ಪ್ರವಾಸ ಎಂಬುದು ಬಲು ಆನಂದಭರಿತ ಹಾಗೂ ವಿನೋದಮಯವಾದ ಚಟುವಟಿಕೆಯಾಗಿದೆ ಅಲ್ಲವೆ? ನೀವು ಪ್ರವಾಸ ಹೊರಡಲು ಸಿದ್ಧರಿದ್ದೀರಾ? ಇನ್ನೂ ನೀವು ಹೊರಡುವ ಸ್ಥಳಕ್ಕೆ ಇರುವ ಫ್ಲೈಟ್ ದರ ಹಾಗೂ ಬುಕ್ ಮಾಡಬಹುದಾದ ಹೋಟೆಲ್ ರೂಂ ದರದಲ್ಲಿ 50% ರಷ್ಟು ವಿನಾಯಿತಿ ಸಿಕ್ಕರೆ?
ಅಬ್ಬಾ ಯಾರಿಗೆ ಬೇಡ, ನೀವೇ ಹೇಳಿ? ಹಾಗಿದ್ದಲ್ಲಿ ಈ ಅಮೋಘ ಉಳಿತಾಯ ನಿಮಗಾಗಬಹುದು. ಡಿಸ್ಕೌಂಟ್ ನೀಡುವ ಎಲ್ಲ ಉಚಿತ ಮೇಕ್ ಮೈ ಟ್ರಿಪ್ ಕೂಪನ್ನುಗಳನ್ನು ನೋಡಬೇಕೆ? ಹಾಗಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ. ನಿಮಗೆ ಬೇಕಾದ ಕೂಪನ್ ಆಯ್ಕೆ ಮಾಡಿ ಅದ್ಭುತ ವಿನಾಯಿತಿ ಪಡೆಯಿರಿ.

ಈ ಸಮಯದ ಪ್ರವಾಸಕ್ಕೆ ಯೋಗ್ಯವಾದ 10 ಅದ್ಭುತ ಸ್ಥಳಗಳು!
ಗೋವಾ : ಪಾರ್ಟ್ ತಾಣ. ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 299 ರಿಂದ ಆರಂಭ
ಮುಂಬೈ : ಚಲನಚಿತ್ರಗಳ ಮಾಯಾಲೋಕ. ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 350 ರಿಂದ ಆರಂಭ
ಆಗ್ರಾ : ಐತಿಹಾಸಿಕ ನಗರ, ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 300 ರಿಂದ ಆರಂಭ
ಕೊಡಗು : ಕರ್ನಾಟಕದ ಅದ್ಭುತ ಗಿರಿಧಾಮ, ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 800 ರಿಂದ ಆರಂಭ
ಅಲೆಪ್ಪಿ : ದೋಣಿ ಮನೆಗಳು, ಹಿನ್ನೀರು, ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 300 ರಿಂದ ಆರಂಭ
ಮನಾಲಿ : ಉತ್ತರ ಭಾರತದ ಸುಂದರ ಗಿರಿಧಾಮ, ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 200 ರಿಂದ ಆರಂಭ
ಶ್ರೀನಗರ : ಹಿಮಗಳ ಸುಂದರ ತಾಣ, ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 350 ರಿಂದ ಆರಂಭ
ಮುನ್ನಾರ್ : ಆಕರ್ಷಕ ಗಿರಿಧಾಮ, ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 800 ರಿಂದ ಆರಂಭ
ನಾಶಿಕ್ : ಧಾರ್ಮಿಕ ಹಾಗೂ ಪ್ರಾಕೃತಿಕ ತಾಣ, ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 500 ರಿಂದ ಆರಂಭ
ಹೈದರಾಬಾದ್ : ಶ್ರೀಮಂತ ಐತಿಹಾಸಿಕ ನಗರ, ಹೋಟೆಲ್ ರೂಮುಗಳು ಇಲ್ಲಿ ಕನಿಷ್ಠ ರು. 600 ರಿಂದ ಆರಂಭ
ಒನ್ ಇಂಡಿಯಾ ಕೂಪನ್ ಕುರಿತು
ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.
ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.


Click it and Unblock the Notifications















