Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಾಮಾರ್ಗ್ » ಆಕರ್ಷಣೆಗಳು
  • 01ಥಾಜಿವಾಸ್ ಹಿಮನದಿ

    ಥಾಜಿವಾಸ್ ಹಿಮನದಿ

    ಥಾಜಿವಾಸ್ ಹಿಮನದಿ ಸಮುದ್ರ ಮಟ್ಟದಿಂದ 3000 ಮೀ ಎತ್ತರದಲ್ಲಿದೆ ಮತ್ತು ಇದು ವರ್ಷವಿಡೀ ಮಂಜುಗಡ್ಡೆಯಿಂದ ಆವೃತವಾಗಿರುತ್ತದೆ. ಈ ಸ್ಥಳವನ್ನು ತಲುಪಲು ಪ್ರವಾಸಿಗರು ಸೋನಾಮಾರ್ಗ್ ದಿಂದ ಕುದುರೆಗಳನ್ನು ಬಾಡಿಗೆಗೆ ತೆಗೆದುಕೊಂಡು ತೆರಳಬಹುದು.

    + ಹೆಚ್ಚಿಗೆ ಓದಿ
  • 02ನಿಲಾಗರ್ದ್ ನದಿ

    ನಿಲಾಗರ್ದ್ ನದಿಯು ಸೋನಾಮಾರ್ಗ್ ದಿಂದ 6 ಕಿ.ಮೀ ದೂರದಲ್ಲಿದೆ ಮತ್ತು ಅದರ ಕೆಂಪು ನೀರಿನಿಂದಾಗಿ ಜನಪ್ರಿಯವಾಗಿದೆ. ಈ ನದಿಯು ಕೆಂಪು ನೀರಿನಿಂದಾಗಿ ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಆದ್ದರಿಂದ, ಸುತ್ತಮುತ್ತಲಿನ ಪ್ರದೇಶದ ಜನರು ಈ ನದಿಯಲ್ಲಿ ಸ್ನಾನ ಮಾಡಲು ದೊಡ್ಡ ಸಂಖ್ಯೆಯಲ್ಲಿ, ಪ್ರತಿ ಭಾನುವಾರ...

    + ಹೆಚ್ಚಿಗೆ ಓದಿ
  • 03ಗಂಗಾಬಲ ಸರೋವರ

    ಗಂಗಾಬಲ ಸರೋವರ

    ಗಂಗಾಬಲ ಸರೋವರ, ಸಮುದ್ರ ಮಟ್ಟದಿಂದ 3570 ಮೀ ಎತ್ತರದಲ್ಲಿದೆ. ಇದು ಕಾಶ್ಮೀರ ಕಣಿವೆಯ ಅತ್ಯಂತ ಎತ್ತರದ ಪರ್ವತ ಶಿಖರವಾಗಿದ್ದು ಹರ್ಮುಖ್ ಶಿಖರದ ಬುಡದಲ್ಲಿದೆ. ಈ ಶಿಖರವು ಹರ್ಮುಖ್ ಗಂಗಾ ಎಂದು ಪ್ರಸಿದ್ಧವಾಗಿದೆ. ಈ ಸರೋವರ 2.5 ಕಿ.ಮೀ ಉದ್ದ ಮತ್ತು 1 ಕಿ.ಮೀ ಅಗಲ ವಿಸ್ತಾರವನ್ನು ಹೊಂದಿದೆ ಮತ್ತು ಝೀಲಂ ನದಿಯ ಪ್ರಮುಖ...

    + ಹೆಚ್ಚಿಗೆ ಓದಿ
  • 04ಕೃಷ್ಣಾಸರ್ ಕಣೆವೆ

    ಕೃಷ್ಣಾಸರ್ ಕಣೆವೆ ಸಮುದ್ರ ಮಟ್ಟದಿಂದ 4080 ಮೀ ಎತ್ತರದಲ್ಲಿದೆ. ಇದು ಸಸ್ಯಶಾಸ್ತ್ರಜ್ಞರ ಸ್ವರ್ಗ ಎಂದು ಜನಪ್ರಿಯವಾಗಿರುವ ಗಡ್ಸರ್ ಸರೋವರದ ಸಮೀಪ ನೆಲೆಗೊಂಡಿದೆ. ಇದು ಗಡ್ಸರ್ ಸರೋವರ ಮತ್ತು ಕಣಿವೆ, ಭವ್ಯವಾದ ಪರ್ವತಗಳು ಮತ್ತು ವಿಶನ್ ಸರ ಸರೋವರದಿಂದ ಸುತ್ತುವರಿದ ಒಂದು ಸುಂದರ ತಾಣವಾಗಿದೆ.

    + ಹೆಚ್ಚಿಗೆ ಓದಿ
  • 05ಝೋಜಿ ಲಾ ಕಣಿವೆ

    ಝೋಜಿ ಲಾ ಕಣಿವೆ ಸೋನಾಮಾರ್ಗ್ ದಿಂದ 20 ಕಿ.ಮೀ ದೂರದಲ್ಲಿದ್ದು, ಲಡಾಖ್ ಅಥವಾ  ಝೋಜಿ ದರ್ರಾಗೆ ಹಿಮಾಲಯನ್ ಗೇಟ್ವೇಯಾಗಿ ಕಾರ್ಯವಿರ್ವಹಿಸುತ್ತದೆ. ಇದು ಹಿಮಾಲಯ ಶ್ರೇಣಿಗಳಲ್ಲಿದ್ದು, ಸಮುದ್ರ ಮಟ್ಟದಿಂದ 3465 ಮೀಟರ್ ಎತ್ತರದಲ್ಲಿದೆ. ಝೋಜಿ ಲಾ ಕಣಿವೆ ಸೋನಾಮಾರ್ಗದ ಎರಡನೇಯ ದೊಡ್ಡ ಕಣಿವೆಯಾಗಿದ್ದು ಮೊದಲನೇಯ ದೊಡ್ಡ...

    + ಹೆಚ್ಚಿಗೆ ಓದಿ
  • 06ನಿಚಿನೈ ಕಣಿವೆ

    ನಿಚಿನೈ ಕಣಿವೆ ಒಂದು ಚಾರಣ ಆಧಾರಿತ ಸ್ಥಳವಾಗಿದ್ದು ಸೋನಾಮಾರ್ಗದಿಂದ 13 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ 4139 ಮೀ. ಎತ್ತರದಲ್ಲಿದ್ದು, ಪ್ರಕೃತಿಯ ಸೌಂದರ್ಯದ ನಡುವೆ ಸ್ಥಿತವಾಗಿದೆ. ಕೃಷ್ಣಾಸರ್ ಮತ್ತು ವಿಶನ್ ಸರ್ ಸರೋವರಗಳು ಈ ಸ್ಥಳಕ್ಕೆ ಅತ್ಯಂತ ಸಾಮೀಪ್ಯದಲ್ಲಿ ನೆಲೆಗೊಂಡಿವೆ.

    + ಹೆಚ್ಚಿಗೆ ಓದಿ
  • 07ವಿಶನಸರ್ ಸರೋವರ

    ವಿಶನಸರ್ ಸರೋವರ

    ಸಮುದ್ರ ಮಟ್ಟದಿಂದ 3710 ಮೀ ಎತ್ತರದಲ್ಲಿರುವ ವಿಶನಸರ್ ಸರೋವರ 1 ಕಿ. ಮೀ ಉದ್ದ ಹಾಗೂ 0.6 ಕಿ.ಮೀ ಅಗಲವಾಗಿದೆ. ಇದು ಸೋನಾಮಾರ್ಗ್ ನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಈ ಸರೋವರವು ಕಾಶ್ಮೀರ ಕಣಿವೆಯಲ್ಲಿನ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಬೇಸಿಗೆ ಕಾಲದಲ್ಲಿ, ಈ ಸರೋವರವು ಸೊಂಪಾದ ಹಸಿರು ಹುಲ್ಲುಗಾವಲುಗಳಿಂದ...

    + ಹೆಚ್ಚಿಗೆ ಓದಿ
  • 08ಬಾಲಟಾಲ್

    ಬಾಲಟಾಲ್

    ಸೋನಾಮಾರ್ಗದ ಉತ್ತರಕ್ಕೆ ಸುಮಾರು 15 ಕಿ. ಮೀ ದೂರದಲ್ಲಿರುವ ಬಾಲಟಾಲ್, ಅಮರನಾಥ್ ಯಾತ್ರಿಗಳಿಗೆ ಒಂದು ಬೇಸ್ ಕ್ಯಾಂಪಿಂಗ್ ಸ್ಥಳವಾಗಿದೆ. ಇದು ಸಿಂಧೂ ನದಿಯ ತೀರದಲ್ಲಿರುವ ಝೋಜಿ ಲಾ ಕಣಿವೆಯ ಹತ್ತಿರದಲ್ಲಿದೆ. ಇದಲ್ಲದೆ, ಯಾತ್ರಿಕರ ಅನುಕೂಲಕ್ಕಾಗಿ, ಈ ಮೈದಾನದಲ್ಲಿ ಬೇಸ್ ಕ್ಯಾಂಪ್ ಕೂಡ ತೆರೆಯಲಾಗಿದೆ.

    + ಹೆಚ್ಚಿಗೆ ಓದಿ
  • 09ಕೃಷ್ಣಾಸರ್ ಸರೋವರ

    ಕೃಷ್ಣಾಸರ್ ಸರೋವರ

    ಕೃಷ್ಣಾಸರ್ ಸರೋವರ ಸೋನಾಮರ್ಗ್ ಗೆ ಅತ್ಯಂತ ಹತ್ತಿರದಲ್ಲಿರುವ  ಸುಂದರ ಸರೋವರಗಳಲ್ಲಿ ಒಂದು. ಇದು ಸಮುದ್ರ ಮಟ್ಟದಿಂದ 3801 ಮೀ ಎತ್ತರದಲ್ಲಿದೆ. ಈ  ಸರೋವರವು ದಟ್ಟ ಕಾಡುಗಳಿಂದ ಆವೃತವಾಗಿದ್ದು ಪ್ರವಾಸಿಗರು ಸಿಹಿ ನೀರಿನ ಮೀನುಗಾರಿಕೆ ಒಳಗೊಂಡಂತೆ ಜಲಕ್ರೀಡೆಗಳ ಚಟುವಟಿಕೆಗಳನ್ನು ಆನಂದಿಸಬಹುದು. ಈ ಸ್ಥಳದ...

    + ಹೆಚ್ಚಿಗೆ ಓದಿ
  • 10ಗಡ್ಸರ್ ಸರೋವರ

    ಗಡ್ಸರ್ ಸರೋವರ

    'ಹೂವುಗಳ  ಕಣಿವೆ' ಎಂದು ಕರೆಯಲ್ಪಡುವ ಗಡ್ಸರ್ ಸರೋವರ, ಸಮುದ್ರ ಮಟ್ಟದಿಂದ 5000 ಮೀಟರ್ ಎತ್ತರದಲ್ಲಿದೆ. ಇದು ಸೋನಾಮರ್ಗ್ ದಿಂದ 28 ಕಿ.ಮೀ ದೂರದಲ್ಲಿದೆ. ಹಿಮಾಲಯದ ಸುಂದರ ಆಕರ್ಷಕ ದೃಶ್ಯಗಳ ನಡುವೆ ಕಂಡುಬರುವ ಈ ಸರೋವರ, ಈ ಪ್ರದೇಶದಲ್ಲಿಯೇ ಅತ್ಯಧಿಕ ಎತ್ತರದ ಸರೋವರ ಎನಿಸಿದೆ. ಕಾಶ್ಮೀರಿ ಭಾಷೆಯಲ್ಲಿ ಗಡ್ಸರ್ ನ...

    + ಹೆಚ್ಚಿಗೆ ಓದಿ
  • 11ಸತ್ಸರ್ ಸರೋವರ

    ಸತ್ಸರ್ ಸರೋವರ

    ಸತ್ಸರ್ ಸರೋವರ, ಸೋನಾಮಾರ್ಗ್ ದ  ಸಮೀಪದಲ್ಲಿದ್ದು ಸಮುದ್ರ ಮಟ್ಟದಿಂದ 3600 ಮೀ ಎತ್ತರದಲ್ಲಿದೆ. ಸಾಹಸ ಉತ್ಸಾಹಿಗಳು ಸೋನಾಮಾರ್ಗದ ಅಡ್ಡಲಾಗಿ ಚಾರಣದ ಮೂಲಕ ಈ ಸ್ಥಳವನ್ನು ತಲುಪಬಹುದು. ಈ  ಸರೋವರವು, ಸುಂದರ ಮರಗಳು ಮತ್ತು ಆಲ್ಪೈನ್ ಹೂಗಳಿಂದ ಸುತ್ತುವರಿದಿದ್ದು ಪ್ರವಾಸಿಗರ ಮೈಮನ ತಣಿಸುತ್ತದೆ.

    + ಹೆಚ್ಚಿಗೆ ಓದಿ
  • 12ಸತ್ಸರನ್ ಕಣಿವೆ (ಹಾದು ಹೋಗುವ ಕಣಿವೆಯಂತಹ ಮಾರ್ಗ)

    ಸತ್ಸರನ್ ಕಣಿವೆ (ಹಾದು ಹೋಗುವ ಕಣಿವೆಯಂತಹ ಮಾರ್ಗ)

    ಸತ್ಸರನ್ ಕಣಿವೆ, ಸಮುದ್ರ ಮಟ್ಟದಿಂದ 3680 ಮೀ ಎತ್ತರದಲ್ಲಿದೆ ಮತ್ತು ಸತ್ಸರನ್ ಗಲಿ ಪಾಸ್ ಎಂದೇ ಜನಪ್ರಿಯವಾಗಿದೆ. ಈ ಸ್ಥಳವು ಚಾರಣ ಮಾರ್ಗವಾಗಿದ್ದು, ಜೂನ್ ಮತ್ತು ಅಕ್ಟೋಬರ್ ತಿಂಗಳುಗಳ ನಡುವೆ ಪ್ರವೇಶಿಸಬಹುದಾಗಿದೆ. ಸತ್ಸರ್ ಸರೋವರ ನಿಚಿನೈ  ಕಣಿವೆ, ವಿಶನ್ ಸರ್  ಸರೋವರ, ಜಜಿಬಾಲ್ ಗಲಿ, ಗಡ್ಸರ  ಸರೋವರ...

    + ಹೆಚ್ಚಿಗೆ ಓದಿ
  • 13ಚಾರಣ

    ಚಾರಣ ಮಾಡುವುದು ಸೋನಾಮಾರ್ಗ್ ಪ್ರದೇಶದ ಅತ್ಯಂತ ಜನಪ್ರಿಯ ಚಟುವಟಿಕೆಗಳಲ್ಲಿ ಒಂದಾಗಿದೆ. ಇಲ್ಲಿನ ಹಿಮ ಪರ್ವತ ಶಿಖರಗಳು ಮತ್ತು ಸುಂದರ ಪರ್ವತ ಪ್ರದೇಶಗಳು ಸೌಮ್ಯ ಮತ್ತು ಸವಾಲಿನ ಚಾರಣಕ್ಕೆ ಸರಿಹೊಂದುವಂತಿದೆ. ಸೋನಾಮಾರ್ಗ್ ದ ಗಂಗಾಬಲ, ವಿಶನ್ ಸರ್, ಗಡ್ಸರ್, ಸತ್ಸರ್ ಮತ್ತು ಕೃಷ್ಣಾಸರ್ ಸರೋವರಗಳು ಪ್ರಮುಖ ಚಾರಣ ಪ್ರದೇಶಗಳು....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun