Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಕುಡಕಲ್ಲು

ಕುಡಕಲ್ಲು, ತ್ರಿಶ್ಶುರ್

1

ಕುಡಕಲ್ಲು ಇತಿಹಾಸ ಆಸಕ್ತರಿಗು ಮತ್ತು ಕುಟುಂಬದ ಜೊತೆಗೆ ಕಾಲಕಳೆಯುಲು ಬಯಸುವ ಜನರಿಗು ಸರಿಸಾಟಿಯಿಲ್ಲದ ಆನಂದವನ್ನು ನೀಡುವ ತಾಣವಾಗಿದೆ. ಕುಡಕಲ್ಲು ಎಂದರೆ ಅಣಬೆಯಾಕಾರದ ಬಂಡೆಗಳು ಎಂದರ್ಥ.

ನಾಯಿ ಕೊಡೆಗಳಂತೆ ಇಲ್ಲಿ ಕಲ್ಲುಗಳನ್ನು ಕೆತ್ತಿ ನಿಲ್ಲಿಸಲಾಗಿದೆ. ಈ ಕಲ್ಲುಗಳು ಸುಮಾರು 4000 ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ. ಪ್ರತಿಕಲ್ಲು ಇಲ್ಲಿ ಸಮಾಧಿ ಹೊಂದಿದವರ ನೆನಪಿನಾರ್ಥವಾಗಿ ನೆಡಲ್ಪಟ್ಟಿದೆ. ಈ ಕಲ್ಲುಗಳು  ಅವರವರ ಶಕ್ತ್ಯಾನುಸಾರ ಸ್ಥಾಪಿಸಲ್ಪಡುತ್ತಿತ್ತು. ಆದರೆ ಈಗ ಈ ಪದ್ದತಿ ನಿಂತು ಹೋಗಿದೆ. ಆದರು ಈ ಸ್ಥಳದಲ್ಲಿ ಅದೇ ಸ್ಮಶಾನ ಮೌನ ನೆಲೆಸಿದೆ. ಈ ಸ್ಥಳಕ್ಕೆ ನೀವು ಭೇಟಿಕೊಟ್ಟಿದ್ದೆ ಆದಲ್ಲಿ ನಿಮ್ಮ ಭೂಗೋಳ ಶಾಸ್ತ್ರದ ಜ್ಞಾನವನ್ನು ಇಲ್ಲಿನ ಕಲ್ಲುಗಳು ಒರೆಗೆ ಹಚ್ಚುತ್ತವೆ. ಇಲ್ಲಿ ನೀವು ವಿವಿಧ ಬಣ್ಣದ, ಆಕಾರದ ಮತ್ತು ಪ್ರಕಾರದ ಕಲ್ಲುಗಳನ್ನು ಕಾಣಬಹುದು. ಇದು ತ್ರಿಶ್ಶೂರಿನಿಂದ 25 ಕಿ.ಮೀ ದೂರದಲ್ಲಿದೆ. ನೀವು ರಸ್ತೆ ಮಾರ್ಗವಾಗಿ ಇಲ್ಲಿಗೆ ಸುಗಮವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed