Search
  • Follow NativePlanet
Share
» »ಭಾರತದೇಶದಲ್ಲಿ ಹಿಂದೂ ಧರ್ಮ ಎಷ್ಟು ಪುರಾತನವಾದುದು.. ನಿಮಗೆ ಗೊತ್ತ?

ಭಾರತದೇಶದಲ್ಲಿ ಹಿಂದೂ ಧರ್ಮ ಎಷ್ಟು ಪುರಾತನವಾದುದು.. ನಿಮಗೆ ಗೊತ್ತ?

By Sowmyabhai

ಅಮೆರಿಕಾ ಹಿಂದೂ ದೇಶವೇ. ಅಮೆರಿಕಾ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಕ್ರೈಸ್ತ ಧರ್ಮ. ಆದರೆ ಇದಕ್ಕೆ ಭಿನ್ನವಾಗಿ ಅನೇಕ ಹಿಂದೂತ್ವದ ಅವಶೇಷಗಳು ನಮಗೆ ಕಾಣಿಸುತ್ತದೆ. ಹಿಂದೂ ಧರ್ಮ ಅತ್ಯಂತ ಪವಿತ್ರವಾದುದು. ಹಾಗಾಗಾಗಿಯೇ ವಿದೇಶಿಯರು ಹಿಂದೂ ಧರ್ಮವನ್ನು ಅಷ್ಟು ಇಷ್ಟ ಪಡುತ್ತಾರೆ. ನಮ್ಮ ಭಾರತ ದೇಶದಲ್ಲಿ ಸಾವಿರಾರು ಇತಿಹಾಸ ಹೊಂದಿರುವ ದೇವಾಲಯಳಿವೆ. ಆ ದೇವಾಲಯಗಳಿಗೆ ತನ್ನದೆ ಆದ ವಿಶೇಷತೆಯನ್ನು ಹೊಂದಿದೆ. ಆ ದೇವಾಲಯಗಳು ತನ್ನದೇ ಆದ ಸಂಪ್ರದಾಯಗಳು ಸಂಸ್ಕøತಿಗಳನ್ನು ಹೊಂದಿದೆ.

ಹಾಗಾದರೆ ಆ ದೇವಾಲಯಗಳು ಯಾವುವು? ಎಂಬುದರ ಬಗ್ಗೆ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1.ಅದೂರ್

1.ಅದೂರ್

PC: nativeplanet.com

ಕೇರಳ ರಾಜ್ಯದಲ್ಲಿನ ಪಾತಾನಂತಿಟ್ಟ ಜಿಲ್ಲೆಯಲ್ಲಿನ ಅದೂರ್ ಪಟ್ಟಣ ಒಂದು ಸಾಂಪ್ರದಾಯಿಕ ಬೆಲೆಯನ್ನು ಹೊಂದಿದೆ. ಅಲ್ಲಿನ ಸಂಸ್ಕøತಿ, ದೇವಾಲಯಗಳು, ಸ್ಥಳೀಯ ಹಬ್ಬಗಳು, ಪ್ರದೇಶಗಳು ಎಲ್ಲಾ ಪ್ರವಾಸಿಗರನ್ನು ಆಶ್ಚರ್ಯವನ್ನು ಉಂಟು ಮಾಡುತ್ತದೆ. ಅಡೂರ್ ಪಟ್ಟಣವು ತಿರುವನಂತಪುರಕ್ಕೆ ಸುಮಾರು 100 ಕಿ.ಮೀ ಮತ್ತು ಎರ್ನಾಕುಳಂಗೆ ಸುಮಾರು 140 ಕಿ.ಮೀ ದೂರದಲ್ಲಿದೆ. ಪ್ರಸಿದ್ಧಿ ಹೊಂದಿರುವ 2 ನಗರಗಳ ಮಧ್ಯೆ ಅಡೂರ್ ಪಟ್ಟಣವು ಮತ್ತಷ್ಟು ಹೆಸರುವಾಸಿಯಾಗಿದೆ. ಈ ಪಟ್ಟಣವು ದೇವಾಲಯಗಳಿಗೆ ಪ್ರಸಿದ್ಧವಾದುದು.

2.ಅಗುಡಾ

2.ಅಗುಡಾ

PC:YOUTUBE

ಅಗುಡಾ ಕೋಟೆ ನಿಸ್ಸಂದೇಹವಾಗಿ ಭಾರತ ದೇಶದಲ್ಲಿನ ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ವಿಶ್ವ ಪಾರಂಪರಿಕ ಕಟ್ಟಡಗಳಲ್ಲಿ ಒಂದು. 17 ನೇ ಶತಮಾನದಲ್ಲಿ ಈ ಕೋಟೆಯನ್ನು ಪೊರ್ಚುಗೀಸರು, ಡಚ್ ಮತ್ತು ಮರಾಠ ಆಳ್ವಿಕೆಗಾರರಿಂದ ರಕ್ಷಿಸಿಕೊಳ್ಳುವ ಸಲುವಾಗಿ ನಿರ್ಮಾಣ ಮಾಡಿದರು. ಸಾವಿರಾರು ಪ್ರವಾಸಿಗರು ಈ ಕೋಟೆಯನ್ನು ಭೇಟಿ ನೀಡಲು ಬರುತಿರುತ್ತಾರೆ. ಅಗುಡಾ ಕೋಟೆ ಮತ್ತು ಅಲ್ಲಿನ ಲೈಟ್ ಹೌಸ್ ಪ್ರವಾಸಿಗರು ಮುಖ್ಯವಾದ ಆಕರ್ಷಣೆಯಾಗಿದೆ.

3.ಐಹೊಳೆ

3.ಐಹೊಳೆ

PC: nativeplanet.com

ಐಹೊಳೆ ಪ್ರವಾಸಿ ಪ್ರದೇಶದಲ್ಲಿ ಕಲ್ಲಿನ ಶಿಲ್ಪಗಳು ಸಾಮಾನ್ಯ ಪ್ರವಾಸಿಗರಿಗೆ ಹಾಗು ಪುರಾವಸ್ತು ಶಾಸ್ತ್ರಕಾರರಿಗೂ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಈ ಪಟ್ಟಣದಲ್ಲಿ ಚಾಳುಕ್ಯರಿಂದ ನಿರ್ಮಿಸಲ್ಪಟ್ಟ ಅನೇಕ ಸುಂದರವಾದ ದೇವಾಲಯಗಳಿವೆ. ವಾಸ್ತವಾಗಿ ಈ ದೇವಾಲಯಗಳು ಚಾಳುಕ್ಯರ ಶಿಲ್ಪಕಲಾ ನೈಪುಣ್ಯಕ್ಕೆ ನಿದರ್ಶನ ಎಂದು ಕೂಡ ಬಣ್ಣಿಸುತ್ತಿರುತ್ತಾರೆ. ಐಹೊಳೆಯಲ್ಲಿನ ಈ ದೇವಾಲಯವನ್ನು ಕಾಣುಲು ದೇಶ-ವಿದೇಶಗಳಿಂದ ಕೂಡ ಭೇಟಿ ನೀಡುತ್ತಿರುತ್ತಾರೆ.

4.ಅಜಂತಾ

4.ಅಜಂತಾ

PC: nativeplanet.com

ಅಜಂತಾ ಗುಹೆಗಳು ಸುಮಾರು ಕ್ರಿ.ಪೂ 2 ನೇ ಶತಮಾನದ್ದು. ಆ ಕಾಲದ ಹಿಂದೂ, ಬೌದ್ಧ ಮತ್ತು ಜೈನ ಧರ್ಮದವರಿಗೆ ಈ ಗುಹೆಗಳು ನಿದರ್ಶನವಾಗಿ ನಿಲ್ಲುತ್ತವೆ. ಮಹಾರಾಷ್ಟ್ರದಲ್ಲಿನ ಪ್ರಧಾನ ನಗರವಾದ ಔರಂಗಾಬಾದ್‍ಗೆ ಸಮೀಪದಲ್ಲಿನ ಅಜಂತಾ ಗುಹೆಗಳನ್ನು ಹಾಗು ಎಲ್ಲೊರಾ ಗುಹೆಗಳನ್ನು ಯೊನೆಸ್ಕೋ ಸಂಸ್ಥೆ ಅತಿ ಪ್ರಧಾನವಾದ ಚಾರಿತ್ರಿಕ ಪ್ರದೇಶವಾಗಿ ಪ್ರಕಟಿಸಿದೆ. ಇದು ಇಂದು ವಿಶ್ವ ಪಾರಂಪರಿಕ ಸಂಪತ್ತಾಗಿದೆ. ಬುದ್ಧನ ಜೀವನದ ಬಗ್ಗೆ ಅಜಂತಾದಲ್ಲಿ ಒಟ್ಟು 30 ಗುಹೆಗಳು ಇವೆ. ಅವುಗಳಲ್ಲಿ ಮೂರು ಧರ್ಮಕ್ಕೆ ಸಂಬಂಧಿಸಿದ ಶಿಲ್ಪಗಳನ್ನು ಕಾಣಬಹುದು. ಗೋಡೆಗಳ ಮೇಲೆ ಕ್ರಿ. ಪೂ 2 ನೇ, 6 ನೇ ಮತ್ತು 7 ನೇ ಶತಮಾನದ ಚರಿತ್ರೆಗಳು ಹೇಳುತ್ತವೆ.

5.ಬಾದಾಮಿ ಅಥವಾ ವಾತಾಪಿ

5.ಬಾದಾಮಿ ಅಥವಾ ವಾತಾಪಿ

PC: nativeplanet.com

ಬಾದಾಮಿ ಒಂದು ಅತ್ಯುತ್ತಮವಾದ ಪ್ರವಾಸಿ ತಾಣ. ಸುತ್ತಲೂ ಬಂಗಾರದಂತೆ ಕಾಣುವ ಬೆಟ್ಟಗಳಿವೆ. ಆ ಕಾಲದಲ್ಲಿ ಬಾದಾಮಿಯನ್ನು ವಾತಾಪಿ ಎಂದು ಕೂಡ ಕರೆಯುತ್ತಿದ್ದರು. ಆ ಸಮಯದಲ್ಲಿ ದಕ್ಷಿಣ ಭಾರತ ದೇಶದಲ್ಲಿ ಈ ಪ್ರದೇಶದಲ್ಲಿ ಅತ್ಯಧಿಕ ದೇವಾಲಯದ ನಿರ್ಮಾಣವು ಇರುತ್ತಿತ್ತು. ಬಾದಾಮಿ ಸುಂದರವಾದ ಗುಹಾ ದೇವಾಲಯಕ್ಕೆ ಪ್ರಸಿದ್ಧಿ.

6.ದೇಶದಲ್ಲಿ ಚಾರಿತ್ರಿಕ ಪ್ರಾಧಾನ್ಯತೆಯನ್ನು ಹೊಂದಿರುವ ಪ್ರದೇಶಗಳು

6.ದೇಶದಲ್ಲಿ ಚಾರಿತ್ರಿಕ ಪ್ರಾಧಾನ್ಯತೆಯನ್ನು ಹೊಂದಿರುವ ಪ್ರದೇಶಗಳು

PC:YOUTUBE

ದೇಶದಲ್ಲಿ ಚಾರಿತ್ರಿಕ ಪ್ರಾಧಾನ್ಯತೆಯನ್ನು ಹೊಂದಿರುವ ಪ್ರದೇಶಗಳನ್ನು ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಆಂಡ್ ಕಲ್ಚರಲ್ (ಯುನೆಸ್ಕೊ) ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿತು. ಅವುಗಳೆಂದರೆ...
ದೆಹಲಿಯಲ್ಲಿನ ಆಗ್ರಾ ಕೋಟೆ, ಕೆಂಪು ಕೋಟೆ
ಮಹಾರಾಷ್ಟ್ರದಲ್ಲಿನ ಅಜಂತಾ ಎಲ್ಲೊರಾ ಗುಹೆಗಳು, ಎಲಿಫಂಟಾ ಗುಹೆಗಳು
ಉತ್ತರ ಪ್ರದೇಶದಲ್ಲಿನ ತಾಜ್ ಮಹಲ್, ಫತ್ತೆಪೂರ್ ಸಿಕ್ರಿ

7.ದೇಶದಲ್ಲಿ ಚಾರಿತ್ರಿಕ ಪ್ರಾಧಾನ್ಯತೆಯನ್ನು ಹೊಂದಿರುವ ಪ್ರದೇಶಗಳು

7.ದೇಶದಲ್ಲಿ ಚಾರಿತ್ರಿಕ ಪ್ರಾಧಾನ್ಯತೆಯನ್ನು ಹೊಂದಿರುವ ಪ್ರದೇಶಗಳು

PC:YOUTUBE

ತಮಿಳುನಾಡಿನಲ್ಲಿನ ಮಹಾಬಲೀಪುರಂನಲ್ಲಿರುವ ಪರ್ವತಗಳ ಸಮೂಹ, ಚೋಳ ದೇವಾಲಯ
ಒಡಿಶಾದಲ್ಲಿನ ಕೋಣಾರ್ಕ ಸೂರ್ಯ ದೇವಾಲಯ
ಅಸ್ಸಾಂನಲ್ಲಿರುವ ಮಾನಸ ವೈಟ್‍ಲೈಫ್ ಆಭಯಾರಣ್ಯ
ರಾಜಸ್ಥಾನದಲ್ಲಿನ ಕಿಯಾಲಾಡಿಯಾ ನ್ಯಾಷನಲ್ ಪಾರ್ಕ್, ಜೈಪೂರ್‍ದಲ್ಲಿನ ಜಂತರ್‍ಮಂತರ್

8.ಹಿಂದೂ ಧರ್ಮ ಎಷ್ಟು ಹಳೆಯದು

8.ಹಿಂದೂ ಧರ್ಮ ಎಷ್ಟು ಹಳೆಯದು

PC:YOUTUBE

ಭಾರತ ದೇಶದ ನಂತರ ಹಿಂದೂ ಧರ್ಮಗಳು ಇರುವ ದೇಶಗಳು ಇಂದಿಗೂ ಕೆಲವು ಇವೆ. ಆದರೆ ಕೆಲವರು ಹೇಳುತ್ತಾರೆ, ಆ ದೇಶಗಳು ಹಿಂದೂತ್ವ ವ್ಯಾಪಿಸಿತು ಅಲ್ಲವೇ ಅಲ್ಲ ಎಂದು ಈ ಅಖಂಡ ಭಾರತ ತಾಯಿಯ ಒಡಿಲಲ್ಲಿ ಭಾಗ-ಭಾಗಗಳಾಗಿ ಬೇರೆ ಬೇರೆ ದೇಶಗಳಾದವು ಎಂದು ಹೇಳಲಾಗುತ್ತದೆ.

9.ಹಿಂದೂ ಧರ್ಮ ಎಷ್ಟು ಹಳೆಯದು

9.ಹಿಂದೂ ಧರ್ಮ ಎಷ್ಟು ಹಳೆಯದು

PC:YOUTUBE

ನಿಮಗೆ ತಿಳಿದ ಹಾಗೆ ಪ್ರಪಂಚದಲ್ಲಿ ಅತ್ಯಂತ ಪುರಾತನವಾದ ಧರ್ಮವೆಂದರೆ ಅದು ಹಿಂದೂ ಧರ್ಮ. ಕ್ರೈಸ್ತ ಧರ್ಮ ಹುಟ್ಟಿ 2000 ವರ್ಷಗಳ ನಂತರ ಇಸ್ಲಾಂ ಧರ್ಮವು 1400 ವರ್ಷಗಳ ಪೂರ್ವದಲ್ಲಿ ಈ ಪ್ರಪಂಚದಲ್ಲಿರುವವರು ಈ ಧರ್ಮಗಳ ಜೀವನ ವಿಧಾನವನ್ನು ಅವಲಂಬಿಸಿದರು. ಅವರೆಲ್ಲಾ ಪಂಚ ಭೂತಗಳನ್ನು ಪೂಜಿಸುತ್ತಿದ್ದರು.

10.ಹಿಂದೂ ಧರ್ಮ ಎಷ್ಟು ಹಳೆಯದು

10.ಹಿಂದೂ ಧರ್ಮ ಎಷ್ಟು ಹಳೆಯದು

PC:YOUTUBE

ವಿಚಿತ್ರ ಏನಪ್ಪ ಎಂದರೆ ಅಮೆರಿಕಾದಲ್ಲಿನ ಉರಗಾನ್ ಎಂಬ ಪ್ರದೇಶದಲ್ಲಿ ಒಂದು ಸರೋವರವಿದೆ. ಅದರಲ್ಲಿ ನಂಬಲಾಗದ ಒಂದು ಅದ್ಭುತವಾದ ಸ್ತ್ರೀ ಯಂತ್ರವನ್ನು ಗುರುತಿಸಿದ್ದಾರೆ. ಸ್ತ್ರೀ ಯಂತ್ರದ ರಹಸ್ಯವು ಯು.ಎಸ್.ಎನಲ್ಲಿ ಆರ್ಗಾನ್ ಪ್ರದೇಶದಲ್ಲಿನ ಒಂದು ಸರೋವರದಲ್ಲಿ ಕಾಣಿಸಿತಂತೆ.

11.ಹಿಂದೂ ಧರ್ಮ ಎಷ್ಟು ಹಳೆಯದು

11.ಹಿಂದೂ ಧರ್ಮ ಎಷ್ಟು ಹಳೆಯದು

PC:YOUTUBE

ಸುಮಾರು 13 ಮೈಲಿಯಷ್ಟು ಉದ್ದ ಹಾಗು ಅಗಲವಿರುವ ಸ್ತ್ರೀ ಯಂತ್ರವನ್ನು ಆಗಸ್ಟ್ 10, 1990ರಲ್ಲಿ ಗುರುಸಿದರು. ಇದನ್ನು ಭೂಮಿಗೆ 9000 ಅಡಿ ಎತ್ತರದಿಂದ ಫೋಟೋ ತೆಗೆದಿದ್ದಾರೆ. ಅದು 10 ಅಡಿ ಉದ್ದ ಹಾಗು 3 ಅಡಿ ಆಳದಲ್ಲಿ ಇದೆ.

12.ಹಿಂದೂ ಧರ್ಮ ಎಷ್ಟು ಹಳೆಯದು

12.ಹಿಂದೂ ಧರ್ಮ ಎಷ್ಟು ಹಳೆಯದು

PC:YOUTUBE

ಸುಮಾರು 13 ಮೈಲಿ ಉದ್ದ ಇರುವ ಸ್ತ್ರೀ ಯಂತ್ರವನ್ನು ಮಣ್ಣಿನಲ್ಲಿ ಚಿಕ್ಕದಾದ ತಪ್ಪು ಕೂಡ ಇಲ್ಲದೇ ಕೆತ್ತನೆ ಮಾಡಿರುವುದು ಮಾನವರಿಗೆ ಅಸಾಧ್ಯವಾದುದು ಎಂದು ಹೇಳಿಬಿಟ್ಟರು. ಹಾಗಾದರೆ ಇದನ್ನು ಯಾರು ಕೆತ್ತನೆ ಮಾಡಿರುತ್ತಾರೆ. ಕ್ರೈಸ್ತ ಪೂರ್ವದಲ್ಲಿಯೇ ಹಿಂದೂ ಧರ್ಮವು ಅಮೆರಿಕಾದಲ್ಲಿ ಹುಟ್ಟಿತು ಎಂಬುದಕ್ಕೆ ಇದೊಂದು ಉತ್ತಮವಾದ ನಿದರ್ಶನ ಎಂದು ಹೇಳುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X