Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಾಮಾರ್ಗ್ » ಆಕರ್ಷಣೆಗಳು » ಗಂಗಾಬಲ ಸರೋವರ

ಗಂಗಾಬಲ ಸರೋವರ, ಸೋನಾಮಾರ್ಗ್

1

ಗಂಗಾಬಲ ಸರೋವರ, ಸಮುದ್ರ ಮಟ್ಟದಿಂದ 3570 ಮೀ ಎತ್ತರದಲ್ಲಿದೆ. ಇದು ಕಾಶ್ಮೀರ ಕಣಿವೆಯ ಅತ್ಯಂತ ಎತ್ತರದ ಪರ್ವತ ಶಿಖರವಾಗಿದ್ದು ಹರ್ಮುಖ್ ಶಿಖರದ ಬುಡದಲ್ಲಿದೆ. ಈ ಶಿಖರವು ಹರ್ಮುಖ್ ಗಂಗಾ ಎಂದು ಪ್ರಸಿದ್ಧವಾಗಿದೆ. ಈ ಸರೋವರ 2.5 ಕಿ.ಮೀ ಉದ್ದ ಮತ್ತು 1 ಕಿ.ಮೀ ಅಗಲ ವಿಸ್ತಾರವನ್ನು ಹೊಂದಿದೆ ಮತ್ತು ಝೀಲಂ ನದಿಯ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಗಂಗಾಬಲ ಸರೋವರವು ಹತ್ತಿರದ ನಂದಕೋಲ(ನಂಡ್ಕೋಲ್) ಸರೋವರ ಹೊರಭಾಗದಲ್ಲಿ ಹರಿಯುತ್ತಿದ್ದು, ವಿವಿಧ ಹಿಮನದಿಗಳು ಮತ್ತು ಬುಗ್ಗೆಗಳಿಂದ ತುಂಬಿರುತ್ತದೆ. ಅಂತಿಮವಾಗಿ ಸಿಂಧೂ ನದಿಯನ್ನು ತಲುಪುತ್ತದೆ.

ಮೀನುಗಾರಿಕೆಯನ್ನು ಆನಂದಿಸುವ ಪ್ರವಾಸಿಗರು ಈ ಸರೋವರದಲ್ಲಿ ಸಿಹಿನೀರಿನ ಮೀನುಗಾರಿಕೆಗೆ ಹೋಗಬಹುದು. ವಾರ್ಷಿಕ ಹಬ್ಬವೊಂದನ್ನು ಈ ಸ್ಥಳದಲ್ಲಿ  ಆಗಸ್ಟ್ ಮೂರನೇ ವಾರದಲ್ಲಿ ಆಯೋಜಿಸಲಾಗುತ್ತದೆ. ಕಾಶ್ಮೀರಿ ಹಿಂದೂಗಳು ಈ ಹಬ್ಬವನ್ನು ಆಯೋಜಿಸುತ್ತಾರೆ. ಸೋನಾಮಾರ್ಗ್ ಗೆ ಹೋಗುವ ಪ್ರವಾಸಿಗರು ಈ ಹಬ್ಬವನ್ನು ನೋಡಲೇ ಬೇಕು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat