» »ಫ್ಲೈಟ್ ರದ್ದುಗೊಳಿಸಿದರೂ ಹಣ ನಿಮಗೆ!

ಫ್ಲೈಟ್ ರದ್ದುಗೊಳಿಸಿದರೂ ಹಣ ನಿಮಗೆ!

Posted By: Staff

ಕ್ರಿಸ್ಮಸ್ ಗೆಂದು ಮೆಕ್ ಮೈ ಟ್ರಿಪ್ ವಿನೂತನವಾದ ಕೊಡುಗೆಯೊಂದನ್ನು ತಮ್ಮ ಗ್ರಾಹಕರಿಗೆಂದು ಹೊರ ತಂದಿದ್ದಾರೆ. ಕಾರಣಾಮ್ತರಗಳಿಂದ ನಿಮ್ಮ ಪ್ರವಾಸ ರದ್ದಾದ ಸಂದರ್ಭದಲ್ಲಿ ನೀವು ಮೊದಲೆ ಬುಕ್ ಮಾಡಿಸಿದ್ದ ಫ್ಲೈಟ್ ಟಿಕೆಟ್ ಅನ್ನೂ ಸಹ ರದ್ದು ಮಾಡಿಕೊಂಡು ರದ್ದು ಶುಲ್ಕವಾನು ಪಾವತಿಸಬೇಕಾಗಿತ್ತು. ಇದರಿಂದ ಹಣ ಪೋಲಾಗುತ್ತಿತ್ತಲ್ಲವೆ?

ಇನ್ನೂ ಈ ಚಿಂತೆಯಿಲ್ಲ, ಎಕೆಂದರೆ ಮೇಕ್ ಮೈ ಟ್ರಿಪ್ ನಿಮ್ಮ ಈ ಕಷ್ಟವನ್ನು ನಿಭಾಯಿಸುವ ಪಣ ತೊಟ್ಟಿದ್ದು ಅದಕ್ಕಾಗಿ ವಿನೂತನ ಕೊಡುಗೆಯೊಂದನ್ನು ಹೊರತಂದಿದೆ. ಇದರ ಅನ್ವಯ ನೀವು ಕಾರಣಾಂತರಗಳಿಂದ ಬುಕ್ ಮಾಡಿಸಿದ್ದ ಫ್ಲೈಟ್ ಟಿಕೆಟ್ ರದ್ದುಗೊಳಿಸಿದರೆ ಅದರ ಸಂಪೂರ್ಣ ದರ ಶತಪ್ರತಿಶತ ನಿಮಗೆ ವಾಪಸ್!

ಈ ಕೊಡುಗೆ ಹಾಗೂ ಎಂಎಂಟಿಯ ಇನ್ನಿತರೆ ಕೊಡುಗೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫ್ಲೈಟ್ ರದ್ದುಗೊಳಿಸಿದರೂ ಹಣ ನಿಮಗೆ!

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ನೀವು ಮಿಸ್ ಮಾಡಲಾಗದ ಐದು ಕೊಡುಗೆಗಳು

*ನಗದುರಹಿತ ಪ್ರವಾಸ, ದೇಶೀಯ ಫ್ಲೈಟ್ ದರಗಳ ಮೇಲೆ ರು.1500 ರವರೆಗೂ ಹಣ ಮರುಸಂದಾಯ*
*ಏರ್ ಏಷಿಯಾ ಸೇಲ್, ರು.1167 ರಿಂದ ಆರಂಭ, 31 ಜುಲೈ 2017 ರವರೆಗೂ ಇದು ಲಭ್ಯ
*ಪಿ ಎನ್ ಬಿ ಕ್ರೆಡಿಟ್ ಕಾರ್ಡ್ ಉಪಯೋಗಿಸಿ, ರು.4000 ಹಣ ಮರಳಿ ಪಡೆಯಿರಿ, ತ್ವರೆ ಮಾಡಿ
*ಅಂತಾರಾಷ್ಟ್ರೀಯ ಫ್ಲೈಟ್ ದರದ ಮೇಲೆ ಅದ್ಭುತ ರು.25000 ರಷ್ಟು ಹಣ ಮರಳಿ ಪಡೆಯಿರಿ
*ಎಂಎಂಟಿಯ ವಿಶೇಷ : ಜನವರಿ 6, 2017 ರಂದು ಹೈದರಾಬಾದಿಗೆ ತೆರಳಿ, ರೈಟ್ ಸ್ಟೇ ನಲ್ಲಿ ಕಾಟೆಜ್ ಅಥವಾ ಹೋಂಸ್ಟೇ ಬುಕ್ ಮಾಡಿ, ಕುಟುಂಬ ಹಾಗೂ ಸ್ನೇಹಿತರೊಡನೆ ಆನಂದಿಸಿ (ದರ ರು.600 ರಿಂದ ಪ್ರಾರಂಭ)*

ಒನ್ ಇಂಡಿಯಾ ಕುರಿತು

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.