Search
  • Follow NativePlanet
Share
» »ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

By Sowmyabhai

ಹಿಮಾಲಯ ಸಾಮ್ರಾಜ್ಯವು ಪುರಾಣಗಳಲ್ಲಿ ಉಲ್ಲೇಖವಿರುವ ಹಿಮಾಲದಲ್ಲಿನ ಒಂದು ಪರ್ವತ ದೇಶ. ಹಿಮಾವತ್ ಅಥವಾ ಹಿಮವಂತ ಇದನ್ನು ಪಾರಿಪಾಲನೆ ಮಾಡುತ್ತಿದ್ದನಂತೆ. ಆತನ ಕುಮಾರಿಯಾದ ಪಾರ್ವತಿ, ಈ ರಾಜ್ಯದ ಮಹಾರಾಣಿ. ಈಕೆಯು ಪರಮಶಿವನ ಪತ್ನಿಯಾದಳು. ಭಾರತದ ಪುರಾಣ ಗ್ರಂಥದ ಪ್ರಕಾರ ಮಹಾಭಾರತದ ಸಮಯದಲ್ಲಿ ಹಿಮಾಲಯವು ಒಂದು ಪರ್ವತ ಎಂದು ಪ್ರಸ್ತಾವಿಸಲಾಗಿಲ್ಲ, ಆದರೆ ಹಿಮಾಲಯ ಪರ್ವತದಲ್ಲಿ ಕುಲಿಂದಾ ರಾಜ್ಯ, ಪರ್ವತ ರಾಜ್ಯ, ನೇಪಾ ರಾಜ್ಯ, ಕಿರಾಟ ರಾಜ್ಯ, ಕಿಂಪುರುಷ ರಾಜ್ಯ, ಕಿನ್ನರ ರಾಜ್ಯದಂತಹ ಅನೇಕ ರಾಜ್ಯಗಳು ಇದ್ದ ಹಾಗೆ ಪ್ರಸ್ತಾವನೆಗಳನ್ನು ಕಾಣಬಹುದು.

1.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

1.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ಮಹಾಭಾರತ ಮತ್ತು ಪುರಾಣದಲ್ಲಿ ಪ್ರಸ್ತಾವಿಸಿದ ಹಾಗೆ ನಾರದ ಎಂಬ ಸಾಧುವಿಗೆ ಸಹಚರನಾದ ಪರ್ವತ ಎಂಬ ಪೂರ್ಣ ಮಹರ್ಷಿ ಕೂಡ ಇದ್ದಾನೆ. ಮುಂದೆ ಚಾರಿತ್ರಾತ್ಮಕ ಯುಗದಲ್ಲಿ ಪರ್ವತನು ಮತ್ತು ನಾರದರು ಇಬ್ಬರು ಕೂಡ ಪ್ರಯಾಣಿಕರು. ಆವರ ಮಧ್ಯೆ ಏಸಿಯಾ, ಚೈನಾ ಮತ್ತು ಪಶ್ಚಿಮ ಏಶಿಯಾ, ಹಿಮಾಲಯವನ್ನು ದಾಟಿ ಪುರಾತನ ಭಾರತ ದೇಶದ ರಾಜ್ಯಗಳು ಹಾಗೆಯೇ ಇತರ ರಾಜ್ಯಗಳನ್ನು ಕೂಡ ಭೇಟಿ ನೀಡಿದ್ದರಂತೆ.

2.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

2.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ಪರ್ವತನು ಯಾತ್ರಿಕನಾಗಿ ಇಲ್ಲಿ ಸೂಚಿಸಲಾಗಿದೆ, ಬಹುಶಃ ಏಕೆಂದರೆ ವೇದ ಪ್ರಜೆಗಳು ಹಿಮಾಲಯ ಪರ್ವತವನ್ನು ದಾಟಿದ ನಂತರ ಅವು ತಮ್ಮ ದಿಕ್ಕಿಗೆ ಬರುತ್ತಿರುವ ಹಾಗೆ ಅವರು ನೋಡಿದರು. ಶಿವನು ಪತ್ನಿಯಾದ ಪಾರ್ವತಿ ದೇವಿಯ ಹೆಸರನ್ನು ಇಟ್ಟರು. ಆಕೆಯು ಪರ್ವತಕ್ಕೆ ಸೇರಿದವಳು ಎಂದು ಆ ಹೆಸರು ಸೂಚಿಸುತ್ತದೆ.

3.ಮಹಾಭಾರತದ ಮೂಲಗಳು

3.ಮಹಾಭಾರತದ ಮೂಲಗಳು

ಹಿಮಾಲಯ ಪರ್ವತ ಪ್ರದೇಶದಲ್ಲಿನ ರಾಜ್ಯಗಳಿಗೆ ಅರ್ಜುನನು ಯಾತ್ರೆ ನಡೆಸಿದ್ದನಂತೆ. ಹಿಮಾಲಯದಲ್ಲಿ ನಿಷ್ಕುಟ ಪರ್ವತಗಳನ್ನು ಜಯಿಸಿ ಬಿಳಿ ಪರ್ವತಗಳ ಸಮೀಪದಲ್ಲಿ ಕೆಲವು ಕಾಲದವರೆಗೆ ನೆಲೆಸಿದನಂತೆ.

4.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

4.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ಪಾಂಡವರು ಹಿಮಾಲಯದ ಮೇಲೆ ಇರುವ ಅದ್ಭುತವಾದ ಸ್ಥಳವು ವಿಸ್ತಾರವಾದ ಪ್ರದೇಶಗಳು, ಕುದುರೆಗಳು ಮತ್ತು ಆನೆಗಳನ್ನು ವಿಸ್ತøತವಾಗಿ ವ್ಯಾಪಿಸಿದ್ದು, ಅನೇಕ ಪ್ರಾಣಿಗಳನ್ನು ಹಾಗು ಯಾತ್ರಿಕರಿಂದ ತುಂಬಿದ್ದ ವಿಶಾಲವಾದ ಸ್ಥಳಗಳನ್ನು ಆನಂದಿಸಿದರಂತೆ. ಆ ಸ್ಥಳವನ್ನು "ಹಿಮಾಲಯದ ಗಣಿ" ಎಂದು ಉಲ್ಲೇಖಿಸಿದರು.

5.ಹಿಮಾಲಯಗಳು ಹೇಗೆ ಹುಟ್ಟಿದವು ಗೊತ್ತ?

5.ಹಿಮಾಲಯಗಳು ಹೇಗೆ ಹುಟ್ಟಿದವು ಗೊತ್ತ?

ಸಾಧಾರಣವಾಗಿ ನಮ್ಮ ದೇಶಕ್ಕೆ ಉತ್ತರ ಸರಿಹದ್ದು ಯಾವುದು ಎಂದು ಕೇಳಿದರೆ? ತಕ್ಷಣ "ಹಿಮಾಲಯ ಪರ್ವತ" ಎಂದು ಹೇಳಿಬಿಡುತೇವೆ. ಆದರೆ ಅಸಲಿಗೆ ಈ ಹಿಮಾಲಯ ಪರ್ವತಗಳು ಹೇಗೆ ಹುಟ್ಟಿದವು? ಅವುಗಳ ವಯಸ್ಸು ಎಷ್ಟು? ಹೇಗೆ ಹುಟ್ಟಿತು? ಇನ್ನು ಅನೇಕ ಪ್ರಶ್ನೆಗಳ ಬಗ್ಗೆ ಉತ್ತರ ಮಾತ್ರ ದೊರೆತ್ತಿಲ್ಲ.

6.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

6.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ಮಕ್ಕಳಿಗೆ...ನಿಮ್ಮ ವಯಸ್ಸು ಎಷ್ಟು? ಎಂಬ ವಿಷಯವನ್ನು ಕೇಳಿದರೆ ಖಚಿತವಾಗಿ ಹೇಳಬಹುದು. ನಿಮ್ಮ ಬರ್ತ್ ಸರ್ಟಿಫಿಕೇಟ್ ನೋಡಿ ಹಾಗೆ ಹೇಳಬಹುದಾದರೂ...ಹಿಮಾಲಯಕ್ಕೆ ಮಾತ್ರ ಹಾಗೆ ಇರುವುದಿಲ್ಲ, ಎಷ್ಟೋ ಕೋಟಿ ವರ್ಷಗಳ ಹಿಂದೆ ಹುಟ್ಟಿದ ಈ ಪರ್ವತಗಳು ಮನುಷ್ಯರೇ ಹುಟ್ಟಿಲ್ಲವೆಂದು ಹೇಳಬಹುದು. ಅಂತಹದರಲ್ಲಿ ಅವು ಹೇಗೆ ಹುಟ್ಟಿತ್ತು? ಅವುಗಳ ವಯಸ್ಸು ಎಷ್ಟು? ಎಂಬ ವಿಷಯಗಳು ತಿಳಿದುಕೊಳ್ಳಬೇಕಾದರೆ..ಪರಿಶೋದನೆ ಒಂದೇ ಮಾರ್ಗ....

7.ಎರಡು ಭಾಗಗಳು ಡಿಕ್ಕಿಹೊಡೆಯುವುದರಿಂದಲೇ...

7.ಎರಡು ಭಾಗಗಳು ಡಿಕ್ಕಿಹೊಡೆಯುವುದರಿಂದಲೇ...

ಆ ಚಿಕ್ಕದಾದ ತುಂಡು ಲಕ್ಷಾದಿ ವರ್ಷಗಳಿಂದ ನಿಧಾನವಾಗಿ ಜರುಗುತ್ತಾ ಜರುಗುತ್ತಾ ಇಂದಿನ ಏಶಿಯಾದಲ್ಲಿ ಇರುವ ಮತ್ತೊಂದು ಭೂಭಾಗವನ್ನು ಡಿಕ್ಕಿ ಹೊಡೆಯಿತು.. ಹಾಗೆ ಡಿಕ್ಕಿ ಹೊಡೆದ ಸ್ಥಳವನ್ನೇ ಹಿಮಾಲಯ ಪರ್ವತವು ಸೃಷ್ಟಿಯಾಯಿತು ಎಂದು ಕೆಲವರು ವಾದಿಸುತ್ತಾರೆ. ಈ ವಿಧವಾಗಿ ಹಿಮಾಲಯ ಪರ್ವತಗಳು ಹುಟ್ಟಿದವು ಎನ್ನಲಾಗಿದೆ.

8.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

8.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ಹಾಗಾಗಿ ಶಾಸ್ತ್ರಕಾರರು ಭೂಮಿಯನ್ನು ಪರಿಶೋಧನೆ ಮಾಡಿ, ಅನೇಕ ಆಸಕ್ತಿಕರವಾದ ವಿಷಯಗಳನ್ನು ಬೆಳಕಿಗೆ ತಂದರು. ಅವುಗಳು ಯಾವುವೆಂದರೆ...ಇಂದಿನವರೆವಿಗೂ ನಾವೆಲ್ಲಾ ಹಿಮಾಲಯ ಪರ್ವತಗಳು ಸುಮಾರು 80 ಲಕ್ಷ ವರ್ಷಗಳ ಹಿಂದೆ ಹುಟ್ಟಿತು ಎಂದು ಭಾವಿಸಲಾಗುತ್ತಿದೆ. ಆದರೆ ಅದು ತಪ್ಪು ಎಂದೂ...139 ರಿಂದ 144 ಲಕ್ಷ ವರ್ಷಗಳ ಹಿಂದೆಯೇ ಹಿಮಾಲಯದಲ್ಲಿ ಹುಟ್ಟಿದ ಹಾಗೆ ತಾಜಾ ಪರಿಶೋದನೆಯ ಮೂಲಕ ಕಂಡುಹಿಡಿದ್ದಿದ್ದಾರೆ.

9.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

9.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ಕೆಲವು ಕೋಟಿ ವರ್ಷಗಳ ಹಿಂದೆ ನಮ್ಮ ಭೂಮಿಯ ಮೇಲೇ ಖಂಡಗಳು ಯಾವಾಗಲೂ ಇದ್ದ ಹಾಗೆ ಇರುತ್ತಿರಲಿಲ್ಲ. ಆದರೆ ಅವು ನಿಧಾನವಾಗಿ ದೂರ ಜರುಗುತ್ತಾ...ಸುಮಾರು 15 ಕೋಟಿ ವರ್ಷಗಳ ಹಿಂದೆ 2 ಮಹಾ ಖಂಡಗಳಾಗಿ ವಿಭಾಗ ಹೊಂದಿದವು. ಅವುಗಳನ್ನೇ ಗೊಂಡ್ವಾನಾಲಾಂಡ್, ಲಾರಾಸಿಯಾ ಎಂದು ಕರೆಯುತ್ತಾರೆ. ಇಂದಿಗೂ ನಮ್ಮ ಭಾರತದ ಭೂಭಾಗವು ಆ ಕಾಲದಲ್ಲಿ ಗೊಂಡ್ವಾನಾಲಾಂಡಲೊದಲ್ಲಿ ಒಂದು ಚಿಕ್ಕದಾದ ತುಂಡಾಗಿತ್ತು.

10.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

10.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ಮತ್ತೊಂದು ಆಶ್ಚರ್ಯಕರವಾದ ವಿಷಯವೆನೆಂದರೆ, ಈ 2 ಭೂಕಾಲದಲ್ಲಿ ಡಿಕ್ಕಿಹೊಡೆಯವುದು ಇನ್ನು ನಿಲ್ಲಿಸಿಲ್ಲ. ಭಾರತ ಭೂಫಲಕ ಉತ್ತರದಿಶವಾಗಿ ವರ್ಷದಲ್ಲಿ 67 ಮಿಲಿಮೀಟರ್ ಕದುಲುತ್ತಲೇ ಇರುತ್ತದೆ. ಹಾಗಾಗಿಯೇ ಹಿಮಾಲಯದಲ್ಲಿ ಇಂದಿಗೂ ಪ್ರತಿ ವರ್ಷ ಸುಮಾರು 5 ಮಿಲಿಮೀಟರ್ ಎತ್ತರ ಬೆಳೆಯುತ್ತಲೇ ಇರುತ್ತದೆ.

11.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

11.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ಹಿಮಾಲಯದ ಬಗ್ಗೆ ಇನ್ನು ಆಸಕ್ತಿಕರವಾದ ವಿಷಯಗಳು ಏನೆಂದರೆ..ಹಿಮಾಲಯ ಎಂದು ಕರೆಸಿಕೊಳ್ಳುವ ಈ ಪರ್ವತಗಳು ಸುಮಾರು 3,000 ಕಿ.ಮೀ ಪರ್ವತಗಳ ಉದ್ದವಿದೆ. ಅವು ಅಫ್ಘಾನಿಸ್ತಾನ, ಭೂತಾನ್, ಚೀನಾ, ಭಾರತ, ನೇಪಾಳ ಮತ್ತು ಪಾಕಿಸ್ತಾನಕ್ಕೆ ಹರಡಿಕೊಂಡಿದೆ. ಹಿಮಾಲಯದಿಂದ ಜಾರುವ ಹಿಮವು ಹಿಮನದಿಗಳು ಆಗುತ್ತವೆ. ಇಂತಹವು 15,000ದಷ್ಟು ಇರುತ್ತದೆ.

12.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

12.ಹಿಮಾಲಯ ಸಾಮ್ರಾಜ್ಯಂ ಎಂಬ ನಗರವಿದೆ ಎಂಬುದು ನಿಮಗೆ ಗೊತ್ತ? ಅದರ ವಿಚಿತ್ರವಾದ ಮಾಹಿತಿಗಳು.!

ನಮ್ಮ ಹಿಂದೂ ಸಂಸ್ಕøತಿ, ಸಂಪ್ರದಾಯಗಳು, ವಿಶ್ವಾಸಗಳಿಗೆ ಹುಟ್ಟಿದ ಸ್ಥಳ ಪವಿತ್ರವಾದ ಹಿಮಾಲಯಗಳು,,,!. ಎಷ್ಟೊ ಯೋಗಿಗಳು, ಮುನಿಗಳು, ಋಷಿಗಳು ಇಂದಿಗೂ ಕೂಡ ಹಿಮಾಲಯದಲ್ಲಿ ಸಂಚಾರ ಮಾಡುತ್ತಿರುತ್ತಾರೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ಈ ಹಿಮಗಿರಿಯಲ್ಲಿ ಎಷ್ಟೊ ಪುಣ್ಯಕ್ಷೇತ್ರಗಳು ಕೂಡ ಇವೆ. ಮಾನವನು ಎಷ್ಟೇ ಅಭಿವೃದ್ಧಿ ಸಾಧಿಸಿದರು ಕೂಡ ಈ ಪ್ರಕೃತಿಯ ಮುಂದೆ ತಲೆಬಾಗಲೇಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more