Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಕಾಶಿ » ಆಕರ್ಷಣೆಗಳು
  • 01ಶ್ರೀ ಭದ್ರಕಾಳಿ ಅಮ್ಮನ್ ದೇವಾಲಯ

    ಶ್ರೀ ಭದ್ರಕಾಳಿ ಅಮ್ಮನ್  ದೇವಾಲಯ

    ಶ್ರೀ ಭದ್ರಕಾಳಿ ಅಮ್ಮನ್ ದೇವಾಲಯ,  ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡದಾದ ದೇವಾಲಯ. ಭದ್ರಕಾಳಿಯಲ್ಲಿರುವ ಈ ದೇವಾಲಯದಲ್ಲಿ ದೇವತೆಯ ಮತ್ತು ಎತ್ತರದ ಗೋಪುರದ ಒಂದು ಚಿನ್ನದ ಪ್ರತಿಮೆ ಹೊಂದಿದೆ. ಇದು ಶಿವಕಾಶಿಯಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು. ದೇವಾಲಯದವನ್ನುನಗರದ ಪೋಷಕ ದೇವತೆ ಭದ್ರಕಾಳಿಅಮ್ಮನ್ದೇವತೆಗೆ ಭಕ್ತಿ...

    + ಹೆಚ್ಚಿಗೆ ಓದಿ
  • 02ತಿರುಥಂಗಾಯಿ

    ತಿರುಥಂಗಾಯಿ

    ವಿರುಧುನಗರ ದಿಂದ ಶಿವಕಾಶಿಯ ದಾರಿಯಲ್ಲಿರುವ ತಿರುಥಂಗಾಯಿ ವಿಷ್ಣು ದೇವರ 108 ಪವಿತ್ರ ದೇವಾಲಯಗಳಲ್ಲಿ ಒಂದು. ತಿರುಥಂಗಾಯಿ ಯಲ್ಲಿ ಕ್ರಿ.ಪೂ 4000 ದಿಂದ ಜನವಸತಿ ಇದೆ ಎಂದು ಹೇಳಲಾಗಿದೆ. ಸಂಗಮ ಕಾಲದ ಮೂವರು ಕವಿಗಳಾದ ಮುದಕ್ಕೊರ್ರನರ್, ಪೊರ್ಕೊಲ್ಲನ್ ವೆನ್ನಹನರ್ ಮತ್ತು ಅಥಿರೆಯನ್ ಸೆಂಗನ್ನನರ್ ಇಲ್ಲಿ ವಾಸವಾಗಿದ್ದರು ಎಂದು...

    + ಹೆಚ್ಚಿಗೆ ಓದಿ
  • 03ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ

    ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ

    ಕಾಶಿ ವಿಶ್ವನಾಥ ಸ್ವಾಮಿ ತಮಿಳುನಾಡಿನ ಒಂದು ಪ್ರಮುಖ ದೇವಾಲಯವಾಗಿದೆ. ದಕ್ಷಿಣ ಮಧುರೈ ನ ರಾಜ ಹರಿಕೇಸರಿ ಪರಕ್ಕಿರಮ್ ಪಾಂಡ್ಯನ್ ಕಾಶಿಯಿಂದ ಒಂದು ಶಿವಲಿಂಗವನ್ನು ತಂದು ತನ್ನ ರಾಜ್ಯದಲ್ಲಿ ಪ್ರತಿಷ್ಠಾಪಿಸಿದನು. ಹೀಗೆ ಈ ಸ್ಥಳಕ್ಕೆ ಆ ಹೆಸರು ಬಂದಿತು. 15 ಮತ್ತು 16 ನೆಯ ಶತಮಾನದಲ್ಲಿ ಪಾಂಡ್ಯ ರಾಜ ಹಾಗೂ ತಿರುಮಲೈನಾಯ್ಕರ್ ಈ...

    + ಹೆಚ್ಚಿಗೆ ಓದಿ
  • 04ಅಯ್ಯನರ್ ಜಲಪಾತ

    ಅಯ್ಯನರ್ ಜಲಪಾತ

    ಅಯ್ಯನರ್ ಜಲಪಾತ, ರಾಜಪಾಳಯಂ 12 ಕಿ. ಮೀ ಪಶ್ಚಿಮಕ್ಕೆ ದೂರದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ನೆಲೆಗೊಂಡಿದೆ. ಇದು ಶಿವಕಾಶಿಯ ಒಂದು ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಇದರ ಸಮೀಪದಲ್ಲಿ ಅಯ್ಯನರ್ ದೇವರನ್ನು ಪೂಜಿಸುವ ದೇವಾಲಯವಿದೆ. ಈ ದೇವಾಲಯವೂ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. 15 ಅಡಿ ಎತ್ತರದ ವಿಭಜಿತ ಅಯ್ಯನರ್ ಫಾಲ್ಸ್...

    + ಹೆಚ್ಚಿಗೆ ಓದಿ
  • 05ನೆನ್ಮೆನಿ

    ನೆನ್ಮೆನಿ

    ನೆನ್ಮೆನಿ ವೈಪ್ಪರು ನದಿಯ ದಡದಲ್ಲಿ ಸತ್ತೂರಿನಲ್ಲಿ ನೆಲೆಯಾಗಿದೆ. ಇದು ಇಲ್ಲಿನ ಭತ್ತವನ್ನು ಬೆಳೆಯುವ ಗದ್ದೆಗಳಿಗೆ ಪ್ರಝ್ಯಾತವಾಗಿದೆ. ಇದರ ಹೆಸರು ಕೂಡ ಭತ್ತದ ಗದ್ದೆ ಎಂಬ ಅರ್ಥ ಬರುವ ನೆಲ್ಮೆನಿ ಯಿಂದ ವ್ಯುತ್ಪತ್ತಿಯಾಗಿದೆ. ಲೋಕೋಪಯೋಗಿ ಇಲಾಖೆ ಕಟ್ಟಿರುವ ಕೊಳ ಇಲ್ಲಿ ಹಲವಾರು ಮಂದಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು...

    + ಹೆಚ್ಚಿಗೆ ಓದಿ
  • 06ಪಿಲವಕ್ಕಲ ಅಣೆಕಟ್ಟು

    ಪಿಲವಕ್ಕಲ ಅಣೆಕಟ್ಟು ಮಧುರೈನಿಂದ 90 ಕಿ. ಮೀ ಮತ್ತು ವಿರುಧ್ ನಗರ್ ದಿಂದ 45 ಕಿ. ಮೀ ದೂರದಲ್ಲಿದೆ. ಈ ಅಣೆಕಟ್ಟು ವಿರುಧು ನಗರ ಜಿಲ್ಲೆಯ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಅಣೆಕಟ್ಟಿನ ಆವರಣದಲ್ಲಿ  ಮನರಂಜನೆಗಾಗಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮಕ್ಕಳ ಪಾರ್ಕ್ ಕೂಡ ಇದೆ. ಈ ಅಣೆಕಟ್ಟು ಎರಡು ಭಾಗಗಳನ್ನು...

    + ಹೆಚ್ಚಿಗೆ ಓದಿ
  • 07ಪರಾಶಕ್ತಿ ಮಾರಿಯಮ್ಮನ್ ದೇವಾಲಯ

    ಪರಾಶಕ್ತಿ ಮಾರಿಯಮ್ಮನ್ ದೇವಾಲಯ

    1923 ರಲ್ಲಿ ನಿರ್ಮಾಣಗೊಂಡ ಪರಾಶಕ್ತಿ ಮಾರಿಯಮ್ಮನ್ ದೇವಾಲಯ ಶಿವಕಾಶಿ ಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಪ್ರಸಿದ್ಧ ಯಾತ್ರಿ ತಾಣವೂ ಆಗಿದೆ. ಹೆಚ್ಚು ವೈಭವದಿಂದ ಈ ದೇವಾಲಯದಲ್ಲಿ ಆಚರಿಸಲಾಗುವ ಪಂಗುನಿ ಉತ್ತಿರಮ್ ಹಬ್ಬ ಶಿವಕಾಶಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಮುಖ್ಯ ಹಬ್ಬ. 21 ದಿನಗಳ ಕಾಲ ಈ ಹಬ್ಬವನ್ನು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat