Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಾಮಾರ್ಗ್ » ಆಕರ್ಷಣೆಗಳು » ನಿಲಾಗರ್ದ್ ನದಿ

ನಿಲಾಗರ್ದ್ ನದಿ, ಸೋನಾಮಾರ್ಗ್

2

ನಿಲಾಗರ್ದ್ ನದಿಯು ಸೋನಾಮಾರ್ಗ್ ದಿಂದ 6 ಕಿ.ಮೀ ದೂರದಲ್ಲಿದೆ ಮತ್ತು ಅದರ ಕೆಂಪು ನೀರಿನಿಂದಾಗಿ ಜನಪ್ರಿಯವಾಗಿದೆ. ಈ ನದಿಯು ಕೆಂಪು ನೀರಿನಿಂದಾಗಿ ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಆದ್ದರಿಂದ, ಸುತ್ತಮುತ್ತಲಿನ ಪ್ರದೇಶದ ಜನರು ಈ ನದಿಯಲ್ಲಿ ಸ್ನಾನ ಮಾಡಲು ದೊಡ್ಡ ಸಂಖ್ಯೆಯಲ್ಲಿ, ಪ್ರತಿ ಭಾನುವಾರ ಬರುತ್ತಿರುತ್ತಾರೆ. ಈ ನದಿಯು ಮುಂದೆ ಬಾಲ್ಟಿಕ್ ಕಾಲೋನಿಯಲ್ಲಿ ಸಿಂಧೂ ನದಿಗೆ ಸೇರುತ್ತದೆ. ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರು ಹತ್ತಿರದಲ್ಲಿರುವ ಕೃಷ್ಣಾಸರ್ ಸರೋವರ ಮತ್ತು ವಿಶನ್ ಸರ್ ಸರೋವರವನ್ನು ನೋಡಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri