• Follow NativePlanet
Share
» »ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

Posted By:

ಗಂಗಾ ನದಿ ಭಾರತ ದೇಶದಲ್ಲಿ ಪ್ರಧಾನವಾದ ನದಿಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದಲ್ಲಿ ಗಂಗಾನದಿಗೆ ಇರುವ ಪ್ರಮುಖ್ಯತೆಯು ಅತ್ಯುನ್ನತವಾದುದು. "ಗಂಗಾ ಮಾತೆ" ಎಂದೂ "ಪಾವನ ಗಂಗೆ" ಎಂದು ಈ ನದಿಯನ್ನು ಹಿಂದುಗಳು ಸ್ಮರಿಸುತ್ತಾರೆ. ನೀರು ಎಂಬ ಪದಕ್ಕೆ ಸಂಸ್ಕøತದಲ್ಲಿ ಗಂಗ ಎಂದು ಕೂಡ ಕರೆಯುತ್ತಾರೆ.

ನಮ್ಮ ಭಾರತ ದೇಶದಲ್ಲಿ ಅನೇಕ ವಿಶೇಷತೆಗಳು ಇವೆ. ನಾವು ಈ ಲೇಖನದ ಮೂಲಕ 2 ಅದ್ಭುತವಾದ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.

1.ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ

1.ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ

ನಮ್ಮ ಭಾರತ ದೇಶದಲ್ಲಿ ಗಂಗಾನದಿಯಲ್ಲಿ ಎಷ್ಟೊ ವಿಧವಾದ ವಿಶೇಷಗಳನ್ನು ಹೊಂದಿರುವ ಪ್ರಪಂಚದಲ್ಲಿನ ಮತ್ತೊಂದು ನದಿ ಇಲ್ಲದೇ ಇರುವ ವಿಶಿಷ್ಟತೆಯನ್ನು ಗಂಗಾ ನದಿಯು ಹೊಂದಿದೆ. ಸಾಮಾನ್ಯವಾಗಿ ಎಲ್ಲಾ ನದಿಗಳಲ್ಲಿ ಮರಳು ಇದ್ದೇ ಇರುತ್ತದೆ. ಆದರೆ ಈ ನದಿಯಲ್ಲಿ ಮಾತ್ರ ಮರಳಿನ ಜೊತೆ ಜೊತೆಗೆ ಬಂಗಾರದ ಚೂರುಗಳು ಕೂಡ ಇವೆ. ಏನಿದು ತಮಾಷೆಯ ವಿಷಯವೇ ಎಂದು ಅಂದುಕೊಳ್ಳುತ್ತಿದ್ದೀರಾ? ಇದು ನಿಜವಾದ ವಿಷಯವೇ ಆಗಿದೆ.

2.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

2.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಆದರೆ ಸಾವಿರಾರು ವರ್ಷಗಳಿಂದ ಇಲ್ಲಿ ಬಂಗಾರ ಎಂಬುದು ಲಭಿಸುತ್ತಲೇ ಇದೆಯಂತೆ. ಆದರೆ ಮರಳಿನ ಜೊತೆ ಜೊತೆಗೆ ಬಂಗಾರವು ಲಭಿಸುತ್ತಿದೆ ಎಂಬುದಕ್ಕೆ ಖಚಿತವಾದ ಯಾವುದೇ ಆಧಾರಗಳಿಲ್ಲ.

3.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

3.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಆದರೆ ವೈಜ್ಞಾನಿಕಪರವಾದ ಕಾರಣಗಳನ್ನು ಪರಿಶೀಲನೆ ಮಾಡಿದರೆ ಮಾತ್ರ ಈ ನದಿ ಅನೇಕ ಬೆಟ್ಟಗಳು, ಪರ್ವತಗಳನ್ನು ದಾಟುತ್ತಾ ಬರುತ್ತದೆಯಾದ್ದರಿಂದ ಹಾಗಾಗಿ ಬಂಗಾರದ ಚೂರುಗಳು ಉತ್ಪತ್ತಿಯಾಗಿರಬಹುದೆಂದು ಭಾವಿಸುತ್ತಾರೆ. ಹಾಗಾದರೆ ಈ ನದಿ ಎಲ್ಲಿದೆ? ಅದರ ವಿವರಗಳ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

4.ಎಲ್ಲಿದೆ?

4.ಎಲ್ಲಿದೆ?

ಈ ನದಿಯು ಜಾರ್ಖಂಡ್ ರಾಜ್ಯದಲ್ಲಿನ ಪಶ್ಚಿಮ ಬೆಂಗಾಲ್‍ನ ಒರಿಸ್ಸಾದಲ್ಲಿ ಕೆಲವು ಪ್ರದೇಶದಲ್ಲಿ ಮಾತ್ರವೇ ಪ್ರವಹಿಸುತ್ತದೆ. ಕೇವಲ ಈ ನದಿಯಲ್ಲಿ ಮಾತ್ರವೇ ಇಂತಹ ಬಂಗಾರದ ಚೂರುಗಳು ಲಭಿಸುತ್ತಿದೆ. ಆ ನದಿಯನ್ನು ಸ್ವರ್ಣ ರೇಖಾ, ಸುವರ್ಣ ರೇಖಾ ಎಂದು ಕೂಡ ಕರೆಯುತ್ತಾರೆ.

5.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

5.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಮೀನುಗಳಿಗಾಗಿ ಅಲ್ಲದೇ ಬಂಗಾರಕ್ಕಾಗಿ ಬಲೆ ಹಾಕುತ್ತಿರುತ್ತಾರೆ. ಇದರ ಮೇಲೆ ಆಧಾರವಾಗಿರುವ ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿಯೇ ಪೂರ್ವ ಕಾಲದಲ್ಲಿ ಭಾರತ ದೇಶವನ್ನು ಸೋನೆ ಕಿ ಚಿಡಾ ಎಂದು ಕರೆಯುತ್ತಿದ್ದರು.

6.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

6.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ನದಿಯಲ್ಲಿಯೂ ಕೂಡ ಬಂಗಾರ ಲಭುಸುತ್ತದೆ ಎಂದರೆ ಅದು ನಿಜವೇನಾ ಎಂದು ಅನ್ನಿಸದೇ ಇರದು. ನಮ್ಮ ಭಾರತ ದೇಶದಲ್ಲಿ ಎಷ್ಟೊ ಪವಿತ್ರವಾದ ನದಿಗಳು, ಜೀವ ನದಿಗಳು ಇವೆ. ಜೀವಧಾರಕ್ಕೆ ಪ್ರಾಣವನ್ನು ನೀಡುವ ನೀರು ಈ ನದಿಗಳ ದ್ವಾರವೇ ಲಭ್ಯವಾಗುತ್ತದೆ. ಈ ಸ್ವರ್ಣ ರೇಖಕ್ಕೆ ಅಲ್ಲಿನ ಆದಿವಾಸಿಗಳು ನಂದಾ ಎಂದು ಕರೆಯುತ್ತಾರೆ.

7.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

7.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಅಲ್ಲಿನ ಆದಿವಾಸಿಗಳು ಬಂಗಾರಕ್ಕಾಗಿ ನದಿಯಲ್ಲಿನ ಮರಳನ್ನು ಪರಿಶೀಲಿಸುತ್ತಾರೆ. ಅವರ ಜೀವನಗಳು ಅದರಲ್ಲಿನ ಬಂಗಾರವನ್ನು ಹುಡುಕುವುದೇ ಒಂದು ಕಾಯಕವಾಗಿದೆ ಎನ್ನಬಹುದು.

8.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

8.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಇನ್ನು ಆ ಬಂಗಾರವನ್ನು ಅಲ್ಲಿನ ಲೋಕಲ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಇವರ ಮೂಲಕ ಕೋಟಿಗಟ್ಟಲೇ ಆದಾಯ ಗಳಿಸುತ್ತಿದ್ದರು ಕೂಡ ಅವರಿಗೆ ನೀಡುವುದು ಮಾತ್ರ ಸ್ವಲ್ಪ ಹಣವೇ.

9.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

9.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಇನ್ನು ಜಾರ್ಖಂಡ್‍ನಲ್ಲಿ ರಾಜಧಾನಿಯಾದ ರಾಂಚಿಗೆ ಕೇವಲ 15 ಕಿ.ಮೀ ದೂರದಲ್ಲಿ ಸ್ವರ್ಣರೇಖ ನದಿ ಪ್ರವಹಿಸುತ್ತದೆ. ರತ್ನಗರ್ಭ ಎಂಬ ಪ್ರದೇಶದಲ್ಲಿ ಮುಖ್ಯವಾಗಿ ಈ ಬಂಗಾರದ ಚೂರುಗಳು ದೊರೆಯುತ್ತವೆಯಂತೆ.

10.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

10.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಸುಂದರವಾದ ಹಾಗು ದಟ್ಟವಾದ ವೃಕ್ಷಗಳಿಂದ ಕೂಡಿದ ಅರಣ್ಯ. ಪ್ರವಾಸದ ದೃಷ್ಟಿಯಿಂದ ವಿಶಿಷ್ಟವಾದ ಅನೇಕ ವೃಕ್ಷಗಳು, ಅನೇಕ ಪ್ರಾಣಿ ಸಂಪತ್ತುಗಳನ್ನು ಕೂಡ ಕಾಣಬಹುದು. ಇಲ್ಲಿ ರಾಯಲ್ ಬೆಂಗಾಲ್ ಹುಲಿ, ಗಂಗಾನದಿ ಡಾಲ್ಫಿನ್, ಐರಾವತಿ ಡಾಲ್ಫಿನ್, ಪಾರ್ಕ್ ಇನ್ನು ಅನೇಕ ಮುಖ್ಯವಾದುದು.

11.ಪಾವನ ಗಂಗ

11.ಪಾವನ ಗಂಗ

ಹಿಂದೂ ಧರ್ಮ ಆಚಾರದ ಪ್ರಕಾರ ಗಂಗಾನದಿ ಅತ್ಯಂತ ಪವಿತ್ರವಾದುದು. ಗಂಗಾ ನದಿಯಲ್ಲಿ ಸ್ನಾನವನ್ನು ಮಾಡಿದರೆ ಜನ್ಮ ಜನ್ಮಗಳ ಪಾಪ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. ಸಾಯುವ ಮುಂಚೆ ಗಂಗಾ ಜಲವನ್ನು ಕುಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಹಿಂದೂಗಳ ಗಾಢವಾದ ನಂಬಿಕೆಯಾಗಿದೆ.

12.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

12.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಸತ್ತವರ ಅಸ್ತಿಕವನ್ನು ಕುಟುಂಬಿಕರು ಗಂಗಾನದಿಯಲ್ಲಿ ನಿಮರ್ಜನ ಮಾಡಲು ದೂರ ದೂರದಿಂದ ವಾರಾಣಾಸಿ, ಗಯ, ಪ್ರಯಾಗಕ್ಕೆ ಹಾಗು ಇತರ ಗಂಗಾನದಿ ತೀರ್ಥಕ್ಕೆ ಭೇಟಿ ನೀಡುತ್ತಾರೆ. ಗಂಗಾ ನದಿಯನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಮನೆಯಲ್ಲಿ ಇಡುವುದು ಶುಭಪ್ರದವಾದುದು ಎಂದು ಭಾವಿಸಲಾಗಿದೆ.

13.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

13.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಗಂಗಾ ನದಿ ತೀರದಲ್ಲಿ ಕುಂಭ ಮೇಳ ಅನೇಕ ಪೂಜೆಗಳನ್ನು ಹಾಗು ಉತ್ಸವಗಳನ್ನು ಮಾಡುತ್ತಾರೆ. ಕುಂಭಮೇಳ ಪ್ರಪಂಚದಲ್ಲಿಯೇ ಅತಿ ದೊಡ್ಡ ಜನಸಮೂಹ ಸೇರುವ ಉತ್ಸವವೇ ಆಗಿದೆ.

14.ವೇದಗಳಲ್ಲಿ ಗಂಗೆ

14.ವೇದಗಳಲ್ಲಿ ಗಂಗೆ

ಪುರಾತನ ಗ್ರಂಥವಾದ ಋಗ್ವೇದದಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ಇರುವ ನದಿಗಳ ಹೆಸರು ಹೇಳಲಾಗಿದೆ. ಅವುಗಳಲ್ಲಿ ಗಂಗಾನದಿ ಹೆಸರು ಕೂಡ ಬಂದಿದೆ. ಇದೊಂದು ಪವಿತ್ರವಾದ ನದಿಯೇ ಆಗಿದೆ.

15.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

15.ಬಂಗಾರದ ನದಿ-ಈ ನದಿಯಲ್ಲಿ ಮರಳಿನ ಜೊತೆಗೆ ಬಂಗಾರ ದೊರೆಯುತ್ತದೆ...

ಭಗೀರತನು ತನ್ನ ತಾತ ಅವರಿಗೆ ಉತ್ತಮವಾದ ಮೋಕ್ಷವನ್ನು ಪ್ರಾಪ್ತಿ ಮಾಡುವ ಸಲುವಾಗಿ ಗಂಗೆಗಾಗಿ ತಪಸ್ಸು ಮಾಡಿದನು. ಆಗ ಗಂಗೆಯು ಪ್ರತ್ಯಕ್ಷಳಾಗಿ ಧರೆಗೆ ಇಳಿದಳು ಎಂದು ಹೇಳಲಾಗುತ್ತದೆ. ಗಂಗೆಯು ಪರಮಶಿವನ ಪತ್ನಿ ಕೂಡ ಆಗಿದ್ದಾಳೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ