Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಪೀಚಿ ಜಲಾಶಯ

ಪೀಚಿ ಜಲಾಶಯ, ತ್ರಿಶ್ಶುರ್

4

ಪೀಚಿ ಜಲಾಶಯವು ತ್ರಿಶ್ಶೂರ್ ನಗರದಿಂದ 15 ಕಿ.ಮೀ ದೂರದಲ್ಲಿದೆ. ತ್ರಿಶ್ಶೂರ್ ನಗರಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಈ ಜಲಾಶಯವನ್ನು ನಿರ್ಮಿಸಿಲಾಯಿತು. ರೈತಾಪಿ ಜನರ ನೀರಿನ ಬವಣೆಯನ್ನು ನೀಗಿಸಲು ನಿರ್ಮಾಣಗೊಂಡ ಈ ಜಲಾಶಯವು ದಶಕಗಳಿಂದಲು ಹೊಲಗದ್ದೆಗಳಿಗೆ ನೀರನ್ನು ಒದಗಿಸುತ್ತಿದೆ. ಅಲ್ಲದೆ ಜಲಾಶಯದ ಸುತ್ತಲು ಸೌಂದರ್ಯವರ್ಧಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಹಾಗಾಗಿ ಇಲ್ಲಿ ನೀರಿನಿಂದ ಚಿಮ್ಮುವ ಕವಲುಗಳು, ಬಣ್ಣ ಬಣ್ಣದ ಹೂವುಗಳಿರುವ ಸಸಿಗಳನ್ನು ಕಾಣಬಹುದು. ಇಲ್ಲಿನ ಉದ್ಯಾನವನವನ್ನು ನೀರಿನ ಕಾರಂಜಿಗಳಿಂದ ಅತ್ಯಂತ ಸುಂದರವಾಗಿ ನಿರ್ಮಾಣಮಾಡಲಾಗಿದೆ. ಮನಾಲಿ ನದಿಯ ದಂಡೆಯ ಮೇಲೆ ನೆಲೆಸಿರುವ ಈ ಜಲಾಶಯವನ್ನು ನೋಡಿದರೆ ಮಾತ್ರ ಅದರ ಅಂದವನ್ನು ಸವಿಯಲು ಸಾಧ್ಯ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu