanti
11
17 Jun ორშაბათი ಬಕ್ರೀದ್ / ಈದ್ ಅಲ್ ಅಧಾ Bakrid / Eid al Adha
12
17 Jul ოთხშაბათი ಮೊಹರಂ Muharram
13
15 Aug ხუთშაბათი ಸ್ವಾತಂತ್ರ್ಯ ದಿನಾಚರಣೆ Independence Day
14
7 Sep შაბათი ಗಣೇಶ ಚತುರ್ಥಿ Ganesh Chaturthi
15
16 Sep ორშაბათი ಈದ್ ಮಿಲಾದ್ Eid e Milad
16
2 Oct ოთხშაბათი ಗಾಂಧಿ ಜಯಂತಿ Gandhi Jayanti
17
12 Oct შაბათი ಮಹಾ ನವಮಿ Maha Navami
18
13 Oct კვირა ವಿಜಯ ದಶಮಿ Vijaya Dashami
19
17 Oct ხუთშაბათი ವಾಲ್ಮೀಕಿ ಜಯಂತಿ Valmiki Jayanti
20
31 Oct ხუთშაბათი ದೀಪಾವಳಿ diwali
21
1 Nov პარასკევი ಕನ್ನಡ ರಾಜ್ಯೋತ್ಸವ Kannada Rajyothsava
22
2 Nov შაბათი ದೀಪಾವಳಿ ರಜೆ Deepavali Holiday
23
18 Nov ორშაბათი ಕನಕದಾಸ ಜಯಂತಿ Kanak dasa Jayanti
24
25 Dec ოთხშაბათი ಕ್ರಿಸ್ ಮಸ್ ದಿನ Christmas Day

More News

Read more about: karnataka bangalore mysore dharwad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+